ಹಾಲೆಂಡ್‌ (Holland): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: Category: → ವರ್ಗ: (5) using AWB
೩೫ ನೇ ಸಾಲು:
[[File:Counts of Holland Arms.svg|150px|thumb|right|ಅಂದಿನ ಕೌಂಟಿ ಆಫ್‌ ಹಾಲೆಂಡ್‌ನಲ್ಲಿ 'ಕೋಟ್‌ ಆಫ್‌ ಆರ್ಮ್ಸ್‌']]
 
'''ಹಾಲೆಂಡ್''' ‌ ಎಂಬುದು [[ನೆದರ್‍ಲ್ಯಾಂಡ್ಸ್|ನೆದರ್ಲೆಂಡ್ಸ್‌]]ನ ಪಶ್ಚಿಮ ಭಾಗದ ಈ ಪ್ರಾದೇಶಿಕ ವಲಯವು ಉಲ್ಲೇಖಿತ, ಸಾಮಾನ್ಯ, ಬಳಕೆಯ ಹೆಸರು. ''ಹಾಲೆಂಡ್‌'' ಎಂಬ ಪದವನ್ನು ಆಗಾಗ್ಗೆ ಇಡೀ ನೆದರ್ಲೆಂಡ್ಸ್‌ ದೇಶವನ್ನೇ ಉಲ್ಲೇಖಿಸಲು ಬಳಸಲಾಗುತ್ತಿದೆ. ಸಾಮಾನ್ಯವಾಗಿ ಸ್ವೀಕೃತವಾದರೂ, ಹಾಲೆಂಡ್‌ ಎಂಬ ಪದದ ಬಳಕೆ ಅನಧಿಕೃತವಾಗಿ ಉಳಿದಿದೆ. <ref name="MoFA">{{cite web | title = Holland or the Netherlands? | publisher = Dutch Ministry of Foreign Affairs | url = http://www.minbuza.nl/en/You_and_the_Netherlands/About_the_Netherlands/General_information/Holland_or_the_Netherlands | accessdate = 7 February 2010}}</ref>
 
ಇದು 10ನೆಯ ಶತಮಾನದಿಂದ 16ನೆಯ ಶತಮಾನದ ವರೆಗೆ, ಹಾಲೆಂಡ್‌ ನೈಜ ಭಾಗವು ಏಕೀಕೃತ ರಾಜಕೀಯ ಪ್ರದೇಶವಾಗಿತ್ತು. ಹಾಲೆಂಡ್‌ನ ಕೌಂಟ್‌ ಆಳ್ವಿಕೆಯಲ್ಲಿದ್ದ ಒಂದು ಕೌಂಟಿಯಾಗಿತ್ತು. ಆಗ 17 ಶತಮಾನದ ವೇಳೆಗೆ, ಹಾಲೆಂಡ್‌ ಕಡಲ ಸಂಪತ್ತು ಮತ್ತು ಇನ್ನಿತರಗಳಿಂದ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಯಿತು. ಡಚ್‌ ಗಣರಾಜ್ಯದ ಇತರೆ ಪ್ರಾಂತಗಳಿಗಿಂತಲೂ ಬಹಳಷ್ಟು ಪ್ರಾಬಲ್ಯ ಮೆರೆದಿತ್ತು.
೪೨ ನೇ ಸಾಲು:
 
== ವ್ಯುತ್ಪತ್ತಿ ==
ಪ್ಲಿನಿ ದಿ ಎಲ್ಡರ್‌ (ಹಿರಿಯರಾಗಿದ್ದ ಪ್ಲಿನಿ) (ಕ್ರಿಸ್ತ ಶಕ&nbsp;23–79) ಈ ಪ್ರದೇಶವನ್ನು ಹೆಲಿನಿಯಮ್‌ ಮತ್ತು ಫ್ಲೆವೊ ಎಂದು ಉಲ್ಲೇಖಿಸಿದರು. ''("inter Helinium ac Flevum")'' . ರೈನ್‌ ನದಿ ಇಬ್ಭಾಗವಾಗುವ ಎರಡು ನದಿಮುಖಗಳ ಹೆಸರುಗಳಾಗಿವೆ. ಮೊದಲ ನದಿಮುಖವು ಬ್ರಿಯೆಲ್‌ ಸುತ್ತಮುತ್ತಲ ಪ್ರದೇಶದಲ್ಲಿ ಮೊಸಾದಲ್ಲಿ ನೀರನ್ನು ವಿಲೀನಗೊಳಿಸಿದರೆ, ಇನ್ನೊಂದು ಉತ್ತರದಿಕ್ಕಿನಲ್ಲಿರುವ ಕೆರೆಗಳಿಗೆ (ಇಜೆಸೆಲ್ಮೀರ್‌) ನದಿಯ ನೀರನ್ನು ಹರಿಯಬಿಡಲಾಗುತ್ತದೆ. <ref>[http://www.perseus.tufts.edu/hopper/text?doc=Perseus%3Atext%3A1999.02.0137 ಪ್ಲೀನಿ ದಿ ಎಲ್ಡರ್‌, ದಿ ನ್ಯಾಚುರಲ್‌ ಹಿಸ್ಟರಿ, ಪುಸ್ತಕ 1, ಸಮರ್ಪಿತ. ತಮ್ಮ ಶೀರ್ಷಿಕೆ ಪುಟದಲ್ಲಿ ಲೆಮೇಯ್ರ್‌ ತಿಳಿಸುವಂತೆ, ನ್ಯಾಚುರಲ್‌ ಹಿಸ್ಟರಿಯ ಮೊದಲೆರಡು ಪುಸ್ತಕಗಳನ್ನು ಎಂ. ಅಲೆಕ್ಸಾಂಡ್ರೆ ಅವರು ತಮ್ಮ ಆವೃತ್ತಿಯಲ್ಲಿ ಸಂಪಾದಿಸಿದ್ದಾರೆ. ]
 
