ಅಮ್ನೆಸ್ಟಿ ಇಂಟರ್ ನ್ಯಾಶನಲ್ (ರಾಜದ್ರೋಹದ ಕ್ಷಮಾಪಣೆಯ ಅಂತಾರಾಷ್ಟ್ರೀಯ ಸಂಸ್ಥೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 69 interwiki links, now provided by Wikidata on d:Q42970
ಚು fixing dead links
೪೫ ನೇ ಸಾಲು:
[[ಚಿತ್ರ:Faroe stamp 132 amnesty international.jpg|thumb|right|1986ರಲ್ಲಿ ಫಾರೊರೆನ ಅಂಚೆ ಚೀಟಿ ಬಿಡುಗಡೆ ಮಾಡಿ ಸಂಭ್ರಮಿಸಿತು.ಸೆಲೆಬ್ರೇಟಿಂಗ್ ಅಮ್ನಿಸ್ಟಿಸ್ 25 ನೆಯ ವಾರ್ಷಿಕೋತ್ಸವ-11 ವರ್ಷದ ರಾನ್ನಾವಾ ಕುನೊಯ್ ನಿಂದ ಚಿತ್ರಕಲೆ]]
 
ಆದರೆ 1980 ರ ಸುಮಾರಿಗೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸರ್ಕಾರಗಳಿಂದ ಹೆಚ್ಚು ಟೀಕೆಗಳಿಗೆ ಗುರಿಯಾಗಬೇಕಾಯಿತು. ಆಗ [[ಸೊವಿಯೆಟ್ ಒಕ್ಕೂಟ|USSR]] ಅಮ್ನೆಸ್ಟಿ ಇಂಟರ್ ನ್ಯಾಶನಲ್ ಇದರ ನೆಪದಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿತು,ಮೊರೊಕ್ಕೊನ್ ಸರ್ಕಾರವು ಇದನ್ನು ಕಾನೂನು ಉಲ್ಲಂಘಿಸುವ ಒಬ್ಬ ಪ್ರತಿಪಾದಕ ಎಂದು ಟೀಕಿಸಿತು.ಅದೇ ರೀತಿ ಅರ್ಜೆಂಟೈನಾ ಅಮ್ನೆಸ್ಟಿ ಇಂಟರ್ ನ್ಯಾಶನಲ್ ನ 1983 ರ ವಾರ್ಷಿಕ ವರದಿಯನ್ನು <ref>[http://web.archive.org/web/20090318015724/http://www.amnesty.org/russia/pdfs/justice-report-eng.pdf ಅಮ್ನೆಸ್ಟಿ ಇಂಟರ್ ನ್ಯಾಶನಲ್ ಈಸ್ ಆಕ್ಯುಸೆಡ್ ಆಫ್ ಎಸ್ಪಿನೇಜ್]{{Dead link|date=March 2010}}</ref>ತಿರಸ್ಕರಿಸಿತು.
 
ಆದರೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ 1980ನ್ ರ ಉದ್ದಕ್ಕೂ ಚಿತ್ರಹಿಂಸೆ ವಿರುದ್ದ ಪ್ರಚಾರ ಮತ್ತು ಪಶ್ಚಾತ್ತಾಪಪಡುತ್ತಿರುವ ಖೈದಿಗಳ ಪರವಾಗಿ ನಿಂತಿತು. ಈ ಹೊಸ ವಿಷಯಗಳು ತಮ್ಮ ಸ್ಥಾನ ಪಡೆದವು,ನ್ಯಾಯಾಧಿಕರಣದ ವ್ಯಾಪ್ತಿ ಮೀರಿದ ಹತ್ಯೆಗಳು,ಮಿಲಿಟರಿ,ಭದ್ರತೆ ಮತ್ತು ಪೊಲೀಸ್ ವರ್ಗವಣೆಗಳು,ಅಲ್ಲದೇ ರಾಜಕೀಯ ಹತ್ಯೆಗಳ ಬಗ್ಗೆ ಪ್ರಸ್ತಾಪಗಳು ಬಂದವು.
೯೮ ನೇ ಸಾಲು:
* ಮಾನವ ಕುಲ ಗೌರವ ರಕ್ಷಣೆ.
