ಗಿಟಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 118 interwiki links, now provided by Wikidata on d:q6607 (translate me)
ಚು clean up, replaced: ಪ್ರಸಿದ್ದ → ಪ್ರಸಿದ್ಧ using AWB
೧ ನೇ ಸಾಲು:
[[ಚಿತ್ರ:Acoustic guitar.jpg|thumb|ಅಕೊಸ್ಟಿಕ್ ಗಿಟಾರ್ ]]
'''ಗಿಟಾರ್ ''' ಒಂದು ಜನಪ್ರಿಯ ತಂತಿ ವಾದ್ಯ. ತಂತಿಗಳನ್ನು ಬೆರಳು ಅಥವಾ ಪ್ಲೆಕ್ಟ್ರಮ್‌(ಪಿಕ್)ನಿಂದ ಮೀಟಿದಾಗ, ಅವುಗಳ ಕಂಪನದಿಂದ ಸ್ವರ ಹೊರಹೊಮ್ಮುತ್ತದೆ. ಗಿಟಾರ್‌ಗಳನ್ನು ಅಕೊಸ್ಟಿಕ್ ಅಥವಾ ಎಲಕ್ಟ್ರಿಕ್ ಅಥವಾ ಸೆಮಿ-ಅಕೊಸ್ಟಿಕ್ ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಗಿಟಾರಿನ ಬಳಕೆ ೧೯ನೆ ಶತಮಾನದಿಂದ ಅತೀವ ಜನಪ್ರಿಯತೆ ಕಂಡು ಎಲ್ಲಾ ಸಂಗೀತಶೈಲಿಗಳಲ್ಲಿ ಇದರ ಬಳಕೆಯಾಗಿದೆ. ಗಿಟಾರ್ ಪಾಶ್ಚಾತ್ಯ ಸಂಗೀತಶೈಲಿಯ ಉಪವಿಭಾಗಗಳಾದ [[ರಾಕ್ ಸಂಗೀತ|ರಾಕ್]], ಮತ್ತು [[ಬ್ಲೂಸ್ ಸಂಗೀತ|ಬ್ಲೂಸ್]] ಶೈಲಿಗಳ ಪ್ರಮುಖ ವಾದ್ಯವಾಗಿದೆ. ಗಿಟಾರ್ ವಾದಕರನ್ನು ಗಿಟಾರಿಸ್ಟ್ ಎಂದು ಸಾಮಾನ್ಯವಾಗಿ ಸಂಭೊಧಿಸಲಾಗುತ್ತದೆ.
 
೨೬ ನೇ ಸಾಲು:
 
== ಗಿಟಾರ್ ಶೃತಿ ==
ಗಿಟಾರನ್ನು ಹಲವಾರು ವಿಧಗಳ ಶೃತಿಗೆ ಅಳವಡಿಸಬಹುದು ಆದರೆ ಸಾಮಾನ್ಯವಾಗಿ ಬಳಸುವ ಗಿಟಾರ್ ಶೃತಿ(ಇಎಡಿಜಿಬಿಇ) ಪಾಶ್ಚಾತ್ಯ ಸ್ವರ ಪದ್ದತಿಯಲ್ಲಿ ಹೀಗಿದೆ.
 
:ಆರನೆ(ತಗ್ಗಿನ ಸ್ಥಾಯಿ) ತಂತಿ: ಇ (ಕಂಪಾನಾಂಕ ೮೨.೪ ಹರ್ಟ್ಜ್)
೩೩ ನೇ ಸಾಲು:
:ಮೂರನೆ ತಂತಿ: ಗಿ (ಕಂಪಾನಾಂಕ ೧೯೬.೦ ಹರ್ಟ್ಜ್)
:ಎರಡನೆಯ ತಂತಿ: ಬಿ (ಕಂಪಾನಾಂಕ ೨೪೬.೯೨ ಹರ್ಟ್ಜ್)
:ಮೊದಲ (ತಗ್ಗಿನ ಸ್ಥಾಯಿ) ತಂತಿ: ಇ (ಕಂಪಾನಾಂಕ ೩೨೯.೬ ಹರ್ಟ್ಜ್)
 
== ಪ್ರಸಿದ್ದಪ್ರಸಿದ್ಧ ಗಿಟಾರ್ ವಾದಕರು ==
 
== ಪ್ರಸಿದ್ದ ಗಿಟಾರ್ ವಾದಕರು ==
:[[ಜಿಮ್ಮಿ ಹೆಂಡ್ರಿಕ್ಸ್]]
:[[ಎರಿಕ್ ಕ್ಲ್ಯಾಪ್ಟನ್]]
Line ೭೦ ⟶ ೬೯:
 
<!--Category-->
<!-- interwiki -->
 
[[ವರ್ಗ:ಸಂಗೀತ ವಾದ್ಯಗಳು]]
 
<!-- interwiki -->
"https://kn.wikipedia.org/wiki/ಗಿಟಾರ್" ಇಂದ ಪಡೆಯಲ್ಪಟ್ಟಿದೆ