ಪ್ಲೀನಿ ದಿ ಎಲ್ಡರ್‌, ದಿ ನ್ಯಾಚುರಲ್‌ ಹಿಸ್ಟರಿ (ಸಂಪಾದಕರು ಜಾನ್‌ ಬೊಸ್ಟಾಕ್‌, M.D., F.R.S., H.T. Riley, Esq., B.A.)</ref> ''ಹಾಲೆಂಡ್‌'' ಎಂಬ ಹೆಸರು, ಮೂಲಗಳಲ್ಲಿ ಮೊದಲ ಬಾರಿಗೆ ಕ್ರಿಸ್ತಶಕ 866ರಲ್ಲಿ, ಹಾರ್ಲೆಮ್‌ ಸುತ್ತಮುತ್ತಲ ಪ್ರದೇಶಗಳಿಗಾಗಿ ಬಳಸಲಾಯಿತು. ಕ್ರಿಸ್ತಶಕ 1064ರಲ್ಲಿ ಈ ಹೆಸರನ್ನು ಇಡೀ ಕೌಂಟಿಗೇ ಬಳಸಲಾಯಿತು. ಈ ಸಮಯದಲ್ಲಿ, ಹಾಲೆಂಡ್‌ನ ವಾಸಿಗಳು ತಮ್ಮನ್ನು 'ಹಾಲೆಂಡ್‌ನವರು' (Hollanders) ಎಂದು ಕರೆದುಕೊಳ್ಳುತ್ತಿದ್ದರು. <ref>Antheun Janse, "Een zichzelf verdeeld rijk" in Thimo de Nijs and Eelco Beukers (eds.), 2003, ''Geschiedenis van Holland'' , ಸಂಪುಟ 1, ಪಿ. 73</ref> ''Holland (ಹಾಲೆಂಡ್‌)'' ಪದವನ್ನು ಮಧ್ಯ ಡಚ್ ಪದ ''holtland (ಹೋಲ್ಟ್‌ಲೆಂಡ್‌)'' ('wooded land' (ಬಹಳಷ್ಟು ಮರಗಳುಳ್ಳ ಭೂಪ್ರದೇಶ)) ಎಂಬುದರಿಂದ ಪಡೆಯಲಾಗಿದೆ. ಈ ಕಾಗುಣಿತದಲ್ಲಿನ ವ್ಯತ್ಯಾಸವು ಸುಮಾರು 14ನೆಯ ಶತಮಾನದ ತನಕ ಬಳಕೆಯಲ್ಲಿತ್ತು. ಅದೇ ವೇಳೆಗೆ ಈ ಹೆಸರು ''ಹಾಲೆಂಡ್‌'' ಎಂದು ಸ್ಥಿರವಾಗತೊಡಗಿತ್ತು. (ಆ ಸಮಯದಲ್ಲಿ ''Hollant'' ಮತ್ತು ''Hollandt'' ಪರ್ಯಾಯ ಕಾಗುಣಿತಗಳಾಗಿದ್ದವು). ಜನಪ್ರಿಯ, ಆದರೆ ತಪ್ಪು ಮಾಹಿತಿಯುಳ್ಳ ವ್ಯುತ್ಪತ್ತಿಶಾಸ್ತ್ರದ ಪ್ರಕಾರ, {{Citation needed|date=November 2008}} ಹಾಲೆಂಡ್‌ ಎಂಬ ಪದವು ''hol land'' ('hollow land' (ಖಾಲಿ[ಟೊಳ್ಳು] ಪ್ರದೇಶ)) ಇಂದ ಉದ್ಭವಿಸಿತು. ಹಾಲೆಂಡ್‌ನ ತಗ್ಗು-ಪ್ರದೇಶದ [[ಭೂಗೋಳ ಶಾಸ್ತ್ರ|ಭೌಗೋಳಿಕ ಲಕ್ಷಣ]]ವು ಇದಕ್ಕೆ ಪ್ರೇರಣೆಯಾಗಿತ್ತು.
 
