ಬಡಗ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
 
==ಬಡಗ ಲಿಪಿ==
ಬಡಗ ಭಾಷೆಗೆ ಯಾವುದೇ ಲಿಪಿ ಇಲ್ಲದಿರುವುದರಿಂದ ಅದನ್ನು ಆಂಗ್ಲ ಅಥವಾ [[ಕನ್ನಡ]] ಭಾಷೆಯಲ್ಲಿ ಬರೆಯಬಹುದಾಗಿದೆ. ಈಗಾಗಲೇ ಕನ್ನಡ ಲಿಪಿಯಲ್ಲಿ ಕೆಲವು ಪುಸ್ತಕಗಳು ಪ್ರಕಟವಾಗಿವೆ.<ref>http://gospelgo.com/q/Badaga%20Bible%20-%20Gospel%20of%20Luke.pdf</ref>
ಕನ್ನಡ ಲಿಪಿಯಲ್ಲಿ ಪ್ರಕಟಗೊಂಡ ಪುಸ್ತಕಗಳ ಪಟ್ಟಿ:<ref>https://archive.org/details/kannadabadagakur00brit</ref>
#ಅಂಗ ಕರ್ತಾ‍ಗಿಬ್ಬ ಏಸು ಕ್ರಿಸ್ತನ ಒಳ್ಳೆಯ ಸುದ್ದಿಯ ಪುಸ್ತಕ
#ಜೋನ್ಹ
#ಮನ ಕನ್ನಡಿ
#ಮಾರ್ಕ ಬರೆದ ಲೋಕ ರಕ್ಷಕನ ಕಥೆ
#ಕನಕ
 
==ಬಾಹ್ಯ ಕೊಂಡಿಗಳು==
"https://kn.wikipedia.org/wiki/ಬಡಗ_ಭಾಷೆ" ಇಂದ ಪಡೆಯಲ್ಪಟ್ಟಿದೆ