ಮುತ್ತುಸ್ವಾಮಿ ದೀಕ್ಷಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೭ ನೇ ಸಾಲು:
 
==ಶ್ರೀಚಕ್ರಉಪಾಸನೆ==
ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸುವ ಅನುಷ್ಟಾನಗಳಿವೆಅನುಷ್ಠಾನಗಳಿವೆ. ಇದರಲ್ಲಿ ಒಂಭತ್ತು ಆವರಣಗಳ ಪೂಜೆಯಿದೆಆವರಣಗಳಿವೆ. ಪ್ರತಿಯೊಂದು ವೃತ್ತದಲ್ಲೂಆವರಣದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಶಕ್ತಿಯೂ ಇದೆಆವರಣದ ಅಧಿದೇವತೆಗಳೂ ಇದ್ದಾರೆ. ಇಲ್ಲಿರುವ ಒಂಭತ್ತು ಚಕ್ರಗಳನ್ನೂಆವರಣಗಳನ್ನೂ ಪೂಜಿಸಿದ ನಂತರವೇನಂತರ ಶ್ರೀಚಕ್ರದ ಮಧ್ಯದಲ್ಲಿರುವ "ಬಿಂದು"ವಿನಲ್ಲಿ ನೆಲೆಸಿರುವ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀಚಕ್ರ"ದ ಉಪಾಸನೆಯೇ "ಶ್ರೀವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಶ್ರಿ ಚಕ್ರದ ಒಂಬತ್ತು ಆವರನಗಳ ಆರಾಧನೆಗಾಗಿ "ಕಮಲಾಂಬ ನವಾವರಣ" ಕೃತಿಗಳ ಗುಚ್ಛವನ್ನು ದೀಕ್ಷಿತರು ರಚಿಸಿದ್ದಾರೆ. ಸಾಟಿಯಿಲ್ಲದ ಅತ್ಯಂತ ಉತ್ಕೃಷ್ಟವಾದ ನವಾವರಣ ಕೃತಿಗಳಲ್ಲಿ ದೀಕ್ಷಿತರು ದೇವಿಯಬೀಜಾಕ್ಷರಗಳನ್ನು ಆರಾಧನೆಯನ್ನೂಅಳವಡಿಸಿ, ಹಂತಹಂತವಾಗಿ ದೇವಿಯ ಸೌಂದರ್ಯವನ್ನೂಪಾದಾರವಿಂದಗಳಲ್ಲಿ ಶರಣಾಗುವುದನ್ನು ವಿದ್ವತ್ ಮನೋಹರವಾಗಿಪೂರ್ಣವಾಗಿ ವರ್ಣಿಸಿದ್ದಾರೆತಿಳಿಸಿದ್ದಾರೆ.
 
==ಕೆಲವೊಂದು ಪ್ರಸಿದ್ಧ ಕೀರ್ತನೆಗಳು==