ಮುಖ್ಯ ಮೆನು ತೆರೆ

ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಅಂತರ್ಜಾಲ ಅಥವಾ ಇಂಟರ್‌ನೆಟ್ ಅಥವಾ ನೆಟ್''' [Internet, the Internet, the Net (informal) ಇಂಟರ್‌ನೆಟ್, ದಿ ಇಂಟರ್‌ನೆಟ್, ದಿ ನೆಟ್ (ಅನೌಪಚಾರಿಕ)] ಎನ್ನವುದು ಸಣ್ಣ ಸಣ್ಣ [[ಕಂಪ್ಯೂಟರ್ ನೆಟ್‌ವರ್ಕ್‌ಗಳ]]ಗಳ (ಜಾಲಬಂಧಗಳ) ನಡುವೆ ಸಂಪರ್ಕ ಕಲ್ಪಿಸುವ ಒಂದು ದೊಡ್ಡ ಜಗದ್ವ್ಯಾಪಿಯಾದ ಕಂಪ್ಯೂಟರ್ ನೆಟ್‌ವರ್ಕ್‌ (ಜಾಲಬಂಧ) ಆಗಿದೆ.
 
ಅಂತರ್ಜಾಲದ ಪರಿಕಲ್ಪನೆಯನ್ನು (Concept) ನಿಖರವಾಗಿ ಅರ್ಥಮಾಡಿಕೊಳ್ಳಬೇಕಾದರೆ ಕಂಪ್ಯೂಟರ್ ನೆಟ್‌ವರ್ಕ್‌ ಬಗ್ಗೆ ತಿಳಿದಿರಬೇಕಾಗಿರುತ್ತದೆ. ಅದನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸುವುದಾದರೆ, ಕಂಪ್ಯೂಟರ್ ನೆಟ್‌ವರ್ಕ್‌ ಎನ್ನುವುದು ಪರಸ್ಪರ ಸಂಪರ್ಕ ಹೊಂದಿರುವ (ಕೇಬಲ್, ಉಪಗ್ರಹ ಅಥವಾ ಎಲೆಕ್ಟ್ರಾನಿಕ್ ಅಲೆಗಳ ಮೂಲಕ) ಕಂಪ್ಯೂಟರ್‌ಗಳ ಗುಂಪಾಗಿದೆ.
೨,೩೭೦

edits

"https://kn.wikipedia.org/wiki/ವಿಶೇಷ:MobileDiff/542322" ಇಂದ ಪಡೆಯಲ್ಪಟ್ಟಿದೆ