ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
ವಿಠ್ಠಲಪಂತ ಮತ್ತು ರುಕ್ಮಿಣಿಬಾಯಿ ಕುಲಕರ್ಣಿ ಎಂಬ ಧರ್ಮಭೀರು ದಂಪತಿಗಳ ನಾಲ್ಕು ಮಕ್ಕಳಲ್ಲಿ ಎರಡನೆಯವನಾಗಿ ