ಭಾರತದ ಮಾನವ ಹಕ್ಕುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು fixing dead links
೧೩ ನೇ ಸಾಲು:
* ೧೯೭೫-೭೭ - [[ಭಾರತದಲ್ಲಿ ತುರ್ತುಪರಿಸ್ಥಿತಿ ಸಮಯದಲ್ಲಿ]] - ಹಕ್ಕುಗಳ ವಿಸ್ತರಣೆಯು ಉಲ್ಲಂಘನೆಗೆ ದಾರಿ ಮಾಡಿಕೊಟ್ಟಿತು.
* ೧೯೭೮ - ಉಚ್ಚತಮ ನ್ಯಾಯಾಲಯದ ನಿಯಮದಂತೆ ''ಮೇನಕ ಗಾಂಧಿ ವಿ. ಭಾರತದ ಒಕ್ಕೂಟದ'' ವಿರುದ್ಧ ನಡೆದ ಪ್ರಕರಣದಲ್ಲಿ, ಸಂವಿಧಾನದ ಸಂಹಿತೆ (ಕಲಂ)೨೧ ರನ್ವಯ, ಜೀವಿಸುವ ಹಕ್ಕನ್ನು ಯಾವುದೇ ಕಾರಣಕ್ಕೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ರದ್ದು ಪಡಿಸಲು ಆಗುವುದಿಲ್ಲ.
* ೧೯೭೮ - ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ರಕ್ಷಣಾ ಕಾಯಿದೆ , ೧೯೭೮ <ref>httphttps://archive.is/20120719040806/www.amnesty.org/en/library/info/ASA೨೦ASA%E0%B3%A8%E0%B3%A6/೦೧೯%E0%B3%A6%E0%B3%A7%E0%B3%AF/೨೦೦೦%E0%B3%A8%E0%B3%A6%E0%B3%A6%E0%B3%A6</ref><ref>http://www.unhcr.org/refworld/publisher,NATLEGBOD,,IND,೩ae೬b೫೨೦೧೪,೦.html</ref>
* ೧೯೮೪ - [[ಆಪರೇಶನ್ ಬ್ಲೂ ಸ್ಟಾರ್]] ಮತ್ತು ತದ ನಂತರದ [[1984ರ ಸಿಖ್ಖೆತರ ಗಲಭೆ]]
* ೧೯೮೫-೮೬ - [[ಶಃ ಬಾನೋ]] ಪ್ರಕರಣದಲ್ಲಿ , ಸರ್ವಶ್ರೇಷ್ಠ ನ್ಯಾಯಾಲಯವು ವಿಚ್ಚೇಧನದ ಮೇಲಿನ ಮುಸ್ಲಿಂ ಹೆಂಗಸರ ಹಕ್ಕುಗಳನ್ನೂ, ಮುಸ್ಲಿಂ ಪ್ರವಾದಿಗಳ ಕಡೆಯಿಂದ ರಕ್ಷಣೆ ಮಾಡಿತು. ಸುಪ್ರೀಂ ಕೋರ್ಟಿನ ತೀರ್ಪನ್ನು ಶೂನ್ಯೀಕರಿಸಲು, [[ರಾಜೀವ್ ಗಾಂಧಿ ]] ಸರ್ಕಾರವು [[ಮುಸ್ಲಿಂ ಮಹಿಳೆಯ (ವಿಚ್ಚೇಧನದ ಮೇಲಿನ ರಕ್ಷಣೆಯ ಹಕ್ಕು ) ಕಾಯಿದೆಯನ್ನು ಜಾರಿಗೆ ತಂದಿತು. ೧೯೮೬]].