ನಾಸಿಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು /ಸಣ್ಣಪುಟ್ಟ ತಿದ್ದುಪಡಿ/
೧ ನೇ ಸಾಲು:
ನಾಸಿಕ್ (ಅಧಿಕೃತ ಹೆಸರು : ನಾಶಿಕ್) [[ಮಹಾರಾಷ್ಟ್ರ]]ದ ಒಂದು ನಗರ. [[ಮುಂಬಯಿ]]ಯಿಂದ ೧೮೦ ಮತ್ತು [[ಪುಣೆ]]ಯಿಂದ ೨೨೦ ಕಿಮೀ ದೂರದಲ್ಲಿ ಉತ್ತರ-ಪಶ್ಚಿಮದಲ್ಲಿದೆ. ಇದು ನಾಸಿಕ್ ವಿಭಾಗ ಮತ್ತು ನಾಸಿಕ್ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವೂ ಹೌದು. "ಭಾರತದ ದ್ರಾಕ್ಷಾರಸದ ರಾಜಧಾನಿ " ಅಥವಾ “ದ್ರಾಕ್ಷಿ ನಗರ” ಎಂದು ಕೂಡಾ ಹೆಸರಾಗಿರುವ ನಾಸಿಕ್ [[ಗೋದಾವರಿ ನದಿ]]ಯ ತೀರದಲ್ಲಿ, ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಹರಡಿಕೊಂಡಿದೆ.ರಮಣೀಯ ಪ್ರಕೃತಿ ಸಂಪತ್ತು ಮತ್ತು ಚೇತೋಹಾರಿ ಹವಾಮಾನಕ್ಕೂ ಇದು ಹೆಸರಾಗಿದೆ. ಗೋದಾವರಿ ನದಿಯ ಉಗಮಸ್ಥಾನ [[ತ್ರ್ಯಂಬಕೇಶ್ವರ]] ನಾಸಿಕದ ಹತ್ತಿರದಲ್ಲಿಯೇ ಇದೆ. ಭರದಿಂದ ಬೆಳೆಯುತ್ತಿರುವ ಈ ನಗರದ ೨೦೦೬ರ ಅಂದಾಜು ಜನಸಂಖ್ಯೆ ೧೪ ಲಕ್ಷ.
 
ನಾಸಿಕ್ ಪೌರಾಣಿಕ, ಐತಿಹಾಸಿಕ, ಸಾಮಾಜಿಕ,ಸಾಂಸ್ಕೃತಿಕ ದೃಷ್ಟಿಯಿಂದಲೂ ಮುಖ್ಯವಾದ ಪಟ್ಟಣ.ಗೋದಾವರಿ ನದಿಯ ದಡದಲ್ಲಿರುವ ಅನೇಕ ಪುರಾತನ ದೇವಾಲಯಗಳಿಂದ ಪ್ರಸಿದ್ಧವಾಗಿರುವ ನಾಸಿಕ್ [[ಹಿಂದೂ]]ಗಳ ಪವಿತ್ರ ಯಾತ್ರಾಸ್ಥಳವೂ ಹೌದು. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಬೃಹತ್ ಸಿಂಹಸ್ಥ [[ಕುಂಭಮೇಳ]] ನಡೆಯುವ [[ಭಾರತ]]ದ ನಾಲ್ಕು ಸ್ಥಳಗಳಲ್ಲಿ ನಾಸಿಕ್ ಒಂದು.
೫ ನೇ ಸಾಲು:
==ಇತಿಹಾಸ==
 
