ಪೀಡೊಫಿಲಿಯಾ (ಶಿಶುಕಾಮ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
'''ಪೀಡೊಫಿಲಿಆ''' [ಇಂಗ್ಲಿಷ್: '''Pedophilia''' ಅಥವಾ '''Paedophilia''' ಪೀಡೊಫಿಲಿಆ] ಎನ್ನುವುದು ವಯಸ್ಕರು ಮಗುವಿನ ಅಥವಾ ಮಕ್ಕಳ ಮೇಲೆ ಹೊಂದಿದಂತ [[:en: sexual orientation|ಲೈಂಗಿಕ ದೃಷ್ಟಿಕೋನ]] ಅಥವಾ ವಯಸ್ಕರು ಹಾಗು ಮಕ್ಕಳ ನಡುವಿನ [[:en: sexual activity|ಲೈಂಗಿಕ ಚಟುವಟಿಕೆ]]ಯಾಗಿದೆ. <ref>ನಿಘಂಟುಗಳಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ ೧) ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ {{url|http://www.oxfordlearnersdictionaries.com/definition/english/pedophilia}}, ೨) ವಿಕಿಟಿಅನರಿ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ {{url|http://en.m.wiktionary.org/wiki/pedophilia#English}}.</ref>
 
ಪೀಡೊಫಿಲಿಆವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ಯಾರಾಫಿಲಿಆ ([[:en:paraphilia|paraphilia]]) (ಅಂದರೆ ಅಸಾಧಾರಣ ಲೈಂಗಿಕ ವ್ಯಾಮೋಹ ಮತ್ತು/ಅಥವಾ ಲೈಂಗಿಕ ಚಟುವಟಿಕೆ) ಎಂತಲೂ ಹಾಗೂ ಅದರ ಪುನಾರವರ್ತಿತ ಹಾಗು ತೀವ್ರ ಸ್ವರೂಪದ ಸ್ಥಿತಿಯನ್ನು ಒಂದು ಅಸ್ತವ್ಯಸ್ತತೆ ಎಂತಲೂ ಪರಿಗಣೆಸಲಾಗುತ್ತದೆ. <ref>೧) {{url|http://www.newworldencyclopedia.org/entry/Pedophilia}}, ೨) {{url|http://the-medical-dictionary.com/triptorelin_article_5.htm}}.</ref> [[ವಿಶ್ವ ಆರೋಗ್ಯ ಸಂಘಟನೆ]]ಯ ([[:en: world health organization|WHO]]) ಐಸಿಡಿ-೧೦ ರಲ್ಲಿ೧೦ರ ([[:en:ICD-10|ICD-10]]) (೨೦೧೫ನೇ ಆವೃತ್ತಿಯಲ್ಲಿ) ಇದನ್ನು "ಸಾಮಾನ್ಯವಾಗಿ ಪ್ರಾಯಕ್ಕೆ ಮುಂಚಿನ ಅಥವಾ ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ, ಹುಡುಗರ ಅಥವಾ ಹುಡುಗಿಯರ ಅಥವಾ ಇಬ್ಬರ ಮೇಲಿನ ಒಂದು ಲೈಂಗಿಕ ವ್ಯಾಮೋಹ" ["A sexual preference for children, boys or girls or both, usually of prepubertal or early pubertal age".] ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. <ref>ಐಸಿಡಿ-೧೦ರ ೨೦೧೫ನೇ ಆವೃತ್ತಿಯಲ್ಲಿ ಎಫ಼್೬೫.೪ ಅನ್ನು ನೋಡಿ {{url|http://apps.who.int/classifications/icd10/browse/2015/en#/F65.4}}</ref>
 
==ವ್ಯುತ್ಪತ್ತಿ==