ಭಾಸ್ಕರಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಭಾಸ್ಕರಾಚಾರ್ಯ''' ([[೧೧೧೪]] - [[೧೧೮೫]]), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ.
 
[[ಕರ್ನಾಟಕ|ಕರ್ನಾಟಕದ]] ರಾಜ್ಯದ [[ಬಿಜಾಪುರ|ಬಿಜಾಪುರದ]] ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ [[ವರಾಹಮಿಹಿರ]] ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. [[ದಶಮಾನ ಪದ್ದತಿ]] ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು.
 
ಭಾಸ್ಕರಾಚಾರ್ಯನ ಮುಖ್ಯಕೃತಿಗಳು:
"https://kn.wikipedia.org/wiki/ಭಾಸ್ಕರಾಚಾರ್ಯ" ಇಂದ ಪಡೆಯಲ್ಪಟ್ಟಿದೆ