ಆರೋರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೦ ನೇ ಸಾಲು:
 
[[Image:Aurora2.jpg|right|thumb|250px|ಆರೋರಾದ ಇನ್ನೊಂದು ದೃಶ್ಯ]]
ಬಹಳವಾಗಿ ಆರೋರಾ ಬಣ್ಣದ ಬೆಳಕನ್ನು ಚೆಲ್ಲುತ್ತಿರುವ ಕುಂಡದಂತೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಕಟ್ಟಿರುವ ಒಂದು ಬಣ್ಣದ ಪರದೆಯಂತೆ ಗೋಚರಿಸುತ್ತದೆ. ಕೆಲವೊಮ್ಮೆ ಇವು ಆಗಸದಲ್ಲಿ ದಪ್ಪನಾಗಿ ಎಳೆದಿರುವ ಸ್ಥಿರ ವಕ್ರ ರೇಖೆಗಳಂತೆ ಕಾಂಡರೆಕಂಡರೆ ಇನ್ನು ಹಲವು ಸಲ ಆರೋರಾಗಳು ಕ್ಷಣಕ್ಷಣಕ್ಕೂ ಆಕಾರ ಬದಲಿಸುತ್ತವೆ. ಪ್ರತಿ ಬಣ್ಣದ ಪರದೆಯು ಕಲವಾರು ಸಮಾನಾಂತರ ರೇಖೆಗಳನ್ನು ಹೊಂದಿದ್ದು ಈ ಗೆರೆಗಳು ಆ ಕ್ಷೇತ್ರದ [[ಕಾಂತೀಯ ಗೆರೆ]]ಗಳಿಗೆ ಅನುಗುಣವಾಗಿಯೇ ಇರುತ್ತವೆ. ಇದರಿಂದಾಗಿ ಆರೋರಾಗಳ ಆಕಾರವು ಭೂಮಿಯ ಕಾಂತತ್ವದ ಮೇಲೆ ನಿರ್ಧರಿಸಲ್ಪಡುತ್ತದೆಂದು ತಿಳಿಯಲಾಗಿದೆ.
 
ಧ್ರುವಪ್ರದೇಶಗಳಲ್ಲಿ ಆರೋರಾದ ಉಗಮವು ಅತಿ ಸಾಮಾನ್ಯ. ಕೆಲವೊಮ್ಮೆ ಸಮಶೀತೋಷ್ಣವಲಯದ ಉತ್ತರದಂಚಿನಲ್ಲಿ ಸಹ ಇವೆ ಕಾಣುವುದುಂಟು. ಅಲ್ಲದೆ ಇಕ್ವಿನಾಕ್ಸ್ ಆಸುಪಾಸಿನ ತಿಂಗಳುಗಳಲ್ಲಿ ಆರೋರಾಗಳು ಹೆಚ್ಚಾಗಿ ಗೋಚರಿಸುತ್ತವೆ.
"https://kn.wikipedia.org/wiki/ಆರೋರಾ" ಇಂದ ಪಡೆಯಲ್ಪಟ್ಟಿದೆ