ಪ್ಲೀನಿ ದಿ ಎಲ್ಡರ್‌, ದಿ ನ್ಯಾಚುರಲ್‌ ಹಿಸ್ಟರಿ (ಸಂಪಾದಕರು ಜಾನ್‌ ಬೊಸ್ಟಾಕ್‌, M.D., F.R.S., H.T. Riley, Esq., B.A.)</ref> ''ಹಾಲೆಂಡ್‌'' ಎಂಬ ಹೆಸರು, ಮೂಲಗಳಲ್ಲಿ ಮೊದಲ ಬಾರಿಗೆ ಕ್ರಿಸ್ತಶಕ 866ರಲ್ಲಿ, ಹಾರ್ಲೆಮ್‌ ಸುತ್ತಮುತ್ತಲ ಪ್ರದೇಶಗಳಿಗಾಗಿ ಬಳಸಲಾಯಿತು. ಕ್ರಿಸ್ತಶಕ 1064ರಲ್ಲಿ ಈ ಹೆಸರನ್ನು ಇಡೀ ಕೌಂಟಿಗೇ ಬಳಸಲಾಯಿತು. ಈ ಸಮಯದಲ್ಲಿ, ಹಾಲೆಂಡ್‌ನ ವಾಸಿಗಳು ತಮ್ಮನ್ನು 'ಹಾಲೆಂಡ್‌ನವರು' (Hollanders) ಎಂದು ಕರೆದುಕೊಳ್ಳುತ್ತಿದ್ದರು. <ref>Antheun Janse, "Een zichzelf verdeeld rijk" in Thimo de Nijs and Eelco Beukers (eds.), 2003, ''Geschiedenis van Holland'' , ಸಂಪುಟ 1, ಪಿ. 73</ref> ''Holland (ಹಾಲೆಂಡ್‌)'' ಪದವನ್ನು ಮಧ್ಯ ಡಚ್ ಪದ ''holtland (ಹೋಲ್ಟ್‌ಲೆಂಡ್‌)'' ('wooded land' (ಬಹಳಷ್ಟು ಮರಗಳುಳ್ಳ ಭೂಪ್ರದೇಶ)) ಎಂಬುದರಿಂದ ಪಡೆಯಲಾಗಿದೆ. ಈ ಕಾಗುಣಿತದಲ್ಲಿನ ವ್ಯತ್ಯಾಸವು ಸುಮಾರು 14ನೆಯ ಶತಮಾನದ ತನಕ ಬಳಕೆಯಲ್ಲಿತ್ತು. ಅದೇ ವೇಳೆಗೆ ಈ ಹೆಸರು ''ಹಾಲೆಂಡ್‌'' ಎಂದು ಸ್ಥಿರವಾಗತೊಡಗಿತ್ತು. (ಆ ಸಮಯದಲ್ಲಿ ''Hollant'' ಮತ್ತು ''Hollandt'' ಪರ್ಯಾಯ ಕಾಗುಣಿತಗಳಾಗಿದ್ದವು). ಜನಪ್ರಿಯ, ಆದರೆ ತಪ್ಪು ಮಾಹಿತಿಯುಳ್ಳ ವ್ಯುತ್ಪತ್ತಿಶಾಸ್ತ್ರದ ಪ್ರಕಾರ, {{Citation needed|date=November 2008}} ಹಾಲೆಂಡ್‌ ಎಂಬ ಪದವು ''hol land'' ('hollow land' (ಖಾಲಿ[ಟೊಳ್ಳು] ಪ್ರದೇಶ)) ಇಂದ ಉದ್ಭವಿಸಿತು. ಹಾಲೆಂಡ್‌ನ ತಗ್ಗು-ಪ್ರದೇಶದ [[ಭೂಗೋಳ ಶಾಸ್ತ್ರ|ಭೌಗೋಳಿಕ ಲಕ್ಷಣ]]ವು ಇದಕ್ಕೆ ಪ್ರೇರಣೆಯಾಗಿತ್ತು.
 
ಕೆಳಕಂಡ ಬಳಕೆಗಳು ಕೆಲವು ನಿರ್ದಿಷ್ಟ ಸೀಮಿತ ಸ್ಥಿತಿಗಳಲ್ಲಿ ಅನ್ವಯಿಸುತ್ತವೆ, ಆದರೆ, ಡಚ್‌ ಭಾಷೆಯಲ್ಲಿ ಸಾಮಾನ್ಯವಾಗಿ ಬಳಸಲಾದ '''Hollands'' ' ಗುಣವಾಚಕದ ಇಂಗ್ಲಿಷ್‌ ಸಮಾನ ಪದದಂತೆ ಸಾಧಾರಣವಾಗಿ ಬಳಸಲಾಗದು.
Line ೭೦ ⟶ ೬೯:
{{Main|Dutch language}}
 
ಹಾಲೆಂಡ್‌ನಲ್ಲಿರುವ ಬಹಳಷ್ಟು ಜನರು ಡಚ್‌ ಭಾಷೆ ಮಾತನಾಡುವರು. ಹಾಲೆಂಡಿಗರು ಕೆಲವೊಮ್ಮೆ ಡಚ್‌ ಭಾಷೆಯನ್ನು, ''ನೆದರ್ಲೆಂಡ್ಸ್‌'' ಎಂಬ ಪ್ರಮಾಣಿತ ಉಕ್ತಿಯ ಬದಲಿಗೆ ''ಹಾಲೆಂಡ್ಸ್‌'' ಎಂದು ಉಲ್ಲೇಖಿಸುತ್ತಾರೆ. ನೆದರ್ಲೆಂಡ್ಸ್‌ ದೇಶದ ಫ್ಲಾಂಡರ್ಸ್‌ ಹಾಗೂ ಇತರೆ ಪ್ರಾಂತಗಳ ವಾಸಿಗಳು, ಹಾಲೆಂಡಿಕ್‌ ಭಾಷೆಯಲ್ಲಿ ಮಾತನಾಡುವವರನ್ನು 'ಹಾಲೆಂಡ್ಸ್‌' ಎಂದು ಉಲ್ಲೇಖಿಸುತ್ತಾರೆ.
 
ನೆದರ್ಲೆಂಡ್ಸ್‌ನಲ್ಲಿ ಮಾತನಾಡಲಾಗುವ ಪ್ರಮಾಣಿತ ಡಚ್‌ ಭಾಷೆಯು ಐತಿಹಾಸಿಕವಾಗಿ, ಸ್ಥೂಲವಾಗಿ, ಹಾಲೆಂಡ್‌ನ ಹಾಲೆಂಡಿಕ್‌ ಭಾಷೆಯನ್ನು ಆಧರಿಸಿದೆ. ಆದರೂ, ಇದು ಫ್ಲೆಮಿಷ್‌ ಮತ್ತು ಬ್ರಬಂಷಿಯನ್‌ ಭಾಷೆಗಳಿಂದಲೂ ಭಾಗಶಃವಾಗಿ ಪಡೆಯಲಾಗಿದೆ. ನೆದರ್ಲೆಂಡ್‌ ದೇಶದುದ್ದಗಲಕ್ಕೂ, ಭಾಷೆಯಲ್ಲಿ ಸ್ಥಳೀಯ ವೈವಿಧ್ಯಗಳಿವೆ. ಇಂದು, ಹಾಲೆಂಡ್‌ನಲ್ಲಿ ಮೂಲ ಭಾಷೆ ಮಾತನಾಡುವುದು ಅತಿ-ಕಡಿಮೆ, ಬಹಳಷ್ಟು ಪ್ರದೇಶಗಳಲ್ಲಿ ಈ ಭಾಷೆಯ ಸ್ಥಳದಲ್ಲಿ ಪ್ರಮಾಣಿತ ಡಚ್‌ ಭಾಷೆಯನ್ನೇ ಮಾತನಾಡಲಾಗುತ್ತದೆ. ಬೆಲ್ಜಿಯಮ್‌ ದೇಶದಲ್ಲಿ ಮಾತನಾಡಲಾದ ಡಚ್‌ ಹೊರತುಪಡಿಸಿ, ಪ್ರಮಾಣಿತ ಭಾಷಾಭಿವೃದ್ಧಿಯ ಮೇಲೆ ಇದು ಅತಿ ಹೆಚ್ಚು ಪ್ರಭಾವ ಬೀರಿದೆ. <ref>Sijs, Nicoline van der, 2006, ''De geschiedenis van het Nederlands in een notendop'' , Amsterdam, Uitgeverij Bert Bakker, ಪಿಪಿ. 127–128</ref>
 
ಪ್ರಮಾಣಿತ ಡಚ್‌ ಮತ್ತು ಹಾಲೆಂಡ್‌ ಪ್ರದೇಶದಲ್ಲಿ ಮಾತನಾಡಲಾಗುವ ಡಚ್‌ ಭಾಷೆಗಳ ನಡುವೆ ಆಂತರಿಕ ಸಂಪರ್ಕವಿದ್ದರೂ, ಹಾಲೆಂಡ್‌ ಪ್ರದೇಶದೊಳಗೇ ಸ್ಥಳೀಯ ವಿಭಿನ್ನತೆಗಳಿವೆ. ಇದು ಪ್ರಮಾಣಿತ ಡಚ್‌ ಭಾಷೆಯಿಂದ ವಿಭಿನ್ನವಾಗಿದೆ. ಪ್ರಮುಖ ನಗರಗಳಲ್ಲಿ ಅವುಗಳದೇ ಆದ ನಗರ ಭಾಷೆಗಳಿವೆ. ಇವನ್ನು ಸಾಮಾಜಿಕ ಭಾಷೆ (sociolect) ಎಂದು ಪರಿಗಣಿಸಬಹುದಾಗಿದೆ. <ref>Sijs, Nicoline van der, 2006, ''De geschiedenis van het Nederlands in een notendop'' , Amsterdam, Uitgeverij Bert Bakker, ಪಿಪಿ. 123</ref> ವಿಶಿಷ್ಟವಾಗಿ ಆಮ್ಸ್ಟರ್ಡಾಮ್‌ನ ಉತ್ತರದಲ್ಲಿರುವ ಪ್ರದೇಶದಲ್ಲಿ, ಕೆಲವರು ಆ ಕೌಂಟಿಯ ಮೂಲ ಹಾಲೆಂಡಿಕ್ ‌ಭಾಷೆ ಮಾತನಾಡುವರು. ಉತ್ತರದಲ್ಲಿರುವ ವೊಲೆಂಡಾಮ್‌ ಮತ್ತು ಮಾರ್ಕೆನ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ, ವೆಸ್ಟ್‌ ಫ್ರೀಸ್ಲೆಂಡ್‌ ಹಾಗೂ ಝಾಂಸ್ಟ್ರೀಕ್‌; ಅಗ್ನೇಯ ಗಡಿಯಲ್ಲಿ, ನಾರ್ತ್‌ ಬ್ರಬಾಂಟ್‌ ಮತ್ತು ಉಟ್ರೆಕ್ಟ್‌ ಪ್ರಾಂತಗಳ ಗಡಿಗಳಲ್ಲಿ, ಹಾಲೆಂಡಿಕ್‌ ಭಾಷೆಯು ಪ್ರಚಲಿತವಾಗಿದೆ. ದಕ್ಷಿಣದಲ್ಲಿ, ಗೀರೀ-ಒವರ್ಫ್ಲಾಕೀ ದ್ವೀಪದಲ್ಲಿ ಝೀಲೆಂಡಿಕ್‌ ಭಾಷೆ ಮಾತನಾಡಲಾಗುತ್ತದೆ.
 
== ಇತಿಹಾಸ ==
Line ೧೦೮ ⟶ ೧೦೭:
ಫ್ರೆಂಚ್‌ ಕ್ರಾಂತಿಯಿಂದ ಪ್ರೇರಿತವಾಗಿ ರಚನೆಯಾದ ಬಟಾವಿಯನ್‌ ಗಣರಾಜ್ಯದಿಂದಾಗಿ, ಕೇಂದ್ರೀಕೃತ ಸರ್ಕಾರಕ್ಕೆ ನಾಂದಿಯಾಯಿತು. ಹಾಲೆಂಡ್‌ ಏಕೀಕೃತ ರಾಜ್ಯದ ಪ್ರಾಂತವಾಯಿತು. ಆಡಳಿತಾತ್ಮಕ ಸುಧಾರಣೆಗಾಗಿ, 1978ರಲ್ಲಿ ಜಾರಿಗೊಳಿಸಿದ ಕಾನೂನಿಂದಾಗಿ ಇದರ ಸ್ವಾತಂತ್ರ್ಯವು ಇನ್ನಷ್ಟು ಕಡಿಮೆಯಾಯಿತು. ಇದರಲ್ಲಿರುವ ಇದರ ಪ್ರಾಂತವನ್ನು ''ಆಮ್ಸ್ಟೆಲ್‌'' , ''ಡೆಲ್ಫ್‌'' , ''ಟೆಕ್ಸೆಲ್‌'' ಹಾಗೂ ''ಷೆಲ್ಡ್‌ ಎನ್‌ ಮಾಸ್‌'' ನ ಅಂಗ ಎಂದು ಹಲವು ವಿಭಾಗಗಳಾಗಿ ವಿಂಗಡಿಸಲಾಯಿತು.
 