ಇಲ್ಲಿಯ ಹೆಸರು[[ರಾಮಾಯಣ]]ದಿಂದ ಬಂದಿದೆ ಎಂದು ಸ್ಥಳಪುರಾಣಹೇಳುತ್ತದೆಸ್ಥಳಪುರಾಣ ಹೇಳುತ್ತದೆ. [[ರಾಮ]]ನು ವನವಾಸದಲ್ಲಿದ್ದಾಗ ಶೂರ್ಪನಖಿ ರಾಮನನ್ನು ಬಯಸುತ್ತಾಳೆ. ಕೋಪಗೊಂಡ ರಾಮ ಶೂರ್ಪನಖಿ ಯಶೂರ್ಪನಖಿಯ ಮೂಗು ಕತ್ತರಿಸುವಂತೆ ತಮ್ಮ [[ಲಕ್ಷ್ಮಣ]]ನಿಗೆ ಆಜ್ಞಾಪಿಸುತ್ತಾನೆ. ನಾಸಿಕ್ (ಸಂಸ್ಕೃತದಲ್ಲಿ ಮೂಗು)ಎಂಬ ಹೆಸರು ಈ ಕಥೆಯಿಂದ ಬಂದಿದೆ ಎನ್ನುತ್ತಾರೆ. [[ರಾವಣ]] [[ಸೀತೆ]]ಯನ್ನು ಅಪಹರಿಸಿದ ಸ್ಥಳ ಎಂದು ಹೇಳಲಾದ [[ಪಂಚವಟಿ]] , ನಾಸಿಕ್ ನಗರದಲ್ಲಿಯೇ ಇದ್ದು , ಅನೇಕ ಧಾರ್ಮಿಕರನ್ನು ಆಕರ್ಷಿಸುತ್ತದೆ.
ಇಲ್ಲಿಯ ಅತಿ ಗಮನಾರ್ಹ ಐತಿಹಾಸಿಕ ಸ್ಥಳವೆಂದರೆ , ತ್ರಿರಶ್ಮಿ ಅಥವಾ ಪಾಂಡವರ ಗುಹೆಗಳು. ಗುಡ್ಡದಲ್ಲಿ ಕಲ್ಲಿನಲ್ಲಿ ಕಡೆದ ಈ ಗುಹೆಗಳು ಮೂಲತಃ ಬುದ್ಧವಿಹಾರಗಳು. ಇಲ್ಲಿ ಕಂಡುಬರುವ ವಿಪುಲ ಬ್ರಾಹ್ಮಿ ಲಿಪಿಯ ಬರಹಗಳ ಪ್ರಕಾರ ನಾಸಿಕ್ ನಗರವು ಸುಮಾರು ಕ್ರಿ.ಪೂ.ಒಂದನೇ ಶತಮಾನದಿಂದ ಕ್ರಿ.ಶ. ಆರನೇ ಶತಮಾನದವರೆಗೆ [[ಭಿಕ್ಕು ಸಂಘ]]ಗಳನ್ನು ಪ್ರೋತ್ಸಾಹಿಸಿತ್ತು. ಇಲ್ಲಿಯ ಒಂದು ಭಾರೀ ಗುಹೆ ಶತಕರ್ಣಿಶಾತಕರ್ಣಿ ಶಾಮ್ರಾಜ್ಯದ ಪ್ರಸಿದ್ಧ ದೊರೆ ಗೌತಮೀಪುತ್ರ ಶತಕರ್ಣಿ ಯ ಕೊಡುಗೆ. ಇನ್ನೊಂದು ಗುಹೆ ಬುದ್ಧ ಭಿಕ್ಷುಗಳಾದರೆಂದು ಹೇಳಲಾದ ಗ್ರೀಕ್ ತಂದೆ, ಮಗ ರಚಿಸಿದ್ದು.
 
==ಉದ್ಯಮ ==
 
ಮೊಘಲರ ಕಾಲದಲ್ಲಿ ನಾಸಿಕ್ ಗುಲ್ಶನಾಬಾದ್ ,ಅಂದರೆ [[ಗುಲಾಬಿ]]ಗಳ ನಗರ, ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಸದ್ಯ ನಾಸಿಕ್ ಪ್ರಸಿದ್ಧವಾಗಿರುವುದು [[ದ್ರಾಕ್ಷಿ]] ಬೆಳೆಗೆ ಮತ್ತು , ಪುನಃ ಪ್ರಾರಂಭಿಸಲಾಗಿರುವ ,ಒಂದು ಕಾಲದ ಹೆಸರಾಂತ, ಗುಲಾಬಿ ಹೂವಿನ ಕೃಷಿಗೆ. ರಫ್ತು ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವಿಧಾನಗಳಿಂದ ವೈನ್ ಮತ್ತು ಗುಲಾಬಿ ಕೃಷಿಯನ್ನು ಅಭಿವೃದ್ಧಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗಿನ ವ್ಯಾಪಕ ಔದ್ಯೋಗಿಕ ಪ್ರಗತಿಯಿಂದ , ನಾಸಿಕ್ "[[ಮುಂಬಯಿ]] ಮತ್ತು [[ಪುಣೆ]] ಬಿಟ್ಟರೆ [[ಮಹಾರಾಷ್ಟ್ರ]]ದಲ್ಲಿಯೇ ಅತಿ ಹೆಚ್ಚು ಔದ್ಯೋಗಿಕೀಕರಣವಾಗಿರುವ ನಗರ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ (ಏಕ್ಲಾಹಾರೆ) ಒಂದು ಮುಖ್ಯ ಉಷ್ಣ ವಿದ್ಯುತ್ ಸ್ಥಾವರವಿದ್ದು , [[ಭಾರತ]] ಸರಕಾರದ ನಾಣ್ಯ ಮತ್ತು ನೋಟು ಮುದ್ರಣಾಲಯವೂ ಇಲ್ಲಿದೆ. ಸಾತ್ಪುರ, ಅಂಬಾಡ್ಅಂಬಡ್, ಸಿನ್ನರ್‍ಸಿನ್ನರ್ ‍ , ಇಗತಪುರಿ ಮತ್ತು ದಿಂಡೋರಿ ಎಂಬಲ್ಲಿ ಐದು ಔದ್ಯೋಗಿಕ ವಲಯಗಳನ್ನು ಸ್ಥಾಪಿಸಲಾಗಿದೆ. ಮಹೀಂದ್ರ ಆಂಡ್ ಮಹೀಂದ್ರ, ರಾಬರ್ಟ್ ಬಾಶ್, ಥೈಸ್ಸೆನ್ ಕ್ರುಪ್ಪ್ , ಸ್ಯಾಮ್ಸೊನೈಟ್, ಸಿಯಾಟ್ , ಅಟ್ಲಾಸ್ ಕಾಪ್ಕೋ, ಎಲ್ ಆಂಡ್ ಟಿ, ಯೂನಿಲೀವರ್‍, ಕೇಬಲ್ ಕಾರ್ಪೋರೇಷನ್ ಆಫ್ ಇಂಡಿಯಾ, ಸೀಮನ್ಸ್, ಕ್ರಾಂಪ್ಟನ್ ಗ್ರೀವ್ಸ್, ಏಬಿಬಿ ಇತ್ಯಾದಿ ಪ್ರಖ್ಯಾತ ಕಂಪನಿಗಳು ಇಲ್ಲಿ ತಮ್ಮಬೃಹತ್ತಮ್ಮ ಬೃಹತ್ ಕಾರಕಾನೆಗಳನ್ನುಕಾರ್ಖಾನೆಗಳನ್ನು ತೆರೆದಿವೆಸ್ಥಾಪಿಸಿವೆ. ನಾಸಿಕ್ ಐಟಿ / ಬಿಪಿಓ ಉದ್ಯಮದಲ್ಲಿಯೂ ಹೆಸರು ಮಾಡುತ್ತಿದೆ.
 
