"ಆರತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
==ನಟಿಸಿರುವ ಚಿತ್ರಗಳು==
* [[ರಂಗನಾಯಕಿ]],
* [[ಹೊಂಬಿಸಿಲು]],
* [[ಉಪಾಸನೆ]],
* [[ರಾಜಾ ನನ್ನ ರಾಜಾ]],
* [[ಸಿಪಾಯಿ ರಾಮು]],
* [[ನಾಗರಹಾವು]],
* [[ಬಂಗಾರದ ಪಂಜರ]],
* [[ಪ್ರೇಮದ ಕಾಣಿಕೆ]],
* [[ಎಡಕಲ್ಲು ಗುಡ್ಡದ ಮೇಲೆ]],
* [[ಸತೀ ಸಕ್ಕೂಬಾಯಿ]],
* [[ಮುಳ್ಳಿನ ಗುಲಾಬಿ]],
* [[ಶುಭಮಂಗಳ]]
ಹಾಗೂ ಇನ್ನೂ ಅನೇಕ...
 
ಇವುಗಳಲ್ಲಿ, [[ರಂಗನಾಯಕಿ]], [[ಹೊಂಬಿಸಿಲು]], [[ಉಪಾಸನೆ]], [[ಶುಭಮಂಗಳ]] ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. [[ಕಸ್ತೂರಿ ನಿವಾಸ]], [[ರಾಜಾ ನನ್ನ ರಾಜಾ]], [[ಸಿಪಾಯಿ ರಾಮು]], [[ಬಂಗಾರದ ಪಂಜರ]], [[ಪ್ರೇಮದ ಕಾಣಿಕೆ]] ಮುಂತಾದ ಚಿತ್ರಗಳಲ್ಲಿ [[ಡಾ.ರಾಜ್ ಕುಮಾರ್]] ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, [[ಅಮೇರಿಕಾ | ಅಮೇರಿಕಾದಲ್ಲಿ]] ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕಗಿ ಧಾರವಾಹಿಯನ್ನೂ ನಿರ್ಮಿಸಿದ್ದರು. ಈಗ "[[ಮಿಠಾಯಿಮನೆ]]" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆಅರತಿಯವರಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
 
==ನಿರ್ದೇಶಿಸಿರುವ ಚಿತ್ರಗಳು==
೬,೦೯೧

edits

"https://kn.wikipedia.org/wiki/ವಿಶೇಷ:MobileDiff/5456" ಇಂದ ಪಡೆಯಲ್ಪಟ್ಟಿದೆ