ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೩ ನೇ ಸಾಲು:
The Amritanubhava, is the work in which he has stated his own philosophy, also called Chitvilaasavaada.
 
==ಸಮಾಜದ ಮೇಲೆ ಪ್ರಭಾವ==
[edit] Social influence
The works of Dnyaneshwar and his siblings have influenced the Marathi culture to this day. The stories from life and works of Dnyaneshwar are widely told in Maharashtra, and in many families he is worshipped none less than a Hindu God, as he had brought Lord Krishn's words from gita in common man's language . Dnyaneshwar's compositions found a place in school anthologies of Maharashtra. The poetry of Dnyaneshwar and Mukta is popular in Maharashtra.
 
He along with Sant Namdeo propagated the warkari tradition, that has been alive for over 700 years.
 
 
 
ಜ್ಞಾನೇಶ್ವರ ಮತ್ತು ಅವನ ಒಡಹುಟ್ಟಿದವರ ಕೃತಿಗಳ ಪ್ರಭಾವ [[ಮರಾಠಿ]] ಸಂಸ್ಕೃತಿಯ ಮೇಲೆ ಇಂದಿಗೂ ಕಾಣಬರುತ್ತದೆ. ಜ್ಞಾನೇಶ್ವರನ ಜೀವನ ಮತ್ತು ಕೃತಿಗಳ ಬಗೆಗಿನ ಕಥೆಗಳು ಇಂದಿಗೂ [[ಮಹಾರಾಷ್ಟ್ರ]]ದಲ್ಲಿ ಮನೆಮಾತಾಗಿವೆ. ಶ್ರೀಕೃಷ್ಣನ ದಿವ್ಯಜ್ಞಾನವನ್ನು (ಭಗವದ್ಗೀತೆ)ಸರಳೀಕೃತ ರೂಪದಲ್ಲಿ ಜ್ಞಾನೇಶ್ವರಿಯ ಮೂಲಕ ಜನಸಾಮಾನ್ಯರಿಗೆ ಅವರದೇ ಭಾಷೆಯಾದ ಮರಾಠಿಯಲ್ಲಿ ತಿಳಿದುಕೊಳ್ಳಲು ಅನುವು ಮಾಡಿದ ಜ್ಞಾನೇಶ್ವರನನ್ನು ಸಾಕ್ಷಾತ್ ದೇವರಂತೆ ಪೂಜಿಸುವವರೂ ಅನೇಕರಿದ್ದಾರೆ. ಜ್ಞಾನೇಶ್ವರನ ಕೃತಿಗಳ ಭಾಗಗಳನ್ನು [[ಮಹಾರಾಷ್ಟ್ರದ]]ಮಕ್ಕಳು ಇಂದಿಗೂ ಪಠ್ಯಪುಸ್ತಕಗಳಲ್ಲಿ ಅಭ್ಯಾಸಮಾಡುತ್ತಾರೆ. ಜ್ಞಾನೇಶ್ವರ ಮತ್ತು ಅವನ ತಂಗಿ ಮುಕ್ತಾ ರಚಿಸಿದ ಗೀತೆಗಳು ಇಂದಿಗೂ [[ಮಹಾರಾಷ್ಟ್ರ]]ದಲ್ಲಿ ಜನಪ್ರಿಯವಾಗಿವೆ.
ನಾಮದೇವನೊಂದಿಗೆ, ಜ್ಞಾನೇಶ್ವರ ಜನಪ್ರಿಯಗೊಳಿಸಿದ [[ವಾರಕರಿ ಪಂಥ]] ೭೦೦ ವರ್ಷಗಳ ನಂತರ, ಇಂದೂ ಸಜೀವವಾಗಿವೆ.
 
==ಒಡಹುಟ್ಟಿದವರು==
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