ಎಂ. ಬಾಲಮುರಳಿ ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪ ನೇ ಸಾಲು:
ಟಿ. ವಿ ಯಲ್ಲಿ ಆಕ್ಷನ್ ಚಲನ ಚಿತ್ರಗಳ ವೀಕ್ಷಣೆ, ಮತ್ತು ಮನೆಯಲ್ಲಿದ್ದಾಗ ಮಕ್ಕಳು-ಮೊಕ್ಕಳಜೊತೆಗೆ ಬೆರೆಯುವುದು. ವಿದೇಶಗಳಿಗೆ ಹೋದಾಗ, ಕಾಯಿನ್ ಹಾಕಿ, ಹಣಗಳಿಸುವ ಆಟವಾಡುವುದು.
 
==ಸಂಗೀತವೇ ಅವರ ಜೀವನದ ಪ್ರಮುಖ ಹವ್ಯಾಸಗಳಲ್ಲೊಂದು. ಹೊಸ -ಹೊಸ ರಾಗಗಳ ಸಂಯೋಜನೆ ಮಾಡಿದ್ದಾರೆ ; ಅವುಗಳು :==
 
ಬಾಲಮುರಳಿಕೃಷ್ಣ ಅವರು ಈ ಮೊದಲು ಪ್ರಚಲಿತವಿಲ್ಲದ ಹಲವು ಹೊಸ ರಾಗಗಳ ಸಂಯೋಜನೆ ಮಾಡಿದ್ದಾರೆ ; ಐದು ಸ್ವರಗಳಿಲ್ಲದೇ ರಾಗಗಳು ರಂಜಿಸುವುದಿಲ್ಲವೆಂಬ ಸಂಪ್ರದಾಯವಿತ್ತು. ಆದರೆ, ಅದನ್ನೂ ಮೀರಿ, ನಾಲ್ಕು ಹಾಗೂ ಮೂರು ಸ್ವರಗಳ ರಾಗಗಳನ್ನು ಬಾಲಮುರಳಿ ಅವರು ಕಲ್ಪಿಸಿದ್ದಾರೆ.
[[ಮಹತಿ]], [[ಸುಮುಖಂ]], [[ತ್ರಿಶಕ್ತಿ]], [[ಸರ್ವಶ್ರೀ]], [[ಓಕರಿ]], [[ಜ್ಞಾನ ಸಮೋದಿನಿ]], [[ಮನೋರಮ]], [[ರೋಹಿಣಿ]], [[ವಲ್ಲಭಿ]], [[ಲಾವಂಗಿ]], [[ಶುಶಮ]].
 
ಬಾಲಮುರಳಿ ಅವರ ಹೊಸರಾಗಗಳಲ್ಲಿ ಕೆಲವು ಇಲ್ಲಿವೆ.:==
 
[[ಮಹತಿ]], [[ಸುಮುಖಂ]], [[ತ್ರಿಶಕ್ತಿ]], [[ಸರ್ವಶ್ರೀ]], [[ಓಕರಿಓಂಕಾರಿ]], [[ಜ್ಞಾನಜನ ಸಮೋದಿನಿಸಮ್ಮೋದಿನಿ]], [[ಮನೋರಮ]], [[ರೋಹಿಣಿ]], [[ವಲ್ಲಭಿ]], [[ಲಾವಂಗಿಲವಂಗಿ]], [[ಶುಶಮಸುಸಮ]].
 
ಸಂಗೀತಕ್ಕೆ ಹೊಸತನದ ಮೆರುಗು, ಚಿಕಿತ್ಸೆ ನೀಡುತ್ತ ರಾಗಗಳ ನಿರಂತರ ಸಂಶೋಧನೆ ನಡೆಸಿದ್ದಾರೆ. ವರ್ಣಂ ತಿಲ್ಲಾನ..ಕುರಿತ ’[[ಸೂರ್ಯಕಾಂತಿ]]' (೪ ಭಾಷೆಗಳಲ್ಲಿ ), (೬ ಭಾಷೆಗಳಲ್ಲಿ) ಎಂಬ, [[ಸಂಶೋಧನಾತ್ಮಕ ಪುಸ್ತಕಗಳು]], ಹೊರಬಂದಿವೆ.
"https://kn.wikipedia.org/wiki/ಎಂ._ಬಾಲಮುರಳಿ_ಕೃಷ್ಣ" ಇಂದ ಪಡೆಯಲ್ಪಟ್ಟಿದೆ