ತಿರುವಾಂಕೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು clean up using AWB
೫೭ ನೇ ಸಾಲು:
==== ಧರ್ಮ ರಾಜ ====
 
ಧರ್ಮ ರಾಜ ಎಂದೇ ಜನಪ್ರಿಯನಾಗಿದ್ದ ಆತನ ಉತ್ತರಾಧಿಕಾರಿ ಕಾರ್ತಿಕ ತಿರುನಲ್‌‌ ರಾಮ ವರ್ಮಾ 1795ರಲ್ಲಿ ಪದ್ಮನಾಭಪುರಮ್‌‌ನಿಂದ [[ತಿರುವನಂತಪುರಮ್|ತಿರುವನಂತಪುರಮ್‌‌]]ಗೆ ರಾಜಧಾನಿಯನ್ನು ಸ್ಥಳಾಂತರಿಸಿದರು. ರಾಮ ವರ್ಮಾರ ಅವಧಿಯನ್ನು ಟ್ರಾವಂಕೂರು/ತಿರುವಾಂಕೂರಿನ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಪರಿಗಣಿಸಲಾಗುತ್ತದೆ. ತನ್ನ ಪೂರ್ವಾಧಿಪತಿ/ಪೂರ್ವವರ್ತಿ ಮಾರ್ತಾಂಡ ವರ್ಮರು ಜಯಿಸಿ ಪಡೆದುಕೊಂಡಿದ್ದ ಪ್ರಾಂತ್ಯಗಳನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೇ ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಿದರು ಮತ್ತು ಅಭಿವೃದ್ಧಿಪರ ಕಾರ್ಯಕ್ರಮಗಳಿಗೆ ಬೆಂಬಲಿಸಿದರು. ಟ್ರಾವಂಕೂರು/ತಿರುವಾಂಕೂರಿನ ದಿವಾನನಾಗಿದ್ದ ರಾಜಾ ಕೇಸ/ಶವದಾಸ ಪಿಳ್ಳೈ ಎಂಬ ಬಹು ದಕ್ಷ ಆಡಳಿತಗಾರನ ಅತ್ಯುತ್ತಮ ಸಹಕಾರ ಆತನಿಗೆ ಒದಗಿತ್ತು.
 
1789ರಲ್ಲಿ ಈತನ ಆಡಳಿತಾವಧಿಯಲ್ಲಿ [[ಮೈಸೂರು|ಮೈಸೂರಿ]]ನ ಅರಸ [[ಟಿಪ್ಪು ಸುಲ್ತಾನ್|ಟೀಪು/ಟಿಪ್ಪು ಸುಲ್ತಾನ್‌‌]] ಟ್ರಾವಂಕೂರು/ತಿರುವಾಂಕೂರಿನ ಮೇಲೆ ದಾಳಿ ಮಾಡಿದ್ದನು.ಧರ್ಮ ರಾಜರು ಟ್ರಾವಂಕೂರು/ತಿರುವಾಂಕೂರಿನಲ್ಲಿ ಆಶ್ರಯವನ್ನು ಪಡೆದಿದ್ದ ಮೈಸೂರು ರಾಜ್ಯದ ಆಕ್ರಮಿತ ಮಲಬಾರ್‌‌ನ ನಿರಾಶ್ರಿತರನ್ನು ಅವರ ವಶಕ್ಕೊಪ್ಪಿಸಲು ನಿರಾಕರಿಸಿದ್ದರು. ಟ್ರಾವಂಕೂರು/ತಿರುವಾಂಕೂರು ಸೇನೆಯು ಸುಲ್ತಾನನನ್ನು ಸಮರ್ಥವಾಗಿ ಎದುರಿಸಿತು ಮಾತ್ರವಲ್ಲದೇ ನಾಯರ್‌‌‌ ಯೋಧರುಗಳು ಆತನನ್ನು ಅಲುವಾದ ಸಮೀಪ ಸೋಲಿಸಲು ಸಾಧ್ಯವಾಯಿತು, ಟಿಪ್ಪು/ಟೀಪು ಕಂದಕವೊಂದರಲ್ಲಿ ಬಿದ್ದು ಶಾಶ್ವತವಾಗಿ ಹೆಳವನಾದನಲ್ಲದೇ ತನ್ನ ಪ್ರಖ್ಯಾತ ಖಡ್ಗವನ್ನು ಕಳೆದುಕೊಂಡನು.
