ಪೀಡೊಫಿಲಿಯಾ (ಶಿಶುಕಾಮ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೨೩ ನೇ ಸಾಲು:
ಮಗು ಅಥವಾ ಮಕ್ಕಳ ಮೇಲೆ ಲೈಂಗಿಕ ದೃಷ್ಟಿಕೋನವನ್ನು ಹೊಂದಿರುವ ವಯಸ್ಕನನ್ನು ಪೀಡೊಫೈಲ್ (pedophile or paedophile) ಎನ್ನಲಾಗುತ್ತದೆ. <ref>ನಿಘಂಟುಗಳಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ : ೧) ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ {{url|http://www.oxfordlearnersdictionaries.com/definition/english/paedophile}}, ೨) ಕೇಂಬ್ರಿಡ್ಜ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ {{url|http://dictionary.cambridge.org/dictionary/british/paedophile}}.</ref>
 
==ಪೀಡೊಫಿಲಿಆದ ಬಗೆಗಿನ ಸಾಮಾಜಿಕ ಧೋರಣೆ==
 
ಪೀಡೊಫಿಲಿಆವು ಸಮಾಜ ಹಾಗು ಕಾನೂನು ಬಾಹಿರವಾದಂತ ಒಂದು ಪ್ರಕಾರದ [[:en:human sexuality|ಲೈಂಗಿಕತೆ]]ಯಾಗಿದ್ದು, ಸಮಾಜಗಳಲ್ಲಿ ಇದನ್ನು ಒಂದು ಅತ್ಯಂತ ಹೀನ ಕೃತ್ಯ ಹಾಗು ಅಪರಾಧ ಎಂಬಂತೆ ಪರಿಗಣೆಸಲಾಗುತ್ತದೆ. ಈ ರೀತಿಯ ಲೈಂಗಿಕತೆಯಲ್ಲಿ ತೂಡಗುವ ವ್ಯಕ್ತಿಗಳ ವಿರುದ್ಧ ಅತ್ಯಂತ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ ಪೀಡೊಫಿಲಿಆ ಹಾಗೂ [[:en:child sexual abuse|ಮಕ್ಕಳ ಲೈಂಗಿಕ ಅತ್ಯಚಾರ]]ಕ್ಕು ಸಾಕಷ್ಟು ವ್ಯತ್ಯಾಸಗಳಿದ್ದಾಗ್ಯೂ ಅವೆರಡನ್ನೂ ಸಾಮಾನ್ಯವಾಗಿ ಒಂದೇ ರೀತಿಯಾಗಿ ಪರಿಗಣಿಸಲಾಗುತ್ತದೆ.