ನಾಲ್ವಡಿ ಕೃಷ್ಣರಾಜ ಒಡೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರವೊಂದನ್ನು ಸೇರ್ಪಡೆಗೊಳಿಸಲಾಗಿದೆ.
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೨ ನೇ ಸಾಲು:
{{Use dmy dates|date=August 2014}}
{{Infobox monarch
| name = ನಾಲ್ವಡಿ ಕೃಷ್ಣರಾಜ ಒಡೆಯರ್
| name = Krishnaraja Wadiyar IV
| title = Maharaja of Mysore<br>[[GCSI]] [[GBE]]
| image = Maharaja Sir Sri Krishnaraja Wodiyar 1906 by 1906 K Keshavayya.jpg| reign = 1894–1940
|caption= Krishnaraja Wadiyar IV <br>Portrait by K. Keshavayya (1906)
| coronation = 1 Februaryಫೆಬ್ರವರಿ 1895, [[Mysoreಮೈಸೂರು Palaceಅರಮನೆ]]
| predecessor = [[Chamarajendraಹತ್ತನೇ Wadiyarಚಾಮರಾಜ Xಒಡೆಯರ್]]
| successor = [[Jayachamarajendraಜಯಚಾಮರಾಜೇಂದ್ರ Wadiyarಒಡೆಯರ್]]
| spouse = Lakshmivilasa Sannidhana Sri Pratapa Kumari Ammani Avaru
| issue =
| royal house = [[Wadiyar dynasty]]
| father = [[Chamarajendraಹತ್ತನೇ Wadiyarಚಾಮರಾಜ Xಒಡೆಯರ್]]
| mother = [[Maharani Kempa Nanjammani Vani Vilasa Sannidhana|Maharani Vani Vilas Sannidhana]]
| birth_date = 4 Juneಜೂನ್ 1884
| birth_place = [[Mysoreಮೈಸೂರು Palaceಅರಮನೆ]], [[Mysoreಮೈಸೂರು]], [[Kingdom of Mysore]]
| death_date = 3 Augustಆಗಸ್ಟ್ 1940
| death_place =[[Bangaloreಬೆಂಗಳೂರು Palaceಅರಮನೆ]], [[Bangaloreಬೆಂಗಳೂರು]], [[Kingdom of Mysore]]
| buried = [[Mysoreಮೈಸೂರು]]
| religion = [[Hinduism]]
}}
೨೫ ನೇ ಸಾಲು:
[[ಚಿತ್ರ:Nalvadi Krishnaraja Wodeyar 1881-1940.jpg|thumb|right|ನಾಲ್ವಡಿ ಕೃಷ್ಣರಾಜ ಒಡೆಯರು]]
 
'''ನಾಲ್ವಡಿ ಕೃಷ್ಣರಾಜ ಒಡೆಯರು''' ([[ಜೂನ್ ೪]], [[೧೮೮೪]] - [[ಆಗಸ್ಟ್ ೩]], [[೧೯೪೦]]) [[ಮೈಸೂರು ಸಂಸ್ಥಾನ|ಮೈಸೂರು ಸಂಸ್ಥಾನದ]] [[ಒಡೆಯರ್| ಒಡೆಯರ್ ರಾಜಸಂತತಿಯ]] ೨೪ನೇ ರಾಜರು. ಇವರ ಆಳ್ವಿಕೆ [[೧೯೦೨]] ರಿಂದ [[೧೯೪೦]] ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು [[೧೮೯೫]]ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ [[ವಾಣಿ ವಿಲಾಸ ಸನ್ನಿಧಾನ]]ದವರು [[ರೀಜೆಂಟ]]ರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ , ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.
 
==ಮಾದರಿ ಮೈಸೂರು==
[[೧೯೦೨]]ರ [[ಆಗಸ್ಟ್ ೮]]ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದ ಸರ್. [[ಕೆ. ಶೇಷಾದ್ರಿ ಐಯ್ಯರ್]] ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ದರಾದರು. ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ 'ಮಾದರಿ ಮೈಸೂರು' ಎಂಬ ಕೀರ್ತಿ ಪ್ರಾಪ್ತವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರುಒಡೆಯ ರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ, ಜನತೆ ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು.
 
==ಪ್ರಜಾ ಪ್ರತಿನಿಧಿ ಸಭೆ==