ಕೊಡಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಇಲ್ಲಿಯ ಜನ |
|||
೨೩ ನೇ ಸಾಲು:
==ಇಲ್ಲಿಯ ಜನ==
[[ಕೊಡವರು]] ಇಲ್ಲಿಯ ಮುಖ್ಯ ಜನರು. [[ಕೊಡವ ತಕ್ಕ್, ಅರೆಭಾಷೆ]] ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. [[ಕನ್ನಡ]] ಆಡಳಿತ ಭಾಷೆ. ಇದಲ್ಲದೆ [[ಮಲಯಾಳಂ]],[[ತಮಿಳು]], ಅರೆಗನ್ನಡ, [[ತುಳು]],[[ರಾವುಲ]], ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.
==ಜನಸಂಖ್ಯೆ==
|