ಗಿನಿ-ಬಿಸೌ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಪಶ್ಚಿಮ ಆಫ್ರಿಕಾದ ದೇಶ
Content deleted Content added
/ಪುಟ್ಟ ರಾಷ್ಟ್ರ : ಗಿನಿ-ಬಿಸೌ/
( ಯಾವುದೇ ವ್ಯತ್ಯಾಸವಿಲ್ಲ )

೨೦:೩೯, ೧೩ ಡಿಸೆಂಬರ್ ೨೦೦೭ ನಂತೆ ಪರಿಷ್ಕರಣೆ


ಗಿನಿ-ಬಿಸೌ ಗಣರಾಜ್ಯ ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಇದು ಆಫ್ರಿಕಾದ ಮುಖ್ಯ ಭೂಭಾಗದಲ್ಲಿನ ಅತಿ ಚಿಕ್ಕ ದೇಶಗಳ ಪೈಕಿ ಒಂದು. ಗಿನಿ-ಬಿಸೌನ ಉತ್ತರದಲ್ಲಿ ಸೆನೆಗಾಲ್, ದಕ್ಷಿಣ ಮತ್ತು ಪೂರ್ವಕ್ಕೆ ಗಿನಿ ಹಾಗೂ ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಗಳಿವೆ. ಪೋರ್ಚುಗಲ್‌ನ ವಸಾಹತಾಗಿದ್ದ ಈ ನಾಡು ಅಂದು ಪೋರ್ಚುಗೀಸ್ ಗಿನಿ ಎಂದು ಕರೆಯಲ್ಪಡುತ್ತಿತ್ತು. ಸ್ವಾತಂತ್ರ್ಯಾನಂತರ ಹೆಸರನ್ನು ಗಿನಿ-ಬಿಸೌ ಎಂಬುದಾಗಿ ಬದಲಾಯಿಸಲಾಯಿತು.

ಗಿನಿ-ಬಿಸೌ ಗಣರಾಜ್ಯ
[República da Guiné-Bissau] Error: {{Lang}}: text has italic markup (help)
Flag of Guinea-Bissau
Flag
Motto: "ಏಕತೆ, ಹೋರಾಟ ಮತ್ತು ಪ್ರಗತಿ"
Anthem: "ಎಸ್ಟ ಇ ಎ ನೊಸ್ಸ ಪತ್ರಿಯ ಬೆಮ್ ಅಮಾಡ"
Location of Guinea-Bissau
Capitalಬಿಸೌ
Largest cityರಾಜಧಾನಿ
Official languagesಪೋರ್ಚುಗೀಸ್
Governmentಗಣರಾಜ್ಯ
ಜೋ ಬರ್ನಾರ್ಡೊ ವಿಯೇರ
ಮಾರ್ಟಿನ್ಯೊ ದಫ ಕಬಿ
ಸ್ವಾತಂತ್ರ್ಯ 
• ಘೋಷಣೆ
ಸೆಪ್ಟೆಂಬರ್ 24 1973
• ಮಾನ್ಯತೆ
ಸೆಪ್ಟೆಂಬರ್ 10 1974
• Water (%)
22.4
Population
• ಜುಲೈ 2005 estimate
1,586,000 (148ನೆಯದು)
• 2002 census
1,345,479
GDP (PPP)2005 estimate
• Total
$1.167 ಬಿಲಿಯನ್ (165ನೆಯದು)
• Per capita
$736 (177ನೆಯದು)
HDI (2004)Increase 0.349
Error: Invalid HDI value · 173ನೆಯದು
CurrencyCFA ಫ್ರಾಂಕ್ (XOF)
Time zoneUTC+0 (GMT)
Calling code245
Internet TLD.gw