ಇಲಿಯಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link FA}}, now given by wikidata.
ZeroEdit ಉಪಯೋಗಿಸಿ ಅನುಸ್ವಾರಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
{{cn}}
[[ಚಿತ್ರ:Iliad.jpg|thumb|ಇಲಿಯಡ್ ಮಹಾಕಾವ್ಯದ ಒ೦ದು ದೃಶ್ಯ]]
 
[[ಚಿತ್ರ:Iliad.jpg|thumb|ಇಲಿಯಡ್ ಮಹಾಕಾವ್ಯದ ಒ೦ದುಒಂದು ದೃಶ್ಯ]]
 
 
'''ಇಲಿಯಡ್''' ಪ್ರಾಚೀನ [[ಗ್ರೀಕ್]] ಸಾಹಿತ್ಯದ ಮಹಾಕಾವ್ಯಗಳಲ್ಲಿ ಒಂದು - ಸಾಂಪ್ರದಾಯಿಕವಾಗಿ ಇದರ ಕರ್ತೃ ಅಂಧ ಕವಿ ಹೋಮರನೆಂದು ಹೇಳಲಾಗುತ್ತದೆ. ಇಲಿಯಡ್
ಮತ್ತು ಹೋಮರನ ಇನ್ನೊ೦ದುಇನ್ನೊಂದು ಮಹಾಕಾವ್ಯವಾದ "ಒಡಿಸ್ಸಿ" ಪ್ರಾಚೀನ ಗ್ರೀಕ್ ಕಾವ್ಯದ ಪ್ರಧಾನ ಕೃತಿಗಳೆ೦ದುಕೃತಿಗಳೆಂದು ಹೇಳಲಾಗುತ್ತದೆ. ಹೋಮರ್ ಕವಿ ನಿಜವಾದ ವ್ಯಕ್ತಿಯೇ ಅಲ್ಲವೇ, ಅಥವಾ ಹೋಮರ್ ಒಬ್ಬನೇ ವ್ಯಕ್ತಿಯೋ ಅನೇಕ ವ್ಯಕ್ತಿಗಳೋ ಮೊದಲಾದ ಚರ್ಚೆಗಳು ಅನೇಕ ವರ್ಷಗಳಿ೦ದವರ್ಷಗಳಿಂದ ನಡೆದಿವೆ.
 
ಇಲಿಯಡ್ [[ಷಟ್ಪದಿ]]ಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊ೦ಡಿದೆಒಳಗೊಂಡಿದೆ. ನ೦ತರದನಂತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿ೦ಗಡಿಸಿದರುವಿಂಗಡಿಸಿದರು. ಈ ವಿ೦ಗಡಣೆವಿಂಗಡಣೆ ಇಂದಿಗೂ ನಂ೦ತಿದೆನಂಂತಿದೆ.
 
ಇಲಿಯಡ್ ನ ಕಥೆ [[ಗ್ರೀಸ್]] ಮತ್ತು [[ಟ್ರಾಯ್]] ದೇಶಗಳ ನಡುವಿನ ಯುದ್ಧವೊ೦ದರಯುದ್ಧವೊಂದರ ಹತ್ತನೆ ಮತ್ತು ಕೊನೆಯ ವರ್ಷದ ಘಟನೆಗಳನ್ನು ಕುರಿತದ್ದು. ಮುಖ್ಯವಾಗಿ ಅಕೀಲೀಸ್ ಎಂಬ ಗ್ರೀಕ್ ವೀರನ ಸಾಹಸಗಳನ್ನು ತಿಳಿಸುತ್ತದೆ. ಅಕೀಲೀಸ್ ಮತ್ತು ಅಗಮೆಮ್ನಾನ್ ರ ನಡುವಿನಾ ಜಗಳದೊಂದಿಗೆ ಆರಂಭಗೊ೦ಡುಆರಂಭಗೊಂಡು, ಹೆಕ್ಟರ್ ಎ೦ಬಎಂಬ ಟ್ರಾಯ್ ದೇಶದ ವೀರನ ಮರಣ ಮತ್ತು ಅ೦ತ್ಯಸ೦ಸ್ಕಾರದೊ೦ದಿಗೆಅಂತ್ಯಸಂಸ್ಕಾರದೊಂದಿಗೆ ಕಾವ್ಯ ಕೊನೆಗೊಳ್ಳುತ್ತದೆ.
 
[[ವರ್ಗ:ಸಾಹಿತ್ಯ]]
"https://kn.wikipedia.org/wiki/ಇಲಿಯಡ್" ಇಂದ ಪಡೆಯಲ್ಪಟ್ಟಿದೆ