==ಶಿಕ್ಷಣ==
೧೬ ನೇ ಸಾಲು:
[[ಮಹಾರಾಷ್ಟ್ರ]]ದ ಉತ್ತರ-ಪಶ್ಚಿಮ ಭಾಗಕ್ಕೆ ನಾಸಿಕ್ ಶಿಕ್ಷಣ ಕೇಂದ್ರವೂ ಆಗಿದೆ. ಇಲ್ಲಿಯ ಕೆಲವು ಪ್ರಸಿದ್ಧ ಕಾಲೇಜುಗಳೆಂದರೆ ಕೆ.ಕೆ.ಇಂಜಿನಿಯರಿಂಗ್ ಕಾಲೇಜು ಮತ್ತು ಎಮ್ ಈ ಟಿ ಎಂಜಿನಿಯರಿಂಗ್ ಕಾಲೇಜು. ಕೆ ಟಿ ಎಚ್ ಎಮ್ ವಾಸ್ತುಕಲಾ ಕಾಲೇಜು [[ಮಹಾರಾಷ್ಟ್ರ]]ದಲ್ಲಿಯ ಅತ್ಯುತ್ತಮ ವಾಸ್ತುಕಲಾ ಕಾಲೇಜುಗಳಲ್ಲಿ ಒಂದೆಂದು ಹೇಳಲಾಗಿದೆ.
ಅನೇಕರಿಗೆ ನಾಸಿಕ್ ನಗರ , [[ಶಿರಡಿ]] ಅಥವಾ [[ತ್ರ್ಯಂಬಕೇಶ್ವರ]]ಕ್ಕೆ ಹೋಗುವ ದಾರಿಯಲ್ಲಿ ತಂಗುದಾಣವಷ್ಟೇ ಆಗಿದ್ದರೂ, ಆಸಕ್ತರಿಗೆ ಇಲ್ಲಿ ನೋಡುವಂಥಾ ಅನೇಕ ವಿಷಯಗಳಿವೆ. ಗಂಗಾಪುರ ಆಣೆಕಟ್ಟು, ಮಳೆಗಾಲದಲ್ಲಿ ಧುಮ್ಮಿಕ್ಕುವ ದುಧಸಾಗರ ಜಲಪಾತ , ನಾಸಿಕ್ ನಗರದಿಂದ ಕೆಲ ಕಿ,ಮೀ ದೂರದಲ್ಲಿ, ಗಂಗಾಪುರ ಎಂಬಲ್ಲಿರುವ ಶಿಲಾಯುಗದ ಅವಶೇಷಗಳು, [[ತ್ರ್ಯಂಬಕೇಶ್ವರ]]ಕ್ಕೆ ಹೋಗುವ ದಾರಿಯಲ್ಲಿರುವ , ರಾಜ್ಯದ ಏಕಮೇವ ನಾಣ್ಯಸಂಗ್ರಹಾಲಯ ಇವೆಲ್ಲಾ ನೋಡತಕ್ಕ ಸ್ಥಳಗಳು.
ನಾಸಿಕದ ಹತ್ತಿರದ ದೇವಲಾಲಿಯಲ್ಲಿ ಮದ್ದುಗುಂಡುಗಳ (artillery) ಕೇಂದ್ರವಿದೆ. ಓಝಾರ್‍ ಎಂಬಲ್ಲಿ ಮಿಗ್ -೨೧ ಯುದ್ಧವಿಮಾನಗಳನ್ನು ತಯಾರಿಸುವ ಎಚ್.ಏ.ಎಲ್ ಕಾರಖಾನೆಯಿದೆಕಾರ್ಖಾನೆಯಿದೆ.
 
==ಹವಾಮಾನ==
"https://kn.wikipedia.org/wiki/ನಾಸಿಕ್" ಇಂದ ಪಡೆಯಲ್ಪಟ್ಟಿದೆ