ತಮ್ಮ ಲೂಯಿ ನೆಪೊಲಿಯನ್‌ ಆಡಳಿತದ ಸಾಮಂತ ಆಳರಸ ರಾಜ್ಯವನ್ನು 1806ರಿಂದ 1810ರವರೆಗೆ ನೆಪೊಲಿಯನ್ ಮರುರೂಪ ನೀಡಿ ವಿನ್ಯಾಸ ಮಾಡಿದರು. ನಂತರ ಲೂಯಿ ನಪೊಲಿಯನ್‌ರ ಪುತ್ರ ನೆಪೊಲಿಯನ್‌ ಲೂಯಿ ಬೊನಾಪಾರ್ಟ್‌‌ ಈ ರಾಜ್ಯವನ್ನು ಹಾಲೆಂಡ್‌ ಸಾಮ್ರಾಜ್ಯ ಎಂದು ಪುನರ್ವಿನ್ಯಾಸ ಮಾಡಿದರು. ಮುಂದೆ ಆಧುನಿಕ ನೆದರ್ಲೆಂಡ್‌ ಆಗಲಿದ್ದ ಬಹಳಷ್ಟು ಪ್ರದೇಶಗಳು ಈ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಬಂದವು. ಆ ಸಮಯದಲ್ಲಿ, ಹಾಲೆಂಡ್‌ನ್ನು ಇಡಿಯಾಗಿ ಬೆಲ್ಜಿಯನ್ನೇತರ ನೆದರ್ಲೆಂಡ್ಸ್‌ ಒಂದಿಗೆ ಅದೆಷ್ಟು ಸ್ವಾಭಾವಿಕವಾಗಿ ಹೋಲಿಸಬಹುದು ಎಂಬುದನ್ನು ಈ ಹೆಸರೇ ನಿರೂಪಿಸುತ್ತದೆ. <ref>Willem Frijhoff, "Hollands hegemonie" in Thimo de Nijs and Eelco Beukers (eds.), 2002, ''Geschiedenis van Holland'' , ಸಂಪುಟ 2, ಪಿ. 468</ref>
 
ಈ ಸಮಯದಲ್ಲಿ ತಗ್ಗು ಪ್ರದೇಶದಲ್ಲಿರುವ ಗ್ರಾಮಾಂತರ ವಲಯಗಳನ್ನು ಫ್ರೆಂಚ್‌ ಸಾಮ್ರಾಜ್ಯಕ್ಕೆ ಸೇರಿಸಲಾಯಿತು. ಇದನ್ನು 1810ರಿಂದ 1813ರವರೆಗೆ ಫ್ರಾನ್ಸ್‌ನ ಭಾಗ ಎಂದು ಘೋಷಿಸಲಾಯಿತು. ಹಾಲೆಂಡ್‌ನ್ನು(ಮೂರು ಶಾಖೆಗಳನ್ನಾಗಿ) ''départements'' Zuyderzée ಮತ್ತು Bouches-de-la-Meuse ಎಂಬ ಮೂರು ವಲಯಗಳಲ್ಲಿ ವಿಭಾಗಿಸಲಾಯಿತು.
Line ೧೧೭ ⟶ ೧೧೬:
ಆಗಿನ 1830ರ ಬೆಲ್ಜಿಯನ್‌ ಕ್ರಾಂತಿಯ ನಂತರ 1840ರಲ್ಲಿ ಇಂದಿನ ಉತ್ತರ ಹಾಲೆಂಡ್‌ ಮತ್ತು ದಕ್ಷಿಣ ಹಾಲೆಂಡ್‌ ಎಂದು ವಿಭಾಗಿಸಲಾಯಿತು. ಐಜೆಯುದ್ದಕ್ಕೂ, ದಕ್ಷಿಣದಲ್ಲಿ ನಾಲ್ಕನೆಯ ಒಂದು ಭಾಗ ''ಝಯಿಡರ್ಕ್ವಾರ್ಟಿಯರ್‌'' ಮತ್ತು ಉತ್ತರದಲ್ಲಿ ನಾಲ್ಕನೆಯ ಒಂದು ಭಾಗ ''ನೂರ್ಡರ್ಕ್ವಾರ್ಟಿಯರ್‌'' ಹಾಲೆಂಡ್‌ನ ಐತಿಹಾಸಿಕ ವಿಂಗಡನೆಯನ್ನು ಇದು ನಿರೂಪಿಸಿತು. ಆದರೆ, ನಿಜವಾದ ವಿಭಾಗಿಸುವಿಕೆಯು ಹಳೆಯ ಭಾಗಿಸುವಿಕೆಗಿಂತಲೂ ವಿಭಿನ್ನವಾಗಿದೆ.
 
ರಾಷ್ಟ್ರ ನಿರ್ಮಾಣದ ಪ್ರಬಲ ಪ್ರಕ್ರಿಯೆಯು 1850ರಿಂದ ನಡೆಯಿತು. ಆಧುನೀಕರಣದ ಮೂಲಕ ನೆದರ್ಲೆಂಡ್‌ ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಏಕೀಕೃತವಾಗಿದ್ದು, ಹಾಲೆಂಡ್‌ನಲ್ಲಿರುವ ನಗರಗಳು, ರಾಷ್ಟ್ರದ ಮಧ್ಯಭಾಗದಲ್ಲಿದ್ದವು. <ref>Hans Knippenberg ಮತ್ತು Ben de Pater, "Brandpunt van macht en modernisering" in Thimo de Nijs and Eelco Beukers (eds.), 2003, ''Geschiedenis van Holland'' , ಸಂಪುಟ 3, ಪಿ. 548</ref>
 
== ಸ್ವದೇಶ ಮತ್ತು ವಿದೇಶಗಳಲ್ಲಿ ಹಾಲೆಂಡ್‌ನ ಸ್ಥಾನಮಾನ ==
ನೆದರ್ಲೆಂಡ್‌ ದೇಶದಲ್ಲಿ ಹಾಲೆಂಡ್‌ನ ಪ್ರಾಬಲ್ಯವು ಇತರೆ ಪ್ರಾಂತಗಳಲ್ಲಿ ಪ್ರಾದೇಶಿಕತೆ ತತ್ವಕ್ಕೆ ಕಾರಣವಾಗಿದೆ. ಇತರೆ ಪ್ರಾಂತಗಳ ಅಸ್ತಿತ್ವ ಮತ್ತು ಸ್ಥಳೀಯ ಸಂಸ್ಕೃತಿಗಳಿಗೆ ಹಾಲೆಂಡ್‌ ಒಡ್ಡುವ ಪ್ರತಿಕೂಲಕರ ಸ್ಥಿತಿಗೆ ಇದು ಪ್ರತಿಕ್ರಿಯೆಯಾಗಿದೆ. ಹಾಲೆಂಡ್‌ ಮತ್ತು ಹಾಲೆಂಡಿಗರ ಬಗ್ಗೆ ಇತರೆ ಪ್ರಾಂತದವರು ಬಹಳ ಬಲವಾದ, ಆಗಾಗ್ಗೆ ನಕಾರಾತ್ಮಕ <ref>Rob van Ginkel, "Hollandse Tonelen" in Thimo de Nijs and Eelco Beukers (eds.), ''Geschiedenis van Holland'' , Volume 3, ಪು. 688</ref> ಭಾವನೆ ಹೊಂದಿರುತ್ತಾರೆ. ಹಾಲೆಂಡಿಗರ ದೃಷ್ಟಿಯಿಂದ, ಈ ಮನೋಭೂಮಿಕೆಯ ಕೆಲವು ಗುಣಲಕ್ಷಣಗಳು ಮಾನಸಿಕ ಭೌಗೋಳಿಕತೆಯೊಳಗೆ ಕಲ್ಪಿತವಾಗಿರುತ್ತವೆ. <ref name="bwgsuh">Hans Knippenberg and Ben de Pater, "Brandpunt van macht en modernisering" in Thimo de Nijs and Eelco Beukers (eds.), 2003, ''Geschiedenis van Holland'' , ಸಂಪುಟ 3, ಪಿ. 556</ref>
 
ಹೇಗೆಯಾದರೂ ಸ್ವತಃ ಹಾಲೆಂಡಿಗರು ತಮ್ಮ ಬಗ್ಗೆ ದುರ್ಬಲವೆನಿಸುವ ಸ್ವಯಂ ಸ್ಥಾನಮಾನ ಇಟ್ಟುಕೊಂಡಿದ್ದಾರೆ. <ref name="bwgsuh">< /ref> ಹಾಲೆಂಡ್‌ನ ಸಾಂಸ್ಕೃತಿಕ ಪ್ರಾಬಲ್ಯವನ್ನು ಹಗುರವಾಗಿ ಪರಿಗಣಿಸುತ್ತಾರೆ. ಅವರ ದೃಷ್ಟಿಯಿಂದ, 'ಹಾಲೆಂಡ್‌' ಮತ್ತು 'ನೆದರ್ಲೆಂಡ್ಸ್‌'ನ ಪರಿಕಲ್ಪನೆಗಳು ಸಾದೃಶ್ಯವಾಗಿರುತ್ತವೆ. ಇದರ ಫಲವಾಗಿ, ಅವರು ತಮ್ಮನ್ನು ಪ್ರಾಥಮಿಕವಾಗಿ 'ಹಾಲೆಂಡರ್ಸ್‌' ಎನ್ನುವ ಬದಲು ಸರಳವಾಗಿ, 'ಡಚ್‌' (''ನೆದರ್ಲೆಂಡರ್ಸ್‌ (Nederlanders)'' ) ಎಂದು ಕರೆದುಕೊಳ್ಳುತ್ತಾರೆ. <ref>Thimo de Nijs, "Hollandse identiteit in perspectief" in Thimo de Nijs and Eelco Beukers (eds.), 2003, ''Geschiedenis van Holland'' , ಸಂಪುಟ 3, ಪಿ. 700</ref> ಈ ವಿದ್ಯಮಾನಕ್ಕೆ (ಹಾಲೆಂಡ್ ಗೆ ಕೇಂದ್ರೀಕೃತ)"hollandocentrism"ಎನ್ನಲಾಗಿದೆ. <ref>Rob van Ginkel, "Hollandse Tonelen" in Thimo de Nijs and Eelco Beukers (eds.), 2003, ''Geschiedenis van Holland'' , ಸಂಪುಟ 3, ಪು. 647</ref>
 
ಹಾಲೆಂಡ್‌ ವಿಶಿಷ್ಟ ಚಿತ್ರಣದೊಂದಿಗೆ ಸಂಬಂಧಿತವಾಗುವ ಪ್ರವೃತ್ತಿ ಹೊಂದಿದೆ. ಹಾಲೆಂಡ್‌ ಬಗೆಗೆ ತಕ್ಷಣ ಗುರುತಿಸುವ 'ರೂಢಮಾದರಿ'ಯಂತಹ ಚಿತ್ರಣವೆಂದರೆ, ಟ್ಯೂಲಿಪ್‌ ಗಿಡಗಳು, ಗಾಳಿಯಂತ್ರಗಳು, ಮರದ ಕೊರಡುಗಳು, ಗಿಣ್ಣು ಹಾಗೂ ''klederdracht'' ಎಂಬ ಸಾಂಸ್ಕೃತಿಕ ಉಡುಗೆಗಳು. ಇನ್ನೂ ಹಲವು ರೀತಿಯ ರೂಢಿಯಾಗಿರುವ ಮಾದರಿಗಳಂತೆ, ಹಾಲೆಂಡ್‌ನಲ್ಲಿನ ಜೀವನಶೈಲಿಯು ಸತ್ಯ ಮತ್ತು ನೈಜ ಸ್ಥಿತಿಗಳಿಂದ ಬಹಳ ದೂರವಾಗಿದೆ. ಹಾಲೆಂಡ್‌ ಮತ್ತು ನೆದರ್ಲೆಂಡ್ಸ್‌ನ್ನು ಉತ್ತೇಜಿಸಲು ಈ ರೀತಿಯ ರೂಢಮಾದರಿಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಕಾರಣಗಳನ್ನು ವಿವರಿಸಬಹುದಾಗಿದೆ. ವೊಲೆಂಡಾಮ್‌ನಂತಹ ಸಾಂಪ್ರದಾಯಿಕ ಗ್ರಾಮಗಳು ಹಾಗೂ ಝಾನ್‌ ಪ್ರದೇಶಗಳಲ್ಲಿನ ಕೆಲವು ಸ್ಥಳಗಳಲ್ಲಿ ಮಾತ್ರ, ನಿವಾಸಿಗಳು ಇಂದಿಗೂ ವಿವಿಧ ಉಡುಪು,ವಸ್ತ್ರವಿನ್ಯಾಸಗಳು ಹಾಗೂ ಮರದ ಪಾದರಕ್ಷೆ ಧರಿಸುವರು.
 
== ಉಲ್ಲೇಖಗಳು ==
Line ೧೩೫ ⟶ ೧೩೪:
{{Coord|52.250|N|4.667|E|display=title|source:nlwiki}}
 
[[Categoryವರ್ಗ:ಹಾಲೆಂಡ್‌]]
[[Categoryವರ್ಗ:ನೆದರ್ಲೆಂಡ್ಸ್‌ನ ಭೂಗೋಳಿಕತೆ]]
[[Categoryವರ್ಗ:ನೆದರ್ಲೆಂಡ್ಸ್‌ನ ಪ್ರದೇಶಗಳು]]
[[Categoryವರ್ಗ:ನೆದರ್ಲೆಂಡ್ಸ್‌ನಲ್ಲಿ ಹಿಂದಿನ ರಾಜಕೀಯತೆ,ನಾಗರಿಕ ಆಡಳಿತ ವ್ಯವಸ್ಥೆ]]
[[Categoryವರ್ಗ:ಪವಿತ್ರ ರೋಮನ್‌ ಸಾಮ್ರಾಜ್ಯದ ಸಂಸ್ಥಾನಗಳು]]
[[ವರ್ಗ:ಯುರೋಪ್ ಖಂಡದ ದೇಶಗಳು]]
"https://kn.wikipedia.org/wiki/ಹಾಲೆಂಡ್‌_(Holland)" ಇಂದ ಪಡೆಯಲ್ಪಟ್ಟಿದೆ