 
ಕೆಲವು ವಿಶೇಷ ಗುರಿಗಳೆಂದರೆ: [[ಮರಣದಂಡನೆ|ಮರಣ ದಂಡನೆ]] ,ರದ್ದತಿ, ಹೆಚ್ಚುವರಿ ನ್ಯಾಯಾಧಿಕರಣದ ಕ್ರಮಗಳ ಕೊನೆಗೊ ಳಿಸುವಿಕೆ "ನಾಪತ್ತೆಯಾಗುವ ಪ್ರಕರಣಗಳಿ"ಗೆ ಕಡಿವಾಣ,ರಾಜಕೀಯ ಖೈದಿ ಗಳಿಗೆ,ನ್ಯಾಯಯುತ ವಿಚಾರಣೆಯಾಗಬೇಕು.ಬಂದಿಖಾನೆಯ ನಿಯಮಗಳು ಮಾನವ ಹಕ್ಕುಗಳಿಗೆ ಪೂರಕವಾಗಿರಬೇಕು.ವಿಶ್ವಾದ್ಯಾಂತ ಎಲ್ಲಾ ಮಕ್ಕಳಿಗೂ ಉಚಿತ ಶಿಕ್ಷಣ ನೀಡಬೇಕು.ಗರ್ಭಪಾತವನ್ನು ಅಪರಾಧಿಕರಣ ಹೊರಗಿಡಬೇಕು.ನ್ಯಾಯಾಲಯದಿಂದ ದೋಷಗಳ ಹೊಡದೋಡಿಸಲು <ref>{{cite web|url=http://news.amnesty.org/index/ENGPOL300122007 |title=Amnesty International defends access to abortion for women at risk |date=14 June 2007 |archiveurl=http://web.archive.org/web/20070617183724/http://news.amnesty.org/index/ENGPOL300122007|archivedate=17 June 2007}}</ref>ಹೋರಾಟಕಳಂಕತೆಹೊರಹಾಕಬೇಕು ಕಳಂಕತೆ ಅಪ್ರಾಪ್ತ ಮಕ್ಕಳು ಸೈನಿಕರಾಗುವಂತೆ ,ಮಾಡುವುದನ್ನು ನಿರ್ಭಂಧಿಸಿ; ಧರ್ಮಪ್ರಜ್ಞೆಯ ಖೈದಿಗಳಬಿಡುಗಡೆ ಮಾಡಬೇಕು.ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಕೆಳಸ್ತರದವರಿಗೂ ತಲುಪಿಸಬೇಕು.ಮಾನವ ಹಕ್ಕುಗಳ ರಕ್ಷಕರಗಳನ್ನು ಪ್ರೊತ್ಸಾಹಿಸಿ, ಧಾರ್ಮಿಕ ಸಹಿಷ್ಣುತೆ ,ಉತ್ತೇಜಿಸಿ, ಚಿತ್ರಹಿಂಸೆ ಮತ್ತು ಕೀಳಾಗಿ ಕಾಣುವುದನ್ನು ನಿಲ್ಲಿಸಿ ಕಾನೂನು ಬಾಹಿರ ನರಹತ್ಯೆ ನಿಲ್ಲಲಿ, ನಿರಾಶ್ರಿತರ ಹಕ್ಕನ್ನು ಎತ್ತಿ ಹಿಡಿಯಿರಿ, ವಲಸೆಗಾರರು, ಮತ್ತುಶರಣು ಬಂದವರನ್ನು, ರಕ್ಷಿಸಿ ಮಾನವ ಕುಲದ ಗೌರವ ಕಾಪಾಡಿ ಎಂಬ ಸಂದೇಶ ಅದು ನೀಡಿತು.
 
ಈ ಗುರಿಗಳಲ್ಲದೇ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಜನಾಭಿಪ್ರಾಯ ಸಂಗ್ರಹಣೆ ಮತ್ತು ಪ್ರಚಾರಕ್ಕಾಗಿ ಹಲವಾರು ನೂತನ ತಂರಜ್ಞಾನವನು ಅಭಿವೃದ್ಧಿಪಡಿಸಿದೆ. ಪಕ್ಷಾತೀತ ಮತ್ತು ನಿಖರ ಮಾಹಿತಿ ವರದಿಗಳ ಒದಗಿಸುವುದೇ ಸಂಘಟನೆಯ ಮೂಲ ಉದ್ದೇಶವಾಗಿದೆ ಈ ವರದಿಗಳನ್ನು ಸಿದ್ದಪಡಿಸಿ ಸಂಶೋಧನೆಗೆ ಒಳಪಡಿಸಲು:ಅಪರಾಧಿಗಳು ಮತ್ತು ಅಧಿಕಾರಿಗಳ ಸಂದರ್ಶನ,ವಿಚಾರಣೆಗಳ ವೀಕ್ಷಣೆ,ಸ್ಥಳೀಯ ಮಾನವ ಹಕ್ಕುಗಳ ಕಾರ್ಯಕರ್ತರೊಂದಿಗೆ ಕಾರ್ಯ ನಿರ್ವಹಣೆ ಅಲ್ಲದೇ ಮಾಧ್ಯಮಗಳಲ್ಲಿ ಸರಿಯಾದ ಸಂಬಂಧ ಬೆಳೆಸುವುದು. ಸಮಯಕ್ಕೆ ಸರಿಯಾಗಿ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡುವುದು,ಮತ್ತು ಸುದ್ದಿ ಪತ್ರಿಕೆಗಳಲ್ಲಿ ವೆಬ್ ಸೈಟ್ ನಲ್ಲಿ ಸೂಕ್ತ ವಿವರ ನೀಡುವುದು ಕೂಡಾ ಅದರ ಗುರಿಯಾಗಿದೆ. ಅದು ತನ್ನ ಕಚೇರಿಯಿಂದ ಸದಸ್ಯರನ್ನು ಆಯಾ ದೇಶಗಳಿಗೆ ಕಳಿಸಿ ಸೌಜನ್ಯಪೂರ್ಣ ಮತ್ತು ನಿಖರ ವಿಚಾರಣೆ ನಡೆಸಲು ಮುಂದಾಗುತ್ತದೆ.
