ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಪ್ರಸಿದ್ದ → ಪ್ರಸಿದ್ಧ (3) using AWB
೧ ನೇ ಸಾಲು:
 
{{Infobox settlement
| name = ಕೊಪ್ಪಳ
Line ೬೪ ⟶ ೬೨:
}}
 
'''ಕೊಪ್ಪಳ''' ಜಿಲ್ಲೆ ೧-೪-೧೯೯೮ ರಂದು ಆರಂಭವಾದ [[ಕರ್ನಾಟಕ]] ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು ೧೮೭೭೪೧೬6 ಜನಸಂಖ್ಯೆ ( ೨೦೦೧ ರ ಜನಗಣತಿ)ಕೊಪ್ಪಳ ಜಿಲ್ಲೆ ಹೊಂದಿರುತ್ತದೆ.[[ಗಂಗಾವತಿ]], [[ಕೊಪ್ಪಳ]],[[ಯಲಬುರ್ಗಾ]] ಮತ್ತು [[ಕುಷ್ಟಗಿ]] ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ.
 
== ಉಲ್ಲೇಖ ==
 
[[ಕವಿರಾಜ ಮಾರ್ಗ]]ದಲ್ಲಿ "ವಿದಿತ ಮಹಾ ಕೋಪಣ ನಗರ" ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿದೆ.
 
== ಪ್ರಾಮುಖ್ಯತೆ ==
Line ೯೦ ⟶ ೮೬:
 
* [[ಭಾಗ್ಯನಗರ]], ಇದು ಕೊಪ್ಪಳ ನಗರದ ಭಾಗವಾಗಿದ್ದು, ಸೀರೆ ಮತ್ತು ಉಡುಪುಗಳ ನೇಯ್ಗೆಗೆ ಪ್ರಸಿದ್ಧವಾಗಿದೆ. ರಾಜ್ಯದಲ್ಲಿ, ಮಾನವರ ತಲೆಕೂದಲನ್ನು [[ತಿರುಪತಿ]] ಮೊದಲಾದ ಕಡೆಯಿಂದ ಸಂಗ್ರಹಿಸಿ, ವ್ಯಾಪಾರ ಮಾಡುವ ಕೇಂದ್ರವೆಂದೂ ಇದು ಪ್ರಸಿದ್ಧವಾಗಿದೆ
* [[ಇಟಗಿ]] ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲುಕಿನ ಇಟಗಿಯಲ್ಲಿ "ದೇವಾಲಯಗಳ ಚರ್ಕವರ್ತಿ" ಎಂಬ ಬಿರುದಾಂಕಿತ ಶ್ರೀ ಮಹಾದೇವ ದೇವಾಲಯವಿದೆ .ಇದು ಕೊಪ್ಪಳದಿಂದ ೨೦ ಕಿ.ಮೀ. ದೂರದಲ್ಲಿದೆ . ಕುಕನೂರಿನಿಂದ ೭ ಕಿ.ಮೀ, ದೂರದಲ್ಲಿದೆ.ಈ ದೇವಾಲಯವನ್ನು ಕಲ್ಯಾಣಿಚಾಲುಕ್ಯರ್ ಪ್ರಸಿದ್ದಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನ ಸಾಮಂತನಾಗಿದ್ದ "ಮಹಾದೇವ ದಂಡನಾಯಕ " ಈ ದೇವಾಲಯವನ್ನು ಕಟ್ಟಿಸಿದ್ದಾನೆ.ಯಲಬುಗ್ರಾ ತಾಲುಕಿನ ಕಲ್ಲುರಲ್ಲಿ ಕಲ್ಯಾಣಿಚಾಲುಕ್ಯರ್ ಪ್ರಸಿದ್ದಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನ ಕಟ್ಟಿಸಿದ ಪ್ರಸಿದ್ದಪ್ರಸಿದ್ಧ ಕಲ್ಲಿನಾಥೆಶ್ವರ ದೇವಸ್ತಾನವು ಇಲ್ಲಿದೆ.
 
==ಇದನ್ನೂ ನೋಡಿ==
Line ೧೦೦ ⟶ ೯೬:
[[ಅನ್ನದಾನಯ್ಯ ಪುರಾಣಿಕ]]
[[ಬಸವರಾಜ ರಾಯರೆಡ್ಡಿ]]
 
{{ಕರ್ನಾಟಕದ ಜಿಲ್ಲೆಗಳು}}
 
[[Categoryವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ: ಕೊಪ್ಪಳ ಜಿಲ್ಲೆ]]
[[ವರ್ಗ: ಕರ್ನಾಟಕ]]
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