ಜೆಫ್ರಿ ಚಾಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed Category:ಕವಿಗಲು using HotCat
೨೬ ನೇ ಸಾಲು:
೩.ರಾಜಕೀಯ ಸ್ಥಿತಿ-ಗತಿ
ಧಾಮಿ೯ಕವಾಗಿ ಚಚಿ೯ನ ಅಸಂಪ್ರದಾಯದಕತೆ ವಿರುದ್ದ ಜನರು ಸಿಟ್ಟಿಗೇಳಿದರು.ವಿಕ್ಲಿಫ್ ಮತ್ತು ಅವನ ಅನುಯಾಯಿಗಳು ಚಚಿ೯ನ ಮೇಲೆ ದಾಳಿ ಮಾಡಿದರು.'ಪ್ರೊಟೆಸ್ಟೆಂಟಿಸಮ್ 'ಬೇರುಗಳು ನಗರ ಮತ್ತು ಯುರೋಪಿನಾದ್ಯಾಂತ ಹರಡಿತು.ಚಚ್೯ ಮಧ್ಯಯುಗದ ಸಂಸ್ಥೆ ಆಗಿತ್ತು ಅದು ಸಹ ಕೆಲವು ಸಲ ದಾಳಿಗೆ ತುತ್ತಾಯಿತು.ಈ ಕಾಲದಲ್ಲಿ ಧಾಮಿ೯ಕ ಸುಧಾರಣೆಗಳು ಉಂಟಾದವು.ಸಾಮಾಜಿಕವಾಗಿ ಸಾಮಾನ್ಯ ವಗ೯ದ ಜನರು ಅವರ ಸ್ವತಂತ್ರಕ್ಕಾಗಿ ಹೋರಾಡಿದರು.ಊಳಿಗ ವ್ಯವಸ್ಥೆ ವಿರುದ್ಧ ಧನಿ ಎತ್ತಿದರು.ರೈತರು ೧೩೮೧ರಲ್ಲಿ 'ರೈತ ಕ್ರಾಂತಿ' ಮಾಡಿದರು.ಜಮೀನ್ಧಾರಿ ಪದ್ಧತಿಯನ್ನು ಉರುಳಿಸಿದರು.ರಾಜಕೀಯವಾಗಿ ಜನರಲ್ಲಿ ಹೋರಾಟದ ಮನೋಭಾವ ಬೆಳೆಯಿತು.ಹಾಗೇಯೇ 'ರಾಷ್ಟ್ರೀಯ ಪ್ರಜ್ಞೆ' ಈ ಕಾಲಮಾನದ ಸೈನಿಕ ಮತ್ತು ರಾಜಕೀಯ ಘಟನೆಗಳು ಈ ಬೆಳವಣಿಗೆ ಉಂಟಾಗಲು ಕಾರಣವಾದವು.
 
[[ವರ್ಗ:ಕವಿಗಲು]]
"https://kn.wikipedia.org/wiki/ಜೆಫ್ರಿ_ಚಾಸರ್" ಇಂದ ಪಡೆಯಲ್ಪಟ್ಟಿದೆ