ಸಾನ್ ಮರಿನೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ಇನ್ಫೋಬಾಕ್ಸ್ ಅಳವಡಿಸಲಾಯಿತು/
ಚುNo edit summary
೧ ನೇ ಸಾಲು:
{{otheruses}}
{{Infobox ದೇಶ
|native_name = ''ಸೆರೆನಿಸ್ಸಿಮಾ ರಿಪಬ್ಲಿಕಾ ದಿ ಸಾನ್ ಮರಿನೊ''
Line ೫೯ ⟶ ೫೮:
ಸಾನ್ ಮರಿನೊ (ಸ್ಯಾನ್ ಮರಿನೊ) ಗಣರಾಜ್ಯವು ವಿಶ್ವದ ಅತಿ ಪುಟ್ಟ [[ಸ್ವತಂತ್ರ ರಾಷ್ಟ್ರ]]ಗಳಲ್ಲಿ ಒಂದು. ಇದು ಸಂಪೂರ್ಣವಾಗಿ [[ಇಟಲಿ]]ಯ ಒಳಗೆ ಹುದುಗಿಕೊಂಡಿರುವ ದೇಶ. ಸಾನ್ ಮರಿನೊ ವಿಶ್ವದ ಅತಿ ಪುರಾತನ [[ಗಣರಾಜ್ಯ]]ವೆಂದು ಹೇಳಲಾಗುತ್ತದೆ. ೬೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ರಾಷ್ಟ್ರದ ಜನಸಂಖ್ಯೆ ಸುಮಾರು ೨೮ ಸಾವಿರ. ಸಾನ್ ಮರಿನೊ ನಗರವು ದೇಶದ [[ರಾಜಧಾನಿ]]. [[ಅಪೆನ್ನೈನ್ ಪರ್ವತ]]ಗಳ ನಡುವೆ ಇರುವ ಈ ದೇಶವು ಪೂರ್ಣವಾಗಿ ಬೆಟ್ಟಗುಡ್ಡಗಳ ನಾಡು. ಯಾವುದೇ ನದಿ ಅಥವಾ ಸರಸ್ಸುಗಳು ಇಲ್ಲಿಲ್ಲ. ವರ್ಷದ ಸದಾಕಾಲವೂ ಸಹನೀಯವಾದ [[ಮೆಡಿಟರೇನಿಯನ್]] ಹವಾಮಾನವಿರುತ್ತದೆ. ಸಾನ್ ಮರಿನೊ [[ಸಂಸದೀಯ ಪ್ರಜಾಸತ್ತೆ]]ಯನ್ನು ಅಳವಡಿಸಿಕೊಂಡಿದೆ. ವೈಶಿಷ್ಟ್ಯವೆಂದರೆ ಈ ಸಂಸತ್ತು ಪ್ರತಿ ೬ ತಿಂಗಳಿಗೊಮ್ಮೆ ಇಬ್ಬರು ಕ್ಯಾಪ್ಟನ್ ರೀಜೆಂಟ್ ರನ್ನು ಆರಿಸುತ್ತದೆ. ಈ ಇಬ್ಬರೂ ರಾಷ್ಟ್ರದ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಹೀಗೆ ಏಕಕಾಲಕ್ಕೆ ಇಬ್ಬರು ಮುಖ್ಯಸ್ಥರನ್ನು ಹೊಂದಿರುವ ದೇಶ ಪ್ರಾಯಶ: ಇನ್ನೊಂದಿಲ್ಲ. [[ಇಟಾಲಿಯನ್]] ಭಾಷೆ ದೇಶದ ಪ್ರಮುಖ ನುಡಿ. ಬಹುಸಂಖ್ಯಾತರು [[ರೋಮನ್ ಕ್ಯಾಥೊಲಿಕ್]] ಪಂಗಡದವರು. [[ಪ್ರವಾಸೋದ್ಯಮ]] ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ಉಳಿದಂತೆ [[ಎಲೆಕ್ಟ್ರಾನಿಕ್ಸ್]] , [[ಬ್ಯಾಂಕಿಂಗ್]] ಹಾಗೂ [[ಸೆರಾಮಿಕ್ಸ್]] ಉದ್ಯಮಗಳೂ ನಡೆಯುತ್ತಿವೆ. [[ದ್ರಾಕ್ಷಿ]] ಮತ್ತು [[ಗಿಣ್ಣು]] ಪ್ರಮುಖ [[ಕೃಷ್ಯುತ್ಪನ್ನ]]ಗಳು. ಸಾನ್ ಮರಿನೊ ತನ್ನ ವಿಶಿಷ್ಟ [[ಅಂಚೆಚೀಟಿ]]ಗಳಿಗೆ ಹೆಸರಾಗಿದೆ. ಇದು ಕೂಡ ಸಾಕಷ್ಟು [[ವಿದೇಶಿ ವಿನಿಮಯ]]ವನ್ನು ರಾಷ್ಟ್ರಕ್ಕೆ ತರುತ್ತಿದೆ. ಸಾನ್ ಮರಿನೊ ನಲ್ಲಿ [[ಎಫ್-೧ ಕಾರು ಓಟ]]ದ ಸ್ಪರ್ಧೆ ಪ್ರತಿವರ್ಷ ನಡೆಯುತ್ತದೆ.
 
[[Category:ದೇಶಗಳು]]
[[ವರ್ಗ:ಯುರೋಪ್ ಖಂಡದ ದೇಶಗಳು]]
"https://kn.wikipedia.org/wiki/ಸಾನ್_ಮರಿನೊ" ಇಂದ ಪಡೆಯಲ್ಪಟ್ಟಿದೆ