ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರವೊಂದನ್ನು ಸೇರ್ಪಡೆಗೊಳಿಸಲಾಗಿದೆ.
ಚಿತ್ರವೊಂದನ್ನು ಸೇರ್ಪಡೆಗೊಳಿಸಲಾಗಿದೆ.
೧ ನೇ ಸಾಲು:
[[File:Italian olive oil 2007.jpg|thumb|upright|A bottle of [[olive oil]] used in food]]
[[File:Motor oil.jpg|thumb|right|upright|Synthetic motor oil]]
[[ಚಿತ್ರ:Motor oil refill with funnel.JPG|thumb|right|ಸುರಿಯಲಾಗುತ್ತಿರುವ ಕೃತಕ [[ಮೋಟಾರು ತೈಲ]]]]
 
'''ಎಣ್ಣೆ'''ಯು [[ಒಳಾಂಗಣ ಉಷ್ಣಾಂಶ|ಸಾಮಾನ್ಯ ಉಷ್ಣಾಂಶಗಳಲ್ಲಿ]] [[ದ್ರವ]]ವಾಗಿರುವ ಮತ್ತು [[ಜಲವಿಕರ್ಷಕ]]ವಾಗಿರುವ ಆದರೆ ಸಾವಯವ ದ್ರಾವಕಗಳಲ್ಲಿ ಕರಗುವ ಯಾವುದೇ [[ರಾಸಾಯನಿಕ ಪದಾರ್ಥ|ಪದಾರ್ಥ]]. ಎಣ್ಣೆಗಳು ಅಧಿಕ ಇಂಗಾಲ ಮತ್ತು ಜಲಜನಕ ಅಂಶವನ್ನು ಹೊಂದಿರುತ್ತವೆ ಮತ್ತು [[ಅಧ್ರುವೀಯ]] ಪದಾರ್ಥಗಳಾಗಿವೆ. ಮೇಲಿನ ಸಾಮಾನ್ಯ ಅರ್ಥವಿವರಣೆಯು [[ವನಸ್ಪತಿ ತೈಲ]]ಗಳು, [[ಖನಿಜತೈಲ ರಸಾಯನಶಾಸ್ತ್ರ|ಖನಿಜ ರಾಸಾಯನಿಕ]] ಎಣ್ಣೆಗಳು, ಮತ್ತು ಆವಿಶೀಲ [[ಸಾರಭೂತ ತೈಲ]]ಗಳನ್ನು ಒಳಗೊಂಡಂತೆ ಅನ್ಯಥಾ ಅಸಂಬಂಧಿತ [[ರಾಸಾಯನಿಕ ರಚನೆ]]ಗಳು, [[ರಾಸಾಯನಿಕ ಲಕ್ಷಣ|ಲಕ್ಷಣಗಳು]] ಮತ್ತು ಬಳಕೆಗಳನ್ನು ಹೊಂದಿರುವ ಸಂಯುಕ್ತ ವರ್ಗಗಳನ್ನು ಒಳಗೊಳ್ಳುತ್ತದೆ.
 
"https://kn.wikipedia.org/wiki/ಎಣ್ಣೆ" ಇಂದ ಪಡೆಯಲ್ಪಟ್ಟಿದೆ