ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೮ ನೇ ಸಾಲು:
:18.ಆಶ್ಮಾಸ್ಥಾಪನ ಮಂತ್ರ: (ಅಶ್ಮ=ಕಲ್ಲು)ಆ ತಿಷ್ಠೇ ಮಮಶ್ಮಾನಮ ಶ್ಮೇವತ್ವಗ್ಗ್ ಸ್ಥಿರಾ ಭವ| ಕಲ್ಲಿನ ಮೇಲೆ ನಿಂತು ಸ್ಥಿರಳಾಗು ಶತ್ರುಗಳನ್ನು ನಾಶಮಾಡು. (ಉಪನಯನದಲ್ಲಿ ಪುರುಷರಿಗೆ ಅಶ್ಮ ಸ್ಥಾಪನೆ ಯಾಗಿರುತ್ತದೆ.)
===ಲಾಜಾಹೋಮ===
:19.ಲಾಜಾಹೋಮ : ಅರಳಿನಿಂದ ಹೋಮ (ಭತ್ತವನ್ನು ಹುರಿದುಮಾಡಿದ ಅರಳು) :ವಧುವನ ಕೈಗೆ ಅರಳು ತುಂಬಿದಾಗ (ಪತಿ ಅಥವಾ ಸೋದರ); ನನ್ನ ಪತಿಯು ದೀರ್ಘಾಯುಷ್ಯಹೊಂದಿ ನೂರು ಶರತ್ಕಾಲ ಬಾಳಲಿ; ಪತಿಯು ಅಗ್ನಿಗೆ ಪ್ರಾರ್ಥನೆ ಮಾಡುವುದು : ನನಗೆ ಪತ್ನಿಯನ್ನೂ ಸಂತಾನ ಭಾಗ್ಯವನ್ನೂ ಕೊಡು. ದೀರ್ಘಾಯುಷನ್ನು ಕೊಡು (ಏ1.5.4-1.5.5) ಅಗ್ನಿಗೆ -ಅರಳಿನ ಅಹುತಿ. (ಅಗ್ನಿ ವಿಶ್ವದ ಮನುಷ್ಯನ ಪ್ರಾಣಶಕ್ತಿ ಅದಕ್ಕೆ ಪ್ರಾರ್ಥನೆ) ; ಪುನಃ ಅಶ್ಮ ಸ್ಥಾಪನೆ -ಅದೇ ಪ್ರಾರ್ಥನೆ; ಪುನಃ 2ನೇ ಲಾಜಾಹೋಮ : ಇವಳನ್ನು ಪಿತೃಕುಲದಿಮದ ಬಿಡುಗಡೆಮಾಡಲಿ ಪತಿಕುಲದಲ್ಲಿ ನೆಲಸಲಿ. 3 ನೇ ಲಾಜಾಹೋಮ ಮಂತ್ರ : ---ಗೋಭಿಂiÀರ್iದ್‍ದಂಪತೀಸ ಮನಸಾಕೃಣೋತಿ|| ತುಪ್ಪದಿಂದ ನಿನಗೆ ಹವಿಸ್ಸು ಕೊಡುತ್ತಾರೆ ;ದಂಪತಿಗಳನ್ನು ನೀನು ಸಮಾನ ಮನಸ್ಕರನ್ನಾಗಿ ಮಾಡುತ್ತೀಯೆ.
 
:20.ಯೋಕ್ತ್ರವಿಮೋಚನ ಸೊಂಟಕ್ಕೆ ಕಟ್ಟಿದ ದರ್ಭೆಯ ದಾರವನ್ನು ಬಿಚ್ಚುವುದು; ಮಂತ್ರ : ವಧುವೇ ಸವಿತೃವು ಕಟ್ಟಿದ ವರುಣನ ಪಾಶದಿಂದ ನಿನ್ನನ್ನು ಬಿಡಿಸುವೆನು. (ಏ1.5.16) ; ---ಧಾತುಶ್ಚಯೋನೌ ಸುಕೃತಸ್ಯಲೋಕೇ ರಿಷ್ಟಾಂ ತ್ವಾ ಸಹಪತ್ಯಾಕೃಣೋಮಿ|| ---ಪುಣ್ಯಲೋಕವಾದ ಬ್ರಹ್ಮಲೋಕದಲ್ಲಿ ನನ್ನೊಂದಿಗೆ ನೀನು ನಾಶವಿಲ್ಲದ ಸುಖವನ್ನು ಪಡೆಯುವಂತೆ ಮಾಡುತ್ತೇನೆ. (ಟಿಪ್ಪಣಿ : ವೈದಿಕ ಧರ್ಮದಲ್ಲಿ ಹೆಂಗಸರಿಗೆ ಪುಣ್ಯಲೋಕವಿದೆಯೋ ಇಲ್ಲವೋ ಎಂಬ ಪ್ರಶ್ನೆ ಇದೆ; ಅದಲ್ಲೆ ಉತ್ತರವಾಗಿ ಈ ಸೊಂಟದ ಕಟ್ಟನ್ನು ಬಿಚ್ಚುವ ಮಂತ್ರವು ಹೆಂಗಸರಿಗೂ ಪತಿಯ ಜೊತೆ ಬ್ರಹ್ಮ ಲೋಕವಿದೆಯೆಂದು ಸ್ಪಷ್ಟವಾಗಿ ಹೇಳಿದಂತಾಗಿದೆ )
 
:21. ಪತಿಗೃಹ ಪ್ರಸ್ಥಿತ ವಧ್ವಭಿಮಂತ್ರಣ : ವಧುವನ್ನು ಪತಿಗೃಹಕ್ಕೆ ಹೊರಡುವಾಗ ಪತಿಯು ಹೇಳುವುದು : ಈಸುಂದರವಾದ ರಥವನ್ನು ಹತ್ತು ಪಿತೃಕುಲದವರು ಕೊಟ್ಟ ಧನವನ್ನು ತೆಗೆದುಕೋ. ನನಗೆ ಅಮೃತ ಲೋಕವನ್ನೂ ಸುಖವನ್ನೂ ಕೊಡು . ---ಆರೋಹ ವಧ್ವಮೃತಸ್ಯ ಲೋಕಗ್ಗ್ ಸ್ಯೋನಂ ಪತ್ಯೇ ವಹತುಂ ಕೃಣುಷ್ಟ||(ಏ.1.6.4). ಸಂತಾನ ಹೊಂದು.(ಏ1.6.5)ಮನೆಗೆ ಒಡತಿಯಾಗು, ಅತ್ತೆಗೆ,ನಾದಿನಿಯರಿಗೆ,ಮೈದುನರಿಗೆ ಒಡತಿಯಾಗು (ಅವರ ಯೋಗಕ್ಷೇಮ ನೋಡಿಕೋ). ಏ.1.6.6)ನಮ್ಮ ಕುಟುಂಬದಲ್ಲಿ ವಿರಾಜಿಸು (ಏ1.6.7)
 
==ಗೃಹಪ್ರವೇಶ ಹೋಮದ ಮಂತ್ರಗಳು==
:22. ಗೃಹಪ್ರವೇಶ ಮಂತ್ರ : ಗೃಹಾನ್ ಭದ್ರಾನ್ ಸುಮನಸಃಃ ಪ್ರಪದ್ಯೇs ವೀರಘ್ನೀ ವೀರವತಸ್ಸುವೀರಾನ್ |--- || ಸಂಪತ್ತಿನಿಂದಕೂಡಿದ ಮನೆಯನ್ನು ಒಳ್ಳೆಯ ಮನಸ್ಸಿನಿಂದ ಪ್ರವೇಶಿಸುತ್ತೇನೆ; ಈಮನೆಯ ವೀರರನ್ನು ನಾಶಮಾಡದವಳಾಗಿ ಪ್ರವೇಶಿಸುತ್ತೇನೆ,
"https://kn.wikipedia.org/wiki/ವಿವಾಹ" ಇಂದ ಪಡೆಯಲ್ಪಟ್ಟಿದೆ