ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೯ ನೇ ಸಾಲು:
 
==ಒಡಹುಟ್ಟಿದವರು==
Nivruttinath: Elder brother of Dnyaneshwar, Nivrutti Nath was an authority in nath sect. Dnyaneshwar accepted his elder brother as his guru. After Dnyaneshwar, Nivrutti Nath travelled with his sister on a pilgrimage along Tapi river where they were caught in a thunderstorm and Mukta lost in it without a trace. Nivrutti nath took to salvation (Samadhi) at Triambakeshwar.
Sopandev: Younger brother Sopandev attained ‘samadhi' at Saswad near Pune.
Muktabai: The youngest of the siblings, Mukta Bai (or Muktai / Muktabai) was known for her simple and straight expression of thoughts.
The names of these 4 siblings indicate the route to Mukti-Nirvana. Nivrutti means take out attention from worldly matters. Then one gets Dnyan( knowledge), which acts as a Sopan ( ladder) towards Mukti ( Moksha).
 
ಅಣ್ಣ ನಿವೃತ್ತಿನಾಥ ನಾಥ ಪಂಥದ ಮುಖ್ಯಗುರುಗಳಲ್ಲಿ ಒಬ್ಬ. ಜ್ಞಾನೆರ್ಶವರ ತನ್ನ ಅಣ್ಣನನ್ನು ಗುರುವೆಂದು ಒಪ್ಪಿಕೊಂಡಿದ್ದ. ಜ್ಞಾನೇಶ್ವರನ ಸಮಾಧಿಯ ನಂತರ ನಿವೃತ್ತಿನಾಥ, ತಂಗಿ ಮುಕ್ತಾನೊಂದಿಗೆ ತಾಪಿ ನದಿಯಗುಂಟ ಯಾತ್ರೆ ಹೊರಟ. ಅಲ್ಲಿ ಮಳೆ ಗಾಳಿಗಳ ಹೊಡೆತಕ್ಕ ಸಿಕ್ಕರು. ಮುಕ್ತಾ ಈ ಹೊಡೆತದಲ್ಲಿ ಸುಳಿವೇ ಇಲ್ಲದಂತೆ ಕಾಣೆಯಾದಳು. ನಿವೃತ್ತಿನಾಥ [[ತ್ರ್ಯಂಬಕೇಶ್ವರ]]ದಲ್ಲಿ ಸಮಾಧಿಯೇರಿದ.
 
ಜ್ಞಾನದೇವನ ತಮ್ಮ ಸೋಪಾನದೇವ [[ಪುಣೆ]]ಯ ಹತ್ತಿರದ ಸಾಸ್ವಡ್ ಎಂಬಲ್ಲಿ ಸಮಾಧಿ ಹೊಂದಿದ.
 
ಮುಕ್ತಾ : ( ಮುಕ್ತಾಯಿ, ಮುಕ್ತಾಬಾಯಿ ಎಂದೂ ಕರೆಯುವುದುಂಟು) : ತನ್ನ ಸರಳ ಮತ್ತು ನೇರ ವಿಚಾರಧಾರೆಗಾಗಿ ಪ್ರಸಿದ್ಧಳಾಗಿದ್ದಾಳೆ.
 
ಈ ನಾಲ್ವರ ಹೆಸರುಗಳು ಮುಕ್ತಿ-ನಿರ್ವಾನದ ಮಾರ್ಗವನ್ನು ಸೂಚಿಸುತ್ತವೆ. ನಿವೃತ್ತಿ ಎಂದರೆ ಪ್ರಾಪಂಚಿಕ ವಿಷಯಗಳಿಂದ ಕಳಚಿಕೊಳ್ಳುವುದು. ನಂತರ ಜ್ಞಾನಶೋಧನೆ. ಜ್ಞಾನವೆಂಬ ಸೋಪಾನ ( ಮೆಟ್ಟಿಲುಗಳು)ಮುಕ್ತಿ (ಮೋಕ್ಷ)ಪ್ರಾಪ್ತಿಯಾಗುತ್ತದೆ.
 
==ಪವಾಡಗಳು==
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