ಮುಖ್ಯ ಮೆನು ತೆರೆ

ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಅಂತರ್ಜಾಲ ಅಥವಾ ಇಂಟರ್‌ನೆಟ್ ಅಥವಾ ನೆಟ್''' [Internet, the Internet, the Net (informal) ಇಂಟರ್‌ನೆಟ್, ದಿ ಇಂಟರ್‌ನೆಟ್, ದಿ ನೆಟ್ (ಅನೌಪಚಾರಿಕ)] ಎನ್ನವುದು ಸಣ್ಣ ಸಣ್ಣ [[ಕಂಪ್ಯೂಟರ್ ನೆಟ್‌ವರ್ಕ್‌ಗಳ]]ಗಳ (ಜಾಲಬಂಧಗಳ) ನಡುವೆ ಸಂಪರ್ಕ ಕಲ್ಪಿಸುವ ಒಂದು ದೊಡ್ಡ ಜಗದ್ವ್ಯಾಪಕ ಕಂಪ್ಯೂಟರ್ ನೆಟ್‌ವರ್ಕ್‌ (ಜಾಲಬಂಧ) ಆಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇಂಟರ್‌ನೆಟ್ ಒಂದು "ಕಂಪ್ಯೂಟರ್ ನೆಟ್‌ವರ್ಕ್‌ಗಳ ನೆಟ್‌ವರ್ಕ್‌" ("Network of computer networks") ಆಗಿದೆ.
 
ಇಂಟರ್‌ನೆಟ್ ಕ್ರಿ.ಶ ೧೯೭೦ ರ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಕಂಡುಬಂದಿದ್ದು ೧೯೯೦ ರ೧೯೯೦ರ ದಶಕದಲ್ಲಿ.
 
==ಪಾರಿಭಾಷೆ==
೨,೩೭೦

edits

"https://kn.wikipedia.org/wiki/ವಿಶೇಷ:MobileDiff/542343" ಇಂದ ಪಡೆಯಲ್ಪಟ್ಟಿದೆ