ಮುಖ್ಯ ಮೆನು ತೆರೆ

ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಇಂಟರ್‌ನೆಟ್''' ಅಥವಾ '''ಅಂತರ್ಜಾಲ''' (ಇಂಗ್ಲಿಷ್: Internet ಇಂಟರ್‌ನೆಟ್) ಎನ್ನವುದು ಸಣ್ಣ ಸಣ್ಣ [[ಕಂಪ್ಯೂಟರ್ ನೆಟ್‌ವರ್ಕ್‌]]ಗಳ (ಜಾಲಬಂಧಗಳ) ನಡುವೆ ಸಂಪರ್ಕ ಕಲ್ಪಿಸುವ ಒಂದು ದೊಡ್ಡ ಜಗದ್ವ್ಯಾಪಕ ಕಂಪ್ಯೂಟರ್ ನೆಟ್‌ವರ್ಕ್‌ (ಜಾಲಬಂಧ) ಆಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂಟರ್‌ನೆಟ್ ಒಂದು "ಕಂಪ್ಯೂಟರ್ ನೆಟ್‌ವರ್ಕ್‌ಗಳ ನೆಟ್‌ವರ್ಕ್‌" ("Network of computer networks") ಆಗಿದೆ.
 
ಇಂಟರ್‌ನೆಟ್ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು ಆದರೆ ಅದು ಜನಸಾಮಾನ್ಯರಿಗೆ ಕಂಡುಬಂದಿದ್ದು ೧೯೯೦ರ ದಶಕದಲ್ಲಿ.
೨,೩೭೦

edits

"https://kn.wikipedia.org/wiki/ವಿಶೇಷ:MobileDiff/542446" ಇಂದ ಪಡೆಯಲ್ಪಟ್ಟಿದೆ