ನಾಲ್ವಡಿ ಕೃಷ್ಣರಾಜ ಒಡೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು ೧೯೦೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.
 
==ಹೊಸ ರೈಲು ದಾರಿಗಳ ನಿರ್ಮಾಣ==
೧) [[ಮೈಸೂರು]] - [[ಅರಸೀಕೆರೆ]], ೨) [[ಬೆಂಗಳೂರು]] - [[ಚಿಕ್ಕಬಳ್ಳಾಪುರ]], ೩) [[ಚಿಕ್ಕಜಾಜೂರು]] - [[ಚಿತ್ರದುರ್ಗ]], ೪) [[ನಂಜನಗೂಡು]] - [[ಚಾಮರಾಜನಗರ]], ೫) [[ತರೀಕೆರೆ]] - [[ನರಸಿಂಹರಾಜಪುರ]], ೬)[[ಶಿವಮೊಗ್ಗ ]]- [[ಆನಂದಪುರ]] ಈ ಎಲ್ಲ ರೈಲು ಮಾರ್ಗಗಳನ್ನು ೧೯೩೧ ರ ವೇಳೆಗೆ ಪೂರೈಸಲಾಯಿತು .