೬೮ ನೇ ಸಾಲು:
 
ಬಲರಾಮ ವರ್ಮರ ಉತ್ತರಾಧಿಕಾರಿಯಾಗಿ 1810–1815ರ ಅವಧಿಯಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಬ್ರಿಟಿಷರ ಸಹಕಾರದೊಂದಿಗೆ ಅಧಿಕಾರವನ್ನು ಪಡೆದುಕೊಂಡಿದ್ದಳು. 1813ರಲ್ಲಿ ಆಕೆಗೆ ಒಬ್ಬ ಪುತ್ರ ಹುಟ್ಟಿದಾಗ, ಆ ಮಗುವನ್ನೇ ರಾಜನನ್ನಾಗಿ ಘೋಷಿಸಲಾಯಿತಾದರೂ, ರಾಜಪ್ರತಿನಿಧಿಯಾಗಿ ರಾಣಿಯು ಆಡಳಿತವನ್ನು ಮುಂದುವರೆಸಿದಳು. ಬ್ರಿಟಿಷ್‌‌ ಸೇನಾಧಿಕಾರಿ/ಕರ್ನಲ್‌‌ ಮುನ್ರೋ ಆಕೆಯ ದಿವಾನರಾಗಿ ಸೇವೆ ಸಲ್ಲಿಸಿದರು. 1815ರಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಸಾವನ್ನಪ್ಪಿದಾಗ, ರಾಜಪ್ರತಿನಿಧಿಯಾಗಿ ಮಹಾರಾಣಿ ಗೌರಿ ಪಾರ್ವತಿ ಬಾಯಿಯು ಆಕೆಯ ಉತ್ತರಾಧಿಕಾರತ್ವವನ್ನು ವಹಿಸಿಕೊಂಡಳು. ಈ ಇಬ್ಬರೂ ರಾಜಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಶಿಕ್ಷಣ ಕ್ಷೇತ್ರಗಳು ಉತ್ತಮ ಅಭಿವೃದ್ಧಿಯನ್ನು ಕಂಡವು. ಸ್ವಾತಿ ತಿರುನಾಳ್‌/ಲ್‌‌‌ ರಾಮ ವರ್ಮಾ 1829ರಲ್ಲಿ ರಾಜ್ಯಭಾರವನ್ನು ವಹಿಸಿಕೊಂಡರು. ಅವರು [[ಕರ್ನಾಟಕ ಸಂಗೀತ]] ಮತ್ತು ಹಿಂದೂಸ್ತಾನಿ ಸಂಗೀತಗಳ ಪ್ರಖ್ಯಾತ ಗಾಯಕರಾಗಿದ್ದರು. ಇವರು ಅನೇಕ ಅನಗತ್ಯ ತೆರಿಗೆಗಳನ್ನು ರದ್ದುಗೊಳಿಸಿದರಲ್ಲದೇ ಆಂಗ್ಲ ಶಾಲೆ ಮತ್ತು ದತ್ತಿಯಿಂದ ನಡೆಯುವ ಆಸ್ಪತ್ರೆಯೊಂದನ್ನು ಟ್ರಿವೇಂಡ್ರಮ್‌‌ನಲ್ಲಿ 1834ರಲ್ಲಿ ಆರಂಭಿಸಿದರು.
 
 
AD 1847–1860ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ಮುಂದಿನ ಅರಸ ಮಹಾರಾಜಾ ಉತ್ತರಮ್‌‌ ತಿರುನಾಳ್‌/ಲ್‌‌‌ ಮಾರ್ತಾಂಡ ವರ್ಮರು C.M.S. ಮತ್ತು L.M.S. ಸಂಘಗಳ <ref>Prof. A. ಶ್ರೀಧರ ಮೆನನ್‌‌, ''A ಸರ್ವೆ ಆಫ್‌ ಕೇರಳ ಹಿಸ್ಟರಿ'' , 1996, S. ವಿಶ್ವನಾಥನ್‌‌ ಪ್ರಿಂಟರ್ಸ್‌‌ ಅಂಡ್‌ ಪಬ್ಲಿಷರ್ಸ್‌‌, pp 396.