ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭೨ ನೇ ಸಾಲು:
=== ಬಡತನ ===
ರಾಹುಲ್ ಗಾಂಧಿಯವರು ಒಮ್ಮೆ , " ಬಡವರು ದೊಡ್ಡ ಕನಸುಗಳನ್ನು ಕಾಣಬೇಕು ಅದು ದೇಶದ ಪ್ರಗತಿಗೆ ಮುಖ್ಯ" ಎಂದು ಅಲಹಾಬಾದ್ ನ ಕಾರ್ಯಕ್ರಮದಲ್ಲಿ ಹೇಳಿದ್ದರು ಮತ್ತು ಅವರು , " ಬಡತನ ಎನ್ನುವುದು ಮನಸ್ಸಿನ ಸ್ಥಿತಿಯಷ್ಟೆ " ಎಂದು ಹೇಳಿ ಹಲವರಿಂದ ಬಲವಾದ ಟೀಕೆಗೊಳಗಾಗಿದ್ದರು.
==ವೈಯಕ್ತಿಕ ಜೀವನ==
೨೦೧೪ ರಲ್ಲಿ ರಾಹುಲ್ ಗಾಂಧಿ, 'ವೆರೊನಿಕ ಕಾರ್ಟೆಲ್ಲಿ' (Veronique Cartelli) ಎಂಬ ಸ್ಪಾನಿಷ್ ಗೆಳತಿಯನ್ನು ಹೊಂದಿರುವುದಾಗಿ ಪತ್ರಿಕಾಕರ್ತರಿಗೆ ತಿಳಿಸಿದರು. 'ವೆರೊನಿಕ' ಒಬ್ಬ ಕಟ್ಟಡ ಶಿಲ್ಪಿ, 'ವೆನಿಝೂಲ'ದಲ್ಲಿ ವಾಸಿಸುತ್ತಿದ್ದಾರೆ. 'ರಾಹುಲ್', ಇಂಗ್ಲೆಂಡ್ ನಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವಾಗ 'ವೆರೊನಿಕ'ರ ಜೊತೆ ಗೆಳೆತನ ಜಾಗೃತವಾಗಿತ್ತು.
 
Personal life
In 2004, Rahul Gandhi told the press that he had a Spanish girlfriend, an architect, living in Venezuela, whom he had met while studying in England.[79][80]
 
== ಟಿಪ್ಪಣಿಗಳು ==
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