ನಿಕರಾಗುವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ಲ್ಯಾಟಿನ್ ಅಮಏರಿಕದ ನಿಕಾರಾಗುವ/
 
ಚು /ವರ್ಗೀಕರಣ/
೬೦ ನೇ ಸಾಲು:
 
'''ನಿಕಾರಾಗುವ''' (ಅಧಿಕೃತವಾಗಿ ನಿಕಾರಾಗುವ ಗಣರಾಜ್ಯ) ಮಧ್ಯ ಅಮೇರಿಕದ ಅತ್ಯಂತ ದೊಡ್ಡ ರಾಷ್ಟ್ರ. [[ಪ್ರಾತಿನಿಧಿಕ ಪ್ರಜಾಸತ್ತೆ|ಪ್ರಾತಿನಿಧಿಕ ಪ್ರಜಾಸತ್ತಾತ್ಮಕ]] [[ಗಣರಾಜ್ಯ]]ವಾಗಿರುವ ನಿಕಾರಾಗುವ ಆ ಪ್ರದೇಶದಲ್ಲಿ ಅತಿ ವಿರಳ ಜನಸಂಖ್ಯೆಯನ್ನು ಹೊಂದಿದೆ. ನಿಕಾರಾಗುವದ ಉತ್ತರದಲ್ಲಿ [[ಹೊಂಡುರಾಸ್]] ಮತ್ತು ದಕ್ಷಿಣಕ್ಕೆ [[ಕೋಸ್ಟ ರಿಕ]] ದೇಶಗಳಿವೆ. [[ಉಷ್ಣವಲಯ]]ದಲ್ಲಿನ ಈ ರಾಷ್ಟ್ರದ ಪಶ್ಚಿಮಕ್ಕೆ [[ಪೆಸಿಫಿಕ್ ಮಹಾಸಾಗರ|ಶಾಂತಸಾಗರ]] ಮತ್ತು ಪೂರ್ವದಲ್ಲಿ [[ಕೆರಿಬ್ಬಿಯನ್ ಸಮುದ್ರ]]ಗಳಿವೆ. ರಾಷ್ಟ್ರದ [[ರಾಜಧಾನಿ]] [[ಮನಾಗುವ]] ಹಾಗೂ ಅಧಿಕೃತ ಭಾಷೆ [[ಸ್ಪಾನಿಷ್]].
 
[[ವರ್ಗ:ದೇಶಗಳು]]
[[ವರ್ಗ:ಉತ್ತರ ಅಮೇರಿಕ ಖಂಡದ ದೇಶಗಳು]]
"https://kn.wikipedia.org/wiki/ನಿಕರಾಗುವ" ಇಂದ ಪಡೆಯಲ್ಪಟ್ಟಿದೆ