೨೪೪ ನೇ ಸಾಲು:
|}
 
ಅಮ್ನೆಸ್ಟಿಯ ವರದಿಗಲು ದೇಶಕ್ಕೆ ಪೂರಕವಾಗಿ ಮತ್ತು ಹೆಚ್ಚು <ref name="amnesty.org">ಅಮ್ನೆಸ್ಟಿ ಇಂಟರ್ ನ್ಯಾಶನಲ್ [http://web.archive.org/web/20090318015753/http://www.amnesty.org/en/library/asset/AMR23/006/2007/en/dom-AMR230062007en.pdf "ಅಮ್ನೆಸ್ಟಿ ಇಂಟರ್ ನ್ಯಾಶನಲ್ ರಿಸ್ಪಾನ್ಸ್ ಟು ಅಂಡ್ರೆಸ್ ಬಲ್ಲೆಸ್ಟೆರೆಸ್ ಎಟ್ ಆಲ್."], ''AMR 23/006/2007'' , 21 ಫೆಬ್ರವರಿ 2007. 2008 ರ ಫೆಬ್ರವರಿ 22 ರಂದು ಪುನಃ ಸಂಪಾದಿಸಲಾಯಿತು.</ref>ಪ್ರಜಾಪ್ರಭುತ್ವವಾಗಿರುತ್ತವೆ.ಅದು ಅಕೇವಲ ಜಗತ್ತಿನಾದ್ಯಂತದ ಮಾನ್ವ ಹಕ್ಕುಗಳ ಉಲ್ಲಂಘನೆಯನ್ನೇ ಎತ್ತಿ ತೋರಿಸುವ ಕೆಲಸ ಮಾಡುತ್ತಿಲ್ಲ;ಆದರೆ ಇಅನ್ನು ನಿಲ್ಲಿಸಲು ಹೆಚ್ಚು ಒತ್ತಡ ತರುವ ಜನಾಭಿಪ್ರಾಯ ಮೂಡಿಸಬೇಕಾಗಿದೆ. ಪ್ರದರ್ಶನಾ ಪರಿಣಾಮವನ್ನು ಎರಡೂ ಪ್ರಮುಖ ಪಾಶ್ಚಿಮಾತ್ಯ ಮತ್ತು ಪಾಶ್ಚಿಮಾತ್ಯವಲ್ಲದ ರಾಜ್ಯಗಳಿಗೆ ಇದನ್ನು ಮಹತ್ವದ ಅಂಶವಾಗಿ ಪರಿಗಣಿಸಲಾಗುತ್ತದೆ.ಅಮ್ನೆಸ್ಟಿ ಪ್ರಧಾನ ಕಾರ್ಯದರ್ಶಿ ಹೇಳುವ ಪ್ರಕಾರ,"ಹಲವಾರು ದೇಶಗಳ ಮತ್ತು ದೊಡ್ಡ ಪ್ರಮಾಣದ ಜನಸಂಖ್ಯೆ ಯುನೈಟೆಡ್ ಸ್ಟೇಟ್ಸ್ ಒಂದು ಮಾದರಿಯಾಗಿದೆ."ಅಮ್ನೆಸ್ಟಿಮ್ಯಾನೇಜರ್ ಅವರ ಪಕಾರ ಸಣ್ಣ ದೇಶಗಳು ದೊಡ್ಡವುಗಳ ಮೂಲಕ <ref name="ISQ05"/>ಪ್ರಭಾವಿತವಾಗುತ್ತವೆ. [[ಶೀತಲ ಸಮರ|ಶೀತಲ್ ಯುದ್ದ]]ದ ಅಂತ್ಯದ ನಂತರ ಉತ್ತರ ಭಾಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಹೆಚ್ಚಿನ ಗಮನ ಸೆಳೆಯಬೇಕಾಗಿದೆ ಎಂಬುದನ್ನು ಅಮ್ನೆಸ್ಟಿ ಮನಗಾಣಿತು.ಅದರ ಜಾಗತಿಕ ನಡವಳಿಕೆಯಲ್ಲಿ ತನ್ನನ್ನು ತೊಡಗಿಸಲು ಅದು ಆರಂಭಿಸಿತು.ಅದರ ಜನಪ್ರಿಯತೆಯನ್ನು ಇನ್ನಷ್ಟು ಸುಧಾರಿಸಲು ಅದು <ref name="ISQ05"/>ಶ್ರಮಿಸುತ್ತದೆ.
 
ಇತ್ತೀಚಿನ ಅಧ್ಯಯನದ ಪ್ರಕಾರ ಅಮ್ನೆಸ್ಟಿಯ ವರದಿಗಳು ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತವೆ.ವಿಶ್ವದಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆಯು ತೀವ್ರ ಪ್ರಮಾಣದಲ್ಲಿ ಮತ್ತು ನಿರಂತರವಾಗಿ ನಡೆಯುವುದನ್ನು ಅದು ತಡೆಯುತ್ತದೆ. ಉದಾಹರಣೆಗೆ ಹೆಚ್ಚು ವರದಿ ತಯಾರಿಸುವುದೆಂದರೆ (ಮಾನವ ಹಕ್ಕುಗಳ ಉಲ್ಲಂಘನೆಯ ಊಹಿಸಿದ ಪ್ರಕರಣಗಳಿಗಿಂ ಹೆಚ್ಚು ಕ್ರಮ)ಆರ್ಥಿಕವಾಗಿ ಹೆಚ್ಚು ಪ್ರಬಲ ರಾಷ್ಟ್ರಗಳಲ್ಲಿನ ಮಾನವ ಹಕ್ಕುಗಳ ರಕ್ಷಣೆಗೆ ಅದು ಮುಂದಾಗುತ್ತದೆ.ಯಾವ ದೇಶಗಳಲ್ಲಿ US ಮಿಲಿಟರಿ ಕಾರ್ಯಾಚಾರಣೆ ಹೊಂದಿರುವ ದೇಶಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿರುತ್ತದೆ.ಅಥವಾ ಪಾಶ್ಚಿಮಾತ್ಯ ದೇಶಗಳಿಂದ ನೆರವು ಪಡೆಯುತ್ತಿರುವ ದೇಶಗಳಲ್ಲಾದರೆ ಇನ್ನೂ ಅಧಿಕ ಪ್ರಕರಣಗಳು ಬೆಳಕಿಗೆ ಬರುವುದನ್ನು ಅದು ಪತ್ತೆ <ref name="ISQ05"/>ಹಚ್ಚಿದೆ. ಇದಲ್ಲದೇ,ಅಮ್ನೆಸ್ಟಿ 1993-94 ರಲ್ಲಿ ತನ್ನದೇ ಆದ ಮಾಧ್ಯಮ ಸಂಬಂಧಗಳನ್ನು ಬೆಳಸಿತು.ಹಿನ್ನೋಟದ ವರದಿಗಳಿಗಿಂತ ನೇರ ಪತ್ರಿಕಾಗೋಷ್ಟಿ ನಡೆಸಿ ಅದು ತನ್ನ ಪ್ರಚಾರಕ್ಕೆ ಚಾಲನೆ ನೀಡಿತು. ಈ ಪತ್ರಿಕಾ ಪ್ರಕಟಣೆಗಳು ಭಾಗಶ:ಸುದ್ದಿ ಹಾಗು ಸುದ್ದಿ ಬಿತ್ತರಿಕೆಯ ಸಾಧನಗಳಾಗಿವೆ.ಪ್ರಚಲಿತ ಸುದ್ದಿ ಸಂಗ್ರಹಗಲ ಪ್ರಕಟನೆ ಇದರ ಉದ್ದೇಶವಾಗಿದೆ.ಇದು ಮಾನವ ಹಕ್ಕುಗಳ ಅಮ್ನೆಸ್ಟಿ ಉದ್ದೇಶ ಸಾಫಲ್ಯಕ್ಕೆ ಅನುಕೂಲವಾಗುತ್ತದೆ. ಇದು ಅಮ್ನೆಸ್ಟಿಗೆ ಮಾಧ್ಯಮ ಹೆಚ್ಚು ಆಸಕ್ತಿ ತೋರುವ ದೇಶಗಳ ಮೇಲೆ ಹೆಚ್ಚು ತನ್ನ ಕಾರ್ಯಗಮನ ಸೆಳೆಯಲು <ref name="ISQ05"/>ಸಾಧ್ಯವಾಗುತ್ತದೆ.