ಗ್ಯಾಂಬಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ಪುಟ್ಟ ರಾಷ್ಟ್ರ-ಗ್ಯಾಂಬಿಯ/
 
ಚು /ಪುನರ್ವರ್ಗೀಕರಣ/
೫೭ ನೇ ಸಾಲು:
'''ದಿ ಗ್ಯಾಂಬಿಯ''' ( ಅಧಿಕೃತ ಹೆಸರು - ದಿ ಗ್ಯಾಂಬಿಯ ಗಣರಾಜ್ಯ) ಅಥವಾ ಗ್ಯಾಂಬಿಯ ಪಶ್ಚಿಮ [[ಆಫ್ರಿಕಾ]]ದಲ್ಲಿನ ಒಂದು ರಾಷ್ಟ್ರ. ಇದು ಆಫ್ರಿಕಾ ಭೂಖಂಡದಲ್ಲಿ ಅತಿ ಚಿಕ್ಕ ರಾಷ್ಟ್ರವಾಗಿದೆ. ಗ್ಯಾಂಬಿಯವು ಉತ್ತರ,ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ [[ಸೆನೆಗಾಲ್]] ದೇಶದಿಂದ ಸುತ್ತುವರೆಯಲ್ಪಟ್ಟಿದೆ. ಪಶ್ಚಿಮಕ್ಕೆ [[ಅಟ್ಲಾಂಟಿಕ್ ಮಹಾಸಾಗರ]]ವಿದೆ. ನಾಡಿನ ಸರಿಸುಮಾರು ಮಧ್ಯಭಾಗದಲ್ಲಿ [[ಗ್ಯಾಂಬಿಯ ನದಿ]] ಹರಿಯುತ್ತದೆ. ೧೯೬೫ರಲ್ಲಿ ಗ್ಯಾಂಬಿಯ ಬ್ರಿಟಿಷರ ಆಡಳಿತದಿಂದ ಮುಕ್ತವಾಗಿ ಸ್ವತಂತ್ರವಾಯಿತು.
 
[[ವರ್ಗ:ಆಫ್ರಿಕ ಖಂಡದ ದೇಶಗಳು]]
"https://kn.wikipedia.org/wiki/ಗ್ಯಾಂಬಿಯ" ಇಂದ ಪಡೆಯಲ್ಪಟ್ಟಿದೆ