ಪೀಡೊಫಿಲಿಯಾ (ಶಿಶುಕಾಮ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೨೫ ನೇ ಸಾಲು:
==ಸಾಮಾಜಿಕ ಧೋರಣೆ==
 
ಪೀಡೊಫಿಲಿಆವು ಸಮಾಜ ಹಾಗು ಕಾನೂನು ಬಾಹಿರವಾದಂತ ಒಂದು ಪ್ರಕಾರದ [[:en:human sexuality|ಲೈಂಗಿಕತೆ]]ಯಾಗಿದ್ದು, ಸಮಾಜಗಳಲ್ಲಿ ಇದನ್ನು ಒಂದು ಅತ್ಯಂತ ಹೀನ ಕೃತ್ಯ ಹಾಗು ಅಪರಾಧ ಎಂಬಂತೆ ಪರಿಗಣೆಸಲಾಗುತ್ತದೆ. ಈ ರೀತಿಯ ಲೈಂಗಿಕತೆಯಲ್ಲಿ ತೂಡಗುವ ವ್ಯಕ್ತಿಗಳ ವಿರುದ್ಧ ಅತ್ಯಂತಹೆಚ್ಚಿನ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ ಪೀಡೊಫಿಲಿಆ ಹಾಗೂ [[:en:child sexual abuse|ಮಕ್ಕಳ ಲೈಂಗಿಕ ಅತ್ಯಚಾರ]]ಕ್ಕು ಸಾಕಷ್ಟು ವ್ಯತ್ಯಾಸಗಳಿದ್ದಾಗ್ಯೂ ಅವೆರಡನ್ನೂ ಸಾಮಾನ್ಯವಾಗಿ ಒಂದೇ ರೀತಿಯಾಗಿ ಪರಿಗಣಿಸಲಾಗುತ್ತದೆ.
 
==ಉಲ್ಲೇಖಗಳು==