ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೫ ನೇ ಸಾಲು:
==ಸಮಾಜದ ಮೇಲೆ ಪ್ರಭಾವ==
 
ಜ್ಞಾನೇಶ್ವರ ಮತ್ತು ಅವನ ಒಡಹುಟ್ಟಿದವರ ಕೃತಿಗಳ ಪ್ರಭಾವ [[ಮರಾಠಿ]] ಸಂಸ್ಕೃತಿಯ ಮೇಲೆ ಇಂದಿಗೂ ಕಾಣಬರುತ್ತದೆ. ಜ್ಞಾನೇಶ್ವರನ ಜೀವನ ಮತ್ತು ಕೃತಿಗಳ ಬಗೆಗಿನ ಕಥೆಗಳು ಇಂದಿಗೂ [[ಮಹಾರಾಷ್ಟ್ರ]]ದಲ್ಲಿ ಮನೆಮಾತಾಗಿವೆ. ಶ್ರೀಕೃಷ್ಣನ ದಿವ್ಯಜ್ಞಾನವನ್ನು (ಭಗವದ್ಗೀತೆ)ಸರಳೀಕೃತ ರೂಪದಲ್ಲಿ ಜ್ಞಾನೇಶ್ವರಿಯ ಮೂಲಕ ಜನಸಾಮಾನ್ಯರಿಗೆ ಅವರದೇ ಭಾಷೆಯಾದ ಮರಾಠಿಯಲ್ಲಿ ತಿಳಿದುಕೊಳ್ಳಲು ಅನುವು ಮಾಡಿದ ಜ್ಞಾನೇಶ್ವರನನ್ನು ಸಾಕ್ಷಾತ್ ದೇವರಂತೆ ಪೂಜಿಸುವವರೂ ಅನೇಕರಿದ್ದಾರೆ. ಜ್ಞಾನೇಶ್ವರನ ಕೃತಿಗಳ ಭಾಗಗಳನ್ನು [[ಮಹಾರಾಷ್ಟ್ರ]]ದ ಮಕ್ಕಳು ಇಂದಿಗೂ ಪಠ್ಯಪುಸ್ತಕಗಳಲ್ಲಿ ಅಭ್ಯಾಸಮಾಡುತ್ತಾರೆ. ಜ್ಞಾನೇಶ್ವರ ಮತ್ತು ಅವನ ತಂಗಿ ಮುಕ್ತಾ ರಚಿಸಿದ ಗೀತೆಗಳು ಇಂದಿಗೂ [[ಮಹಾರಾಷ್ಟ್ರ]]ದಲ್ಲಿ ಜನಪ್ರಿಯವಾಗಿವೆ.
ನಾಮದೇವನೊಂದಿಗೆ, ಜ್ಞಾನೇಶ್ವರ ಜನಪ್ರಿಯಗೊಳಿಸಿದ [[ವಾರಕರಿ ಪಂಥ]] ೭೦೦ ವರ್ಷಗಳ ನಂತರ, ಇಂದೂ ಸಜೀವವಾಗಿವೆ.
 
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