ಮಧುಸೂದನ ಸರಸ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಪ್ರಸಿದ್ದ → ಪ್ರಸಿದ್ಧ using AWB
೧೫ ನೇ ಸಾಲು:
}}
 
'''ಮಧುಸೂದನ ಸರಸ್ವತಿ''' (ಸುಮಾರು ೧೫೪೦–೧೬೪೦) [[ಅದ್ವೈತ ವೇದಾಂತ]] ಸಂಪ್ರದಾಯದಲ್ಲಿ ಒಬ್ಬ [[ಭಾರತ|ಭಾರತೀಯ]] [[ತತ್ವಶಾಸ್ತ್ರಜ್ಞ]]ನಾಗಿದ್ದನು. ಅವನು ವಿಶ್ವೇಶ್ವರ ಸರಸ್ವತಿ ಮತ್ತು ಮಾಧವ ಸರಸ್ವತಿಯರ ಶಿಷ್ಯನಾಗಿದ್ದನು, ಮತ್ತು ಮಹಾ ದ್ವೈತ-ಅದ್ವೈತ ಚರ್ಚೆಯ ಚಾರಿತ್ರಿಕ ದಾಖಲೆಗಳಲ್ಲಿ ಅತ್ಯಂತ ಪ್ರಸಿದ್ದಪ್ರಸಿದ್ಧ ಹೆಸರಾಗಿದ್ದಾನೆ. ಅವನ ''ಅದ್ವೈತಸಿದ್ಧಿ'' ಒಂದು ಶ್ರೇಷ್ಠ ಕೃತಿಯಾಗಿದೆ, ಮತ್ತು [[ಮಧ್ವ|ಆನಂದತೀರ್ಥನ]] [[ದ್ವೈತ]] ಪರಂಪರೆಯು ಎತ್ತಿದ ಎಲ್ಲ ತಾರ್ಕಿಕ ಸಮಸ್ಯೆಗಳಿಗೆ ಮಧುಸೂದನನು ಯೋಗ್ಯವಾಗಿ ಉತ್ತರಿಸಿದ್ದಾನೆ ಎಂದು ಬಹುತೇಕ [[ಅದ್ವೈತ]] ಶಿಕ್ಷಕರು ಸಮರ್ಥಿಸುತ್ತಾರೆ.
 
'''ಮಧುಸೂದನ ಸರಸ್ವತಿ''' (ಸುಮಾರು ೧೫೪೦–೧೬೪೦) [[ಅದ್ವೈತ ವೇದಾಂತ]] ಸಂಪ್ರದಾಯದಲ್ಲಿ ಒಬ್ಬ [[ಭಾರತ|ಭಾರತೀಯ]] [[ತತ್ವಶಾಸ್ತ್ರಜ್ಞ]]ನಾಗಿದ್ದನು. ಅವನು ವಿಶ್ವೇಶ್ವರ ಸರಸ್ವತಿ ಮತ್ತು ಮಾಧವ ಸರಸ್ವತಿಯರ ಶಿಷ್ಯನಾಗಿದ್ದನು, ಮತ್ತು ಮಹಾ ದ್ವೈತ-ಅದ್ವೈತ ಚರ್ಚೆಯ ಚಾರಿತ್ರಿಕ ದಾಖಲೆಗಳಲ್ಲಿ ಅತ್ಯಂತ ಪ್ರಸಿದ್ದ ಹೆಸರಾಗಿದ್ದಾನೆ. ಅವನ ''ಅದ್ವೈತಸಿದ್ಧಿ'' ಒಂದು ಶ್ರೇಷ್ಠ ಕೃತಿಯಾಗಿದೆ, ಮತ್ತು [[ಮಧ್ವ|ಆನಂದತೀರ್ಥನ]] [[ದ್ವೈತ]] ಪರಂಪರೆಯು ಎತ್ತಿದ ಎಲ್ಲ ತಾರ್ಕಿಕ ಸಮಸ್ಯೆಗಳಿಗೆ ಮಧುಸೂದನನು ಯೋಗ್ಯವಾಗಿ ಉತ್ತರಿಸಿದ್ದಾನೆ ಎಂದು ಬಹುತೇಕ [[ಅದ್ವೈತ]] ಶಿಕ್ಷಕರು ಸಮರ್ಥಿಸುತ್ತಾರೆ.
 
[[ವರ್ಗ:ಅದ್ವೈತ ತತ್ವಶಾಸ್ತ್ರಜ್ಞರು]]
"https://kn.wikipedia.org/wiki/ಮಧುಸೂದನ_ಸರಸ್ವತಿ" ಇಂದ ಪಡೆಯಲ್ಪಟ್ಟಿದೆ