ಸಂವಹನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Redirect|Communicate|other uses|Communicate (disambiguation)|other uses of communication|Communication (disambiguation)}}
{{science|233px}}
[[File:Photon paquet onde.png|thumb|230px|ಫೋಟಾನ್‌ ಅತಿ ವೇಗದ ಸಂವಹನ ಮಾಧ್ಯಮವನ್ನು ಪ್ರತಿನಿಧಿಸುವ ವೇವ್‌ ಪಾಕೇಟ್‌ನ ಗ್ರಾಫಿಕ್‌ ಆಗಿದೆ.]]
'''ಸಂವಹನ''' ವೆಂದರೆ '''ಅಸ್ತಿತ್ವದಲ್ಲಿರುವ ಒಂದು ವಸ್ತು''' ವಿನಿಂದ ಇನ್ನೊಂದಕ್ಕೆ [[ಮಾಹಿತಿ]] ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಸಂಪರ್ಕವೆಂದೂ ಸಹ ಹೇಳುವ ಇದು ತಿಳಿವಳಿಕೆಯನ್ನು ಮನದಟ್ಟು ಮಾಡುವ ಕಾರ್ಯವೂ ಆಗಿದೆ. ಸಂವಹನ ಪ್ರಕ್ರಿಯೆಗಳೆಂದರೆ ಸಂಕೇತಗಳ '''ಸಂಚಯ‍‌‌''' ಮತ್ತು '''ಸಂಕೇತ ಶಾಸ್ತ್ರದ''' ನಿಯಮಗಳೊಂದಿಗೆ, ಕನಿಷ್ಠ ಎರಡು ಪ್ರತಿನಿಧಿತ್ವಗಳ ನಡುವಿನ ಸಂಕೇತ-ಆಧರಿಸಿದ ಸಂಪರ್ಕದ ಕೊಂಡಿಯಾಗಿದೆ. ಸಾಮಾನ್ಯವಾಗಿ ಸಂವಹನವು ಮಾತು, ಬರಹ, ಇಲ್ಲವೆ ಸಂಜ್ಞೆಯ ಮೂಲಕ ಮಾಹಿತಿ ಅಥವಾ ವಿಚಾರ, ಅಭಿಪ್ರಾಯಗಳನ್ನು "'''ತಿಳಿಯಪಡಿಸುವುದು''' ಅಥವಾ ವಿನಿಮಯ ಮಾಡಿಕೊಳ್ಳುವುದಾಗಿದೆ". ಏಕ-ಮುಖೀಯ ಸಂವಹನದ ವೇಳೆಯಲ್ಲೂ ಸಹ, ಪರಸ್ಪರ ಅಂಗೀಕರಿಸಿದ ಗುರಿ ಅಥವಾ ದಿಕ್ಕಿನೆಡೆಗೆ (ಮಾಹಿತಿ) [[ಭಾವನೆ-ವಿಚಾರ]]ಗಳು, [[ಅನಿಸಿಕೆ]]ಗಳು ಅಥವಾ [[ಅಭಿಪ್ರಾಯ]]ಗಳ (ಸಶಕ್ತ) ವಿನಿಮಯವಾಗಿದೆ. ಇದು ಪ್ರಗತಿಯಲ್ಲಿರುವ ದ್ವಿಮುಖ/ಮಾರ್ಗ [[ಪ್ರಕ್ರಿಯೆ]]ಯಿಂದ ಸಂವಹನವನ್ನು ಉತ್ತಮಪಡಿಸಿ ಗ್ರಹಿಸಬಹುದಾಗಿದೆ.<ref>{{cite book |last1=Schwartz |first1=Gary E. |last2=Simon |first2=William L. |last3=Carmona |first3=Richard |title=The Energy Healing Experiments |url=http://books.google.com/books?id=lj7CUO6uo4YC&pg=PA129&dq=Communication%20two-way%20process&f=false |page=129 |year=2008 |publisher=Simon & Schuster |isbn=0743292399 |quote=All communication is a process of exchanging energy and exchanging information.}}</ref>
 
 
ಸಂವಹನದಲ್ಲಿರುವ ಮಾಹಿತಿಯನ್ನು ಗುರ್ತಿಸಿ , ಅದೇ ಮಾರ್ಗ ಅಥವಾ ಮಾಧ್ಯಮದ ಮೂಲಕ ಕಳುಹಿಸುವ ಮತ್ತು ಸ್ವೀಕರಿಸುವವನಿಗೆ ಮಾಹಿತಿಯನ್ನು ತಲುಪಿಸುವ ಪ್ರಕ್ರಿಯೆಯಾಗಿದೆ. ಸಂದೇಶ ಸ್ವೀಕರಿಸಿದ ಬಳಿಕ ಅದನ್ನು ವಿಶ್ಲೇಷಿಸಿ, ಕಳುಹಿಸಿದವನಿಗೆ ಮರಳಿ ಪ್ರತಿಕ್ರಿಯೆ ನೀಡುವುದೇ ಸಂಪರ್ಕಸಾಧಕದ ಗುರಿಯಾಗಿದೆ. ಎಲ್ಲಾ ಪ್ರಕಾರದ ಸಂವಹನಕ್ಕೂ ಕಳುಹಿಸುವವ, ಸಂದೇಶ, ಮತ್ತು ಸ್ವೀಕರಿಸುವವ ಎಂದು ಮೂರು ಅಂಶಗಳ ಅಗತ್ಯವಿದೆ.
"https://kn.wikipedia.org/wiki/ಸಂವಹನ" ಇಂದ ಪಡೆಯಲ್ಪಟ್ಟಿದೆ