ಪೀಡೊಫಿಲಿಯಾ (ಶಿಶುಕಾಮ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೭ ನೇ ಸಾಲು:
*'ಪೀಡೊಫಿಲಿಆ' ಎಂಬ ಪದದ ಮೂಲ ಗ್ರೀಕ್‌ನ 'ಪೈಡೊಫಿಲಿಆ' ('''παιδοφιλια''' paidophilia) - 'ಪೈಸ್' ('''παις''' pais : ಮಗು) ಮತ್ತು 'ಫಿಲಿಆ' ('''φιλια''' philea : ಒಲವು, ಇಚ್ಚೆ) ಎಂಬುದಾಗಿದೆ.
 
*ಪೈಡೊಫಿಲಿಆ ಎಂಬ ಪದವು ಗ್ರೀಕ್ ಕವಿಗಳಿಂದ ಪೈಡೆರಾಸ್ಟಿಆ (paiderastia) ಎಂಬ ಪದದ ಪರ್ಯಾಯವಾಗಿ ರಚಿಸಲಾಯಿತುರಚನೆಯಾಯಿತು.
 
*೧೮೮೬ ರಲ್ಲಿ 'ಪೀಡೊಫಿಲಿಆ ಏರೋಟಿಕಾ' (paedophilia erotica) ಎಂಬ ಪದವನ್ನು ಆಸ್ಟ್ರೋ-ಜರ್ಮನಿಯ ಮನೋವೈದ್ಯ ರಿಚರ್ಡ್ ವೊನ್ ಕ್ರಾಫ಼್ಟ್-ಎಬಿಂಗ್ ([[:en:Richard Von Krafft-Ebing|Richard Von Krafft-Ebing]]) ಎಂಬುವವರು ಅವರ ಸೈಕೊಪಾತಿಆ ಸೆಕ್ಸ್ಯ್^ಆಲಿಸ್ ([[:en:Psychopathia Sexualis|Psychopathia Sexualis]]) ಎಂಬ ಬರಹದಲ್ಲಿ ಬಳಸಿದರು.