</ref> ಪ್ರೊಟೆಸ್ಟೆಂಟ್‌ ಕ್ರೈಸ್ತ ಪಾದ್ರಿಗಳ ಶಿಫಾರಸುಗಳನ್ನು ಪಾಲಿಸುತ್ತಾ 1855ನೇ ಇಸವಿಯಲ್ಲಿ ಸಾಮ್ರಾಜ್ಯದಲ್ಲಿ ಜೀತಪದ್ಧತಿ/ಗುಲಾಮಗಿರಿಯನ್ನು ನಿಷೇಧಿಸಿದರಲ್ಲದೇ ಕೆಲ ನಿರ್ದಿಷ್ಟ ಜಾತಿಗಳವರ ಮೇಲೆ ಹೇರಿದ್ದ ವಸ್ತ್ರಸಂಹಿತೆಯ ಕಟ್ಟುಪಾಡುಗಳನ್ನು ಕೂಡಾ 1859ರಲ್ಲಿ ನಿಷೇಧಿಸಿದ್ದರು. ಈ ತರಹದ ಸಾಮಾಜಿಕ ವ್ಯವಸ್ಥೆಗಳ ಮೇಲೆ ಆತ ಕೈಗೊಂಡ ಕ್ರಮವು ಮೆಚ್ಚುಗೆಯನ್ನು ಗಳಿಸಿಕೊಟ್ಟಿತಲ್ಲದೇ, ಈ ಮೇಲ್ಪಂಕ್ತಿಯನ್ನು ನೆರೆಯ ಕೊಚಿನ್‌‌/ಕೊಚ್ಚಿನ್‌‌ ರಾಜ್ಯವೂ ಕೂಡಾ ಅನುಸರಿಸಿತು. ಮಹಾರಾಜರು 1857ರಲ್ಲಿ ಅಂಚೆ ವ್ಯವಸ್ಥೆಯನ್ನು ಆರಂಭಿಸಿದರು ಹಾಗೂ 1859ರಲ್ಲಿ ಬಾಲಕಿಯರಿಗೇ ಪ್ರತ್ಯೇಕವಾದ ಶಾಲೆಯನ್ನು ಆರಂಭಿಸಿದರು. 1860–1880ರ ಅವಧಿಯಲ್ಲಿ ಆಡಳಿತ ನಡೆಸಿದ ಅಯಿಲ್ಯಮ್‌‌‌ ತಿರುನಾಳ್‌/ಲ್‌‌‌ರು ಆತನ ಉತ್ತರಾಧಿಕಾರಿಯಾಗಿದ್ದು, ಅವರ ಆಳ್ವಿಕೆಯಡಿಯಲ್ಲಿ ಕೃಷಿ, ನೀರಾವರಿ ಚಟುವಟಿಕೆಗಳು ಮತ್ತು ರಸ್ತೆ ಮಾರ್ಗಗಳ ನಿರ್ಮಾಣಗಳಿಗೆ ಉತ್ತೇಜನವನ್ನು ನೀಡಲಾಗಿತ್ತು. 1861ರಲ್ಲಿ ನಾಗರಿಕರ ಕಾನೂನು ಸಂಹಿತೆಯನ್ನು ಜಾರಿಗೆ ತರಲಾಯಿತಲ್ಲದೇ 1866ರಲ್ಲಿ ಕಾಲೇಜು/ಮಹಾವಿದ್ಯಾಲಯವನ್ನು ಸ್ಥಾಪಿಸಿದರು. ಅವರು ಮನೋರೋಗಿಗಳ ಚಿಕಿತ್ಸಾಲಯವೂ ಸೇರಿದಂತೆ ಅನೇಕ ದತ್ತಿಯಿಂದ ನಡೆಯುವ ಆಸ್ಪತ್ರೆಗಳನ್ನು ಕೂಡಾ ನಿರ್ಮಿಸಿದರು. ಮೇ 18, 1875ರಂದು ಟ್ರಾವಂಕೂರು/ತಿರುವಾಂಕೂರಿನಲ್ಲಿ ಪ್ರಪ್ರಥಮವಾಗಿ ಸುವ್ಯವಸ್ಥಿತ ಜನಗಣತಿಯನ್ನು ಕೈಗೊಳ್ಳಲಾಯಿತು. ಇವರು ತಮ್ಮ ದೇಶದಲ್ಲಿ ಚುಚ್ಚುಮದ್ದು ಹಾಕಿಸುವುದನ್ನು ಕೂಡಾ ಪರಿಚಯಿಸಿದರು. ರಾಮ ವರ್ಮಾ ವಿಸಾಖಮ್‌ ತಿರುನಾಳ್‌/ಲ್‌‌‌‌ರು 1880–1885ರ ಅವಧಿಯಲ್ಲಿ ಆಡಳಿತ ನಡೆಸಿದರು. ಅವರು ವೈಸ್‌ರಾಯ್‌ರ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನವನ್ನು ಗಳಿಸಿಕೊಂಡ ಪ್ರಥಮ ಭಾರತೀಯ ರಾಜಕುಮಾರರೂ ಆದರಲ್ಲದೇ ಅನೇಕ ಗ್ರಂಥಗಳನ್ನು ಹಾಗೂ ಪ್ರಬಂಧಗಳನ್ನು ಕೂಡಾ ರಚಿಸಿದ್ದರು. ಅವರು ಆರಕ್ಷಕ ಪಡೆಯನ್ನು ಮರುಸಂಘಟಿಸಿದರಲ್ಲದೇ, ಅನೇಕ ದುರ್ಭರ ತೆರಿಗೆಗಳನ್ನು ರದ್ದುಗೊಳಿಸಿದರು.
Line ೮೮ ⟶ ೮೭:
ಏಪ್ರಿಲ್‌ 1928ರಲ್ಲಿ ಎರ್ನಾಕುಲಮ್‌‌‌ನಲ್ಲಿ ಹಮ್ಮಿಕೊಳ್ಳಲಾದ ರಾಜ್ಯದ ಜನಸಮುದಾಯದ ಸಮಾವೇಶದಲ್ಲಿ [[ಮಲಯಾಳಂ|ಮಲಯಾಳಂ ಭಾಷೆ]]ಯನ್ನು ಮಾತೃಭಾಷೆಯಾಗಿ ಹೊಂದಿರುವ ಪ್ರದೇಶಗಳನ್ನು ಏಕೀಕರಿಸುವ ಚಳುವಳಿಯು ಒಂದು ನಿರ್ದಿಷ್ಟ ಸ್ವರೂಪ ಪಡೆದುಕೊಂಡಿತು ಮಾತ್ರವಲ್ಲದೇ ''ಐಕ್ಯ ಕೇರಳ'' ಕ್ಕಾಗಿ ("ಏಕೀಕೃತ ಕೇರಳ") ಹೋರಾಟವನ್ನು ನಡೆಸುವ ಗೊತ್ತುವಳಿಯನ್ನು ಕೂಡಾ ಅಂಗೀಕರಿಸಲಾಯಿತು. ಟ್ರಾವಂಕೂರು/ತಿರುವಾಂಕೂರು-ಕೊಚಿನ್‌‌/ಕೊಚ್ಚಿನ್‌‌ ರಾಜ್ಯವನ್ನು ಜುಲೈ 1, 1949ರಂದು ಸ್ಥಾಪಿಸಲಾಯಿತಲ್ಲದೇ ಟ್ರಾವಂಕೂರು/ತಿರುವಾಂಕೂರಿನ ಮಹಾರಾಜರನ್ನು ನವೀನ ರಾಜ್ಯದ ರಾಜಪ್ರಮುಖರನ್ನಾಗಿ ನೇಮಿಸಲಾಯಿತು. ಅನೇಕ ಜನಪ್ರಿಯ ಮಂತ್ರಿಮಂಡಲಗಳು ಆಯ್ಕೆಯಾದವು ಹಾಗೂ ಬಿದ್ದುಹೋದವು ಮತ್ತು 1954ರಲ್ಲಿ, ಟ್ರಾವಂಕೂರು/ತಿರುವಾಂಕೂರಿನ ತಮಿಳು ನಾಡು ಕಾಂಗ್ರೆಸ್‌‌ ದಕ್ಷಿಣ ಟ್ರಾವಂಕೂರು/ತಿರುವಾಂಕೂರಿನ ತಮಿಳು ಭಾಷಿಕ ಪ್ರದೇಶಗಳನ್ನು ನೆರೆಯ ಮದ್ರಾಸ್‌‌ ರಾಜ್ಯದಲ್ಲಿ ವಿಲೀನಗೊಳಿಸಲು ಚಳುವಳಿಯನ್ನು ಹಮ್ಮಿಕೊಂಡಿತು. ಈ ಪ್ರತಿಭಟನೆಯು ಹಿಂಸಾ ರೂಪ ತಾಳಿದ್ದರಿಂದಾಗಿ ಕೆಲ ಆರಕ್ಷಕರು/ಪೋಲೀಸರು ಹಾಗೂ ಸ್ಥಳೀಯ ಜನರು ಮಾರ್ತಾಂಡಮ್‌‌ ಮತ್ತು ಪುತ್ತುಕ್ಕಾಡಗಳಲ್ಲಿ ಕೊಲ್ಲಲ್ಪಟ್ಟರು, ಇದು ಇಡೀ ತಮಿಳು ಭಾಷಿಕ ಜನಸಮೂಹವು ಕೇರಳದಲ್ಲಿ ವಿಲೀನವಾಗುವ ಯೋಚನೆಯನ್ನು ಮತ್ತೆಂದೂ ಮಾಡದಷ್ಟು ವಿಮುಖರಾಗುವಂತೆ ಮಾಡಿತು. 1956ರ ರಾಜ್ಯಗಳ ಪುನರ್‌ಸಂಘಟನಾ ಕಾಯಿದೆಯಡಿಯಲ್ಲಿ, ತೋವಲೈ, ಅಗಸ್ಟೀ/ಸ್ತೀಶ್ವರಮ್‌, ಕಾಕುಳಮ್‌‌ ಮತ್ತು ವಿಲಾವಾನ್‌ಕೋಡ್‌‌ ಎಂಬ ಟ್ರಾವಂಕೂರು/ತಿರುವಾಂಕೂರಿನ ದಕ್ಷಿಣದ ನಾಲ್ಕು ತಾಲ್ಲೂಕುಗಳನ್ನು ಮತ್ತು ಚೆನ್‌ಕೊಟ್ಟಾ ತಾಲ್ಲೂಕಿನ ಭಾಗವೊಂದನ್ನು ಮದ್ರಾಸು ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. ನವೆಂಬರ್‌ 1, 1956ರಂದು ಮಹಾರಾಜರ ಬದಲಿಗೆ ಭಾರತದ ರಾಷ್ಟ್ರಪತಿಯಿಂದ ನಿಯುಕ್ತರಾದ ರಾಜ್ಯಪಾಲರನ್ನು ರಾಜ್ಯದ ಅಧಿಪತಿಯನ್ನಾಗಿಸಿ ಕೇರಳ ರಾಜ್ಯವು ಅಸ್ತಿತ್ವಕ್ಕೆ ಬಂದಿತು.
 
ಮಹಾರಾಜರಿಗೆ ನೀಡಲಾಗಿದ್ದ ಎಲ್ಲಾ ಪದವಿಗಳನ್ನು ಹಾಗೂ ಸೌಲಭ್ಯಗಳನ್ನು ಜುಲೈ 31, 1971<ref>.[http://indiacode.nic.in/coiweb/amend/amend26.htm THE CONSTITUTION (TWENTY-SIXTH AMENDMENT) ACT, 1971]</ref> ರ ಭಾರತೀಯ ಸಂವಿಧಾನದ ಕಾಯಿದೆಯ ಇಪ್ಪತ್ತಾರನೆಯ ತಿದ್ದುಪಡಿಯನುಸಾರ ಹಿಂತೆಗೆದುಕೊಳ್ಳಲಾಯಿತು. ಅವರು ಜುಲೈ 19, 1991ರಂದು ನಿಧನ ಹೊಂದಿದರು.
 
=== ಕುಲಸೇ/ಶೇಖರ ರಾಜಸಂತತಿ (1721ರ ನಂತರ) ===
Line ೧೦೭ ⟶ ೧೦೬:
# ಉತ್ರಾಡಮ್‌‌ ತಿರುನಾಳ್‌/ಲ್‌‌‌‌‌ ಮಾರ್ತಾಂಡ ವರ್ಮ 1991–ಪ್ರಸ್ತುತ
 
STYLES &amp; TITLES/ನಾಮಾಂಕಿತಗಳು &amp; ಬಿರುದು/ಪ್ರಶಸ್ತಿಸೂಚಕಗಳು:
ಆಳ್ವಿಕೆಯಲ್ಲಿರುವ ಪ್ರಭು : ಮಹಾರಾಜಾ ರಾಜಾ ರಾಮರಾಜ ಶ್ರೀ ಪತ್ಮ/ದ್ಮನಾಭ ದಾಸ ವಾಂಚಿ ಪಾಲ (ವೈಯಕ್ತಿಕ ಹೆಸರು) ವರ್ಮ, ಕುಲಸೇ/ಶೇಖರ ಕಿರೀಟಪತಿ ಮನ್ನೆ ಸುಲ್ತಾನ್‌ ಬಹಾದ್ದೂರ್‌, ಷಂಷೇರ್‌ ಜಂಗ್‌‌, ಟ್ರಾವಂಕೂರು/ತಿರುವಾಂಕೂರಿನ ಮಹಾರಾಜ, ಮಹಾರಾಜನದೇ ಆದ ನಾಮಾಂಕಿತಗಳೂ ಸೇರಿದಂತೆ.
ಅಗ್ರ ಪಟ್ಟಾಧಿಕಾರಿ: ಮಹಾರಾಜಕುಮಾರ‌ (ವೈಯಕ್ತಿಕ ಹೆಸರು) ವರ್ಮ, ಟ್ರಾವಂಕೂರು/ತಿರುವಾಂಕೂರಿನ ಎಳಿಯ/ಇಳಯ ರಾಜ.
"https://kn.wikipedia.org/wiki/ತಿರುವಾಂಕೂರು" ಇಂದ ಪಡೆಯಲ್ಪಟ್ಟಿದೆ