ಶ್ರೀಲಂಕಾ ಕ್ರಿಕೆಟ್ ತಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 15 interwiki links, now provided by Wikidata on d:q203092 (translate me)
ಚು clean up, replaced: ಪ್ರಸಿದ್ದ → ಪ್ರಸಿದ್ಧ using AWB
೧೮ ನೇ ಸಾಲು:
'''ಶ್ರೀಲಂಕಾ ಕ್ರಿಕೆಟ್ ತ೦ಡ''' [[ಶ್ರೀಲಂಕಾ]] ದೇಶವನ್ನು ಕ್ರಿಕೆಟಿನಲ್ಲಿ ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ೧೯೭೫ರಲ್ಲಿ ಅ೦ತಾರಾಷ್ಟ್ರೀಯ ಕ್ರಿಕೆಟನ್ನು ಪ್ರವೇಶಿಸಿದ ಶ್ರೀಲಂಕಾ ತಂಡಕ್ಕೆ, ೧೯೮೧ರಲ್ಲಿ ಟೆಸ್ಟ್ ಸ್ಥಾನ ದೊರಕಿತು. ತ೦ಡವು ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಫೆಬ್ರುವರಿ ೧೭, ೧೯೮೨ ರಲ್ಲಿ ಪೈಕಿಯಸೋಥಿ ಸರವಣಮುತ್ತ್ತುಕ್ರೀಡಾಂಗಣದಲ್ಲಿ ಆಡಿತು. ಶ್ರೀಲಂಕಾ ತಂಡವು ೧೯೯೬ರಲ್ಲಿ [[ಅರ್ಜುನಾ ರಣತುಂಗಾ]] ನೇತೃತ್ವದಲ್ಲಿ [[ಕ್ರಿಕೆಟ್ ವಿಶ್ವ ಕಪ್|ಕ್ರಿಕೆಟ್ ವಿಶ್ವ ಕಪ್ಪನ್ನು]] ಗೆದ್ದುಕೊಂಡಿತು.
 
ಈಗಿನ ಶ್ರೀಲಂಕಾ ತ೦ಡದ ಕೆಲವು ಪ್ರಸಿದ್ದಪ್ರಸಿದ್ಧ ಆಟಗಾರರೆ೦ದರೆ [[ಸನತ್ ಜಯಸೂರ್ಯ]], [[ಮಹೇಲಾ ಜಯವರ್ದನೆ]], [[ಮುತ್ತಯ್ಯ ಮುರಳೀಧರನ್]], [[ಚಮಿಂದಾ ವಾಸ್]], [[ಕುಮಾರ್ ಸಂಗಕ್ಕಾರಾ]] ಮತ್ತಿತರರು. ಹಿ೦ದಿನ ಕೆಲ ಪ್ರಸಿದ್ಧ ಆಟಗಾರರೆ೦ದರೆ [[ಅರ್ಜುನಾ ರಣತುಂಗಾ]], [[ಅರವಿಂದಾ ಡಿ'ಸಿಲ್ವಾ]], [[ಕಲುವಿತರಣ]] ಮತ್ತಿತರರು.
 
== ಹೊರಗಿನ ಸಂಪರ್ಕಗಳು ==