ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೪ ನೇ ಸಾಲು:
==ಜ್ಷಾನೇಶ್ವರಿ==
 
ಮೇಲೆ ಹೇಳಿದ ಸಚ್ಚಿದಾನಂದಬಾಬಾನ ಬಗ್ಯೆಯೂ ಒಂದು ಐತಿಹ್ಯವಿದೆ. ನಿವೃತ್ತಿನಾಥ ಮತ್ತವನ ಒಡಹುಟ್ಟಿದವರು ನೆವಾಸೆ ಗ್ರಾಮಕ್ಕೆ ಆಗಮಿಸಿದಾಗ , ಸಚ್ಚಿದಾನಂದಬಾಬಾ ಮರಣ ಹೊಂದಿದ್ದು , ಅವನ ಶರೀರವನ್ನು ಅಂತ್ಯಕ್ರಿಯೆಗಾಗಿ ಕೊಂಡೊಯ್ಯಲಾಗುತ್ತಿತ್ತು. ಇವರೊಂದಿಗೆ ಸತಿಯಾಗಿ ಗಂಡನ ಚಟ್ಟವೇರಬಯಸಿದ್ದ ಅವನ ಹೆಂಡತಿ ಸೌದಾಮಿನಿಯೂ ಇದ್ದಳು. ಅಷ್ಟರಲ್ಲಿ , ಸಂತನೊಬ್ಬ ಈ ಹಳ್ಳಿಗೆ ಬಂದಿರುವುದಾಗಿಯೂ, ಅವನ ಆಶೀರ್ವಾದ ತೆಗೆದುಕೊಂಡೇ, ಸತಿ ಹೋಗುವುದು ಒಳ್ಳೆಯದು ಎಂದು ಯಾರೋ ಸೂಚಿಸಿದರು. ಧ್ಯಾನಸ್ಥನಾಗಿ ಮರವೊಂದರ ಬುಡದಲ್ಲಿ ಕುಳಿತಿದ್ದ ಜ್ಞಾನದೇವ ಆಕೆಯ ಕಣ್ಣಿಗೆ ಬಿದ್ದ. ಆಕೆ ಅವನಿಗೆ ನಮಸ್ಕರಿಸಿದಾಗ , ಜ್ಞಾನದೇವ "ಅಖಂಡ ಸೌಭಾಗ್ಯವತಿ ಭವ" (ಚಿರಕಾಲ ಮುತ್ತೈದೆಯಾಗಿರು) ಎಂದು ಆಶೀರ್ವದಿಸಿದ. ಧ್ಯಾನದಿಂದ ಹೊರಬಂದ ಮೇಲೆ ಆಗಿದ್ದ ಅಚಾತುರ್ಯವನ್ನು ಮನಗಂಡ ಜ್ಞಾನದೇವ , ದೇವರನ್ನು ಮತ್ತು ಗುರುಗಳ ಅನುಗ್ರಹವನ್ನು ಕೋರಿ , ತನ್ನ ಶಕ್ತಿಯಿಂದ ಸಚ್ಚಿದಾನಂದಬಾಬಾನನ್ನು ಮರಳಿ ಬದುಕಿಸಿದ. ಪುನರ್ಜನ್ಮ ಪಡೆದ ಬಾಬಾ ಜ್ಞಾನದೇವನ ಅಜೀವ ಭಕ್ತನಾಗಿ ಉಳಿದ.
There is a legend regarding Sacchidanandababa mentioned above. On the day Nivrutiinath, Dnyandeo etc. entered Nevase, Sacchidanandababa had died and was being carried to the cremation ground accompanied by his wife Soudamini who wanted to commit Sati. Somebody suggested that a saint had come and she should get his blessings before going as Sati. She found Dnyandeo sitting in meditation under a tree. She bowed to him when he blessed her with the words "Akhand Saubhagyavati Bhava" meaning may you never be a widow. When he came out of meditation he realised the odd situation but praying to God and Guru and using his powers he brought back Sacchidanandababa to life. The latter remained his devotee for life.
 
Dnyandeo started on his commentary which he called Bhavarthadeepika in the year 1287 when he was merely twelve year old. He finished it two and half years later in 1290. By that time he had developed a great friendship with Namdeo. He had also realised that the path of yoga on which the Nath sect gives a great stress could not be easily followed by everyone and the path of devotion was a key for all seekers irrespective of his or her caste, creed or gender. Perhaps he was influenced in this by Namdeo who was a tailor by profession and therefore traditionally belonged to Shudra caste.
 
Line ೬೩ ⟶ ೬೨:
 
Sant Dnyaneshwar took sanjivan samadhi at Alandi in Pune District of Maharashtra, India.
 
 
==ಕೃತಿಗಳು==
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