ಆರ್ಕುಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 36 interwiki links, now provided by Wikidata on d:q231396 (translate me)
ಚು fixing dead links
೯೧ ನೇ ಸಾಲು:
ಅವರವರ ಇಚ್ಛೆಯನುಸಾರವಾಗಿ ಸದಸ್ಯರು ತಮ್ಮ ಸ್ನೇಹಿತರನ್ನು ಸೇರಿಕೊಳ್ಳಲು ಗುಂಪುಗಳನ್ನು ರಚಿಸಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ ಪ್ರತಿ ಸದಸ್ಯರು ತಮ್ಮ ಪಟ್ಟಿಯಲ್ಲಿರುವ ಯಾವುದೇ ಸ್ನೇಹಿತರ ಅಭಿಮಾನಿಯಾಗಬಹುದಾಗಿದೆ ಮತ್ತು ಇದರ ಜೊತೆಗೆ ಅವರ ಸ್ನೇಹಿತ "ಟ್ರಸ್ಟ್‌ವರ್ಥಿ", "ಕೂಲ್‌", "ಸೆಕ್ಸಿ" ಎಂದು 1 ರಿಂದ 3 ಎಂದು ಅಳತೆ ಪಟ್ಟಿಯ ಆಧಾರದ ಮೇಲೆ ಶೇಕಡಾವಾರು ಮೌಲ್ಯಮಾಪನ ಮಾಡಬಹುದಾಗಿದೆ. [[Facebook|Facebook]] ‍ನಲ್ಲಿನ ಯಾವುದೇ ಸದಸ್ಯನು ತನ್ನ ನೆಟ್‌ವರ್ಕ್‌ನಲ್ಲಿರುವ ಬೇರೆಯವರ ವ್ಯಕ್ತಿಚಿತ್ರದ ವಿವರಗಳನ್ನು ಮಾತ್ರ ನೋಡಬಹುದಾಗಿದೆ, ಆದರೆ ಆರ್ಕುಟ್ ನಿಮ್ಮ"ಅಗೋಚರ ಪಟ್ಟಿ"ಯಲ್ಲಿನ ಗುಪ್ತ ಭೇಟಿಕಾರನನ್ನು ಹೊರತುಪಡಿಸಿ ಯಾವುದೇ ಸದಸ್ಯನಾದರು ಯಾವುದೇ ವ್ಯಕ್ತಿಯ ವ್ಯಕ್ತಿಚಿತ್ರವನ್ನು ನೋಡಲು ಆವಕಾಶ ನೀಡಿದೆ. (ಈ ವೈಶಿಷ್ಟ್ಯ ಇತ್ತೀಚೆಗೆ ಸ್ವಲ್ಪ ಬದಲಾವಣೆಗೊಂಡಿದ್ದು ತಮಗೆ ಬೇಕಾದ ಜಾಲದವರು ಮತ್ತು ನಿರ್ಧಿಷ್ಟಪಡಿಸಿದ ವರ್ಗದವರು ಮಾತ್ರ ನೋಡಬಹುದಾಗಿದೆ). ಮುಖ್ಯವಾಗಿ, ಪ್ರತಿಯೊಬ್ಬ ಸದಸ್ಯನು ಸಹ ತನಗೆ ಬೇಕಾದ ರೀತಿಯಲ್ಲಿ ವ್ಯಕ್ತಿಚಿತ್ರವನ್ನು ರೂಪಿಸಿಕೊಳ್ಳಬಹುದು ಮತ್ತು ತಮ್ಮ ಸ್ನೇಹಿತರು ಹಾಗೂ ಇತರ ಸದಸ್ಯರಿಂದ ತಮ್ಮ ವ್ಯಕ್ತಿಚಿತ್ರದಲ್ಲಿ ಗೋಚರಿಸುವ ಮಾಹಿತಿಯನ್ನು ಕಾಣದಂತೆ ನಿರ್ಭಂಧಿಸಬಹುದಾಗಿದೆ (ಸ್ನೇಹಿತರ ಪಟ್ಟಿಯಲ್ಲಿ ಅಲ್ಲ). ಮತ್ತೊಂದು ವೈಶಿಷ್ಟ್ಯವೆಂದರೆ, ಯಾವುದೇ ಒಬ್ಬ ಸದಸ್ಯ ಆರ್ಕುಟ್‌ನ ಬೇರೆ ಯಾವುದೇ ಸದಸ್ಯ ಅವನು/ಅವಳನ್ನು "ಕ್ರಷ್‌ ಲಿಸ್ಟ್‌" ಗೆ ಸೇರಿಸಬಹುದು ಮತ್ತು ಇಬ್ಬರೂ ಪರಸ್ಪರ "ಕ್ರಷ್‌ ಲಿಸ್ಟ್"ಗೆ ತಮ್ಮ ಹೆಸರನ್ನು ಸೇರಿಸಿದಾಗ ಈ ವಿಷಯ ಅನಾವರಣಗೊಳ್ಳುತ್ತದೆ.
 
ಬಳಕೆದಾರ ಆರ್ಕುಟ್‌ ಪ್ರವೇಶ ಮಾಡಿದಾಗ, ಅವನ ಜಾಲತಾಣಕ್ಕೆ ಸರತಿಯ ಪ್ರಕಾರ ಭೇಟಿ ನೀಡಿರುವ ಸ್ನೇಹಿತರ ಪಟ್ಟಿ ಗೋಚರಿಸುತ್ತದೆ, ಪಟ್ಟಿಯಲ್ಲಿ ಗೋಚರಿಸುವ ಮೊದಲ ವ್ಯಕ್ತಿ ಮೊದಲು ಭೇಟಿ ನೀಡಿದವನಾಗಿರುತ್ತಾನೆ<ref>{{cite web | title="How are the friends on my homepage ordered?" | url=http://help.orkut.com/bin/answer.py?answer=11774|archiveurl=http://web.archive.org/web/20061023073221/http://help.orkut.com/bin/answer.py?answer=11774|archivedate=2006-10-23}}</ref>. [[MySpace‌|MySpace‌]] ಮತ್ತು [[Facebook|Facebook]] ಒಳಗೊಂಡಂತೆ ಇತರೆ ಸಾಮಾಜಿಕ ಜಾಲತಾಣಗಳು ಆರ್ಕುಟ್‌ನ ಸ್ಪರ್ಧಿಗಳಾಗಿದ್ದಾರೆ. [[ನಿಂಗ್|ನಿಂಗ್‌]] ಜಾಲತಾಣವು ಇದರ ಪ್ರಬಲ ನೇರ ಸ್ಪರ್ಧಿ, ಅವರು ಸೃಷ್ಟಿಸಲು ಅವಕಾಶ ಕಲ್ಪಿಸಿರುವ ಸಾಮಾಜಿಕ ಜಾಲವು ಆರ್ಕುಟ್‌ನ ಸಮುದಾಯಗಳಿಗೆ ಹೋಲಿಕೆಯಾಗುತ್ತದೆ..
 
 
೧೦೦ ನೇ ಸಾಲು:
 
ಸೆಪ್ಟೆಂಬರ್ 4, 2007ರಂದು ಮತ್ತೊಂದು ಹೊಸ ವೈಶಿಷ್ಟ್ಯವನ್ನು ಆರ್ಕುಟ್‌ ಘೋಷಿಸಿತ್ತು. ಬಳಕೆದಾರ [[ಮುಖಪುಟ|ಮುಖಪುಟ]]ದ ಮೇಲಿನ ಬಾಕ್ಸ್‌ನಲ್ಲಿ ನಿಮ್ಮ ಸ್ನೇಹಿತರ ಕಾರ್ಯ ಚಟುವಟಿಕೆಗಳನ್ನು ಕಾಣಲು ಸಾಧ್ಯವಿದ್ದು, ಅವರು ತಮ್ಮ ವ್ಯಕ್ತಿಚಿತ್ರದಲ್ಲಿ ಮಾಡುವ ಬದಲಾವಣೆಗಳನ್ನು, ಪೋಟೋಸ್‌ ಮತ್ತು ವಿಡಿಯೋಗಳನ್ನು ನವೀಕರಣ ಮಾಡಿದ ತಕ್ಷಣವೇ ನೋಡಲು ಸಾಧ್ಯವಿದೆ. ಅಷ್ಟೇ ಅಲ್ಲದೇ, ಕೆಲವು ವಿಷಯಗಳನ್ನು ತಮ್ಮ ವ್ಯಕ್ತಿಚಿತ್ರದಲ್ಲಿ ಖಾಸಗಿಯಾಗಿರಲು ಬಯಸುವವರಿಗಾಗಿ, ಆರ್ಕುಟ್‌ ಹೊಸ ಆಯ್ಕೆಯ ಗುಂಡಿಯನ್ನು ಸೆಟ್ಟಿಂಗ್ಸ್‌ ಪುಟದಲ್ಲಿ ಸೇರಿಸಿದೆ. [[ಸ್ಕ್ರ್ಯಾಪ್|ಸ್ಕ್ರ್ಯಾಪ್]]ಗಳು [[HTML|HTML]] ಸೌಲಭ್ಯ ಹೊಂದಿರುವುದರಿಂದ ಬಳಕೆದಾರರು ವಿಡಿಯೋಗಳು ಮತ್ತು ಚಿತ್ರಗಳನ್ನು ತಮ್ಮ ವ್ಯಕ್ತಿಚಿತ್ರದಲ್ಲಿ ಸೇರಿಸಬಹುದಾಗಿದೆ. ನವೆಂಬರ್ 8, 2007ರಲ್ಲಿ ಕೆಂದು ಬಣ್ಣದ ದೀಪಾವಳಿಯ ವಿಶೇಷ ಥೀಮ್‌ನಲ್ಲಿ ತಮ್ಮ ಆರ್ಕುಟ್‌ನ ನೋಟವನ್ನು ಬದಲಾಯಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಆರ್ಕುಟ್ ಭಾರತಿಯ ಬಳಕೆದಾರರಿಗೆ ದೀಪಾವಳಿ ಶುಭಾಶಯವನ್ನು ಕೋರಿತ್ತು. ಏಪ್ರಿಲ್‌ 2008ರ ಮೂರ್ಖರ ದಿನದಂದು, ಆರ್ಕುಟ್‌ ಸಹಜ ಚೇಷ್ಟೆಗಾಗಿ ತಾತ್ಕಾಲಿಕವಾಗಿ ತನ್ನ ಜಾಲತಾಣದ ಹೆಸರನ್ನು ಯೋಗರ್ಟ್‌‍ ಎಂದು ಬದಲಾಯಿಸಿತ್ತು. ಜೂನ್‌‍ 8, 2008ರಂದು ಆರ್ಕುಟ್‌‍ ಪೂರ್ವ ನಿಯೋಜಿತ ಥೀಮ್‌ಗಳ‌ ಸಣ್ಣ ಗುಂಪಿನೊಂದಿಗೆ ತನ್ನ ಥೀಮಿಂಗ್‌ ಇಂಜಿನ್‌ ಆರಂಭಿಸಿತು, <ref>
[httphttps://archive.is/20120708221701/en.blog.orkut.com/2008/06/if-youre-in-india-and-feel-like-change.html ಆರ್ಕುಟ್‌ ಬ್ಲಾಗ್‌: ನೀವು ಭಾರತದಲ್ಲಿದ್ದರೆ ಮತ್ತು ನೋಟದ ಪರಿವರ್ತನೆಯ ಭಾವನೆಯನ್ನು ಅನುಭವಿಸಿ]</ref>ಇದರ ಜೊತೆಗೆ ಪೋಟೋ ಸೇರಿಸುವುದು ಸಹ ಆರ್ಕುಟ್‌‍ನಲ್ಲಿ ಕಂಡುಬಂದಿತ್ತು.
 
==ವಿವಾದ==
೨೩೦ ನೇ ಸಾಲು:
ಆರ್ಕುಟ್‌ನ ಒಂದು ಸಮುದಾಯದಲ್ಲಿ ’ನಾವು ಭಾರತವನ್ನು ದ್ವೇಷಿಸುತ್ತೇವೆ’ ಎಂಬ ಕರೆಯನ್ನು ಇದು ಸೂಚಿಸುತ್ತಿದ್ದು, ಮೊದಲಿನಿಂದಲೂ ಭಾರತೀಯ ಧ್ವಜ ಸುಟ್ಟಿರುವ ಒಂದು ಚಿತ್ರಣ ಮತ್ತು ಕೆಲವು [[ಇನ್ಡೋಫೋಬಿಯಾ |ಭಾರತ ವಿರೋಧಿ ಅಂಶ]]ವನ್ನು ಹೊಂದಿತ್ತು.<ref>{{cite web | url=http://harshad.wordpress.com/2007/02/22/police-planning-to-ban-orkut-in-india/ | title=Police planning to ban Orkut in India | date=February 22, 2007 | accessdate=2007-07-10}}</ref>
ಔರಂಗಬಾದ್‌ನ ವಕೀಲನಿಂದ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು. Google‌ ಪ್ರತಿಕ್ರಿಯಿಸಲು ಆರು ವಾರಗಳನ್ನು ತೆಗೆದುಕೊಂಡಿತ್ತು. ಮನವಿ ಸಲ್ಲಿಸುವುದಕ್ಕೂ ಮುನ್ನ, ಅನೇಕ ಆರ್ಕುಟ್‌ ಬಳಕೆದಾರರು ಈ ಸಮುದಾಯವನ್ನು ಗಮನಿಸಿ ಅರ್ಜಿಯನ್ನು ದಾಖಲಿಸಲಾಗಿತ್ತು ಮತ್ತು ಆರ್ಕುಟ್‌ನಲ್ಲಿನ ಅವರ ಸಂಪರ್ಕಗಳನ್ನು ಮೇಲ್‌ ಅಥವಾ ಮೇಸೇಜ್‌ ಮಾಡುವ ಮೂಲಕ ಈ ಸಮುದಾಯ ನಕಲಿಯಾಗಿದೆ ಎಂದು ತಿಳಿಸಲಾಗಿತ್ತು, ಅದು ಆರ್ಕುಟ್‌ನ್ನು ತೆಗೆದುಹಾಕುವಲ್ಲಿ ಮಹತ್ತರ ಪರಿಣಾಮವನ್ನು ಬೀರಿತ್ತು. ಈಗ ಈ ಸಮುದಾಯವನ್ನು ತೆಗೆದುಹಾಕಲಾಗಿದೆ, ಆದರೆ ’ಯಾರೂ ಭಾರತವನ್ನು ದ್ವೇಷಿಸುತ್ತಾರೋ ನಾವು ಅವರನ್ನು ದ್ವೇಷಿಸುತ್ತೇವೆ’ ಎಂಬ ಅನೇಕ ಸಮುದಾಯಗಳು ಹುಟ್ಟಿಕೊಂಡವು. ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅರ್ಕುಟ್‌ನ ಮುಖಪುಟ ಹೆಚ್ಚು ಆಕರ್ಷಿತವಾಗಿತ್ತು. ಈ ವಿಭಾಗವು ಸಾಮಾನ್ಯವಾಗಿ ವಿವಿಧ ಜನರ ಫೋಟೊಗಳನ್ನು ಪ್ರದರ್ಶಿಸುತ್ತಿತ್ತು, ಒಂದು ಸುಂದರವಾದ ಆರ್ಕುಟ್‌‍ ಲೊಗೊವನ್ನು ತೋರಿಸುತ್ತಿತ್ತು. ''ಆರ್ಕುಟ್‌'' ಪದವು [[ದೇವನಾಗಿರಿ |ದೇವನಾಗರಿ ]]ಲಿಪಿಯಲ್ಲಿ ಬರೆಯಲ್ಪಟ್ಟಿತ್ತು ಮತ್ತು [[ಭಾರತದ ಧ್ವಜ|ಭಾರತದ ರಾಷ್ಟ್ರೀಯ ಬಣ್ಣ]]ದಲ್ಲಿ ವರ್ಣ ಹೊಂದಿತ್ತು. ಆ ಲೊಗೊ ಮೇಲೆ ನೇರವಾಗಿ ಕ್ಲಿಕ್‌ ಮಾಡಿದರೆ ಆರ್ಕುಟ್‌ ಇಂಡಿಯಾ ಪ್ರೊಡಕ್ಟ್‌ ಮ್ಯಾನೇಜರ್‌, ಮೆನು ರೆಕಿ<ref>
[httphttps://archive.is/20120709144803/en.blog.orkut.com/2007/08/60-years-of-independence-tell-us-what.html ಆರ್ಕು‌ಟ್‌ ಬ್ಲಾಗ್‌: ಪೋಸ್ಟ್ ಟು ಕಮೆಮೊರೇಟ್ 60 ಇಯರ್ಸ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್.]</ref> ಅವರ ಆರ್ಕುಟ್‌ ಆಂತರಿಕ ಬ್ಲಾಗ್‌ನಲ್ಲಿನ ಬರಹವೊಂದಕ್ಕೆ ಆ ಲಿಂಕ್ ನಿರ್ದೇಶಿಸುತ್ತಿತ್ತು. ಕೆಲವು ಯುವ ಜನರು ಈ ತಾಣದಲ್ಲಿ ನಕಲಿ ವ್ಯಕ್ತಿಚಿತ್ರಗಳಿಂದ ಆಕರ್ಷಿತರಾಗಿದ್ದು, ನಂತರದಲ್ಲಿ ಅವರ ಹತ್ಯೆಯಾದ ನಂತರ ಕೆಲವು ಮಾಧ್ಯಮಗಳು ಆರ್ಕುಟ್‌‍ ವಿರುದ್ಧ ಬೊಬ್ಬೆಯಿಟ್ಟವು.<ref>
[http://www.indiaprwire.com/businessnews/20070821/23999.htm ಇಂಡಿಯಾ ಪಿಆರ್ ವೈರ್- ಫ್ರೆಂಡ್ಸ್ ಆಫ್ ಸ್ಲೈನ್ ಟೀನ್ ಅರೆಸ್ಟೆಡ್, ಆರ್ಕುಟ್ ಆ‍ಯ್‌೦ಗಲ್ ಬೀಯಿಂಗ್ ಪ್ರೋಬ್ಡ್.]</ref>
 
೨೬೪ ನೇ ಸಾಲು:
==ಹೊರಗಿನ ಕೊಂಡಿಗಳು==
 
*[httphttps://archive.is/20141001020625/www.orkut.com/ ಅಧಿಕೃತ ಜಾಲತಾಣ]
*[httphttps://archive.is/20121210132433/en.blog.orkut.com/ ಅಧಿಕೃತ ಬ್ಲಾಗ್‌]
 
{{Google Inc.}}
"https://kn.wikipedia.org/wiki/ಆರ್ಕುಟ್" ಇಂದ ಪಡೆಯಲ್ಪಟ್ಟಿದೆ