ಮಾಹಿತಿ ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮಾಹಿತಿ ತಂತ್ರಜ್ಞಾನದ ಕಾರ್ಯ ಮತ್ತು ಬೆಳವಣಿಗೆ.
No edit summary
೮ ನೇ ಸಾಲು:
 
 
ಮಾಹಿತಿ ಎನ್ನುವದರ ಬಗ್ಗೆ ಮನುಷ್ಯನಿಗೆ ಬಹು ಪೂರ್ವದಿಂದಲೇ ಅರಿವಿದ್ದರೂ ಅದು ತಂತ್ರಜ್ಞಾನದ ಜೊತೆಗೆ ಬೆರೆತದ್ದು ಇತ್ತೀಚೆಗೆ.
ಅದಕ್ಕೆ ಕಾರಣ ತಂತ್ರಜ್ಞಾನದ ತ್ವರಿತ ಬೆಳವಣಿಗೆ. ಮಾಹಿತಿಯನ್ನು ವೇಗವಾಗಿ ರವಾನಿಸುವ ತಂತ್ರಜ್ಞಾನವು ಅದನ್ನು ಶೇಖರಿಸುವ ಮತ್ತು ರಕ್ಷಿಸುವ
ಜವಾಬ್ದಾರಿಯನ್ನು ಹೊರುತ್ತದೆ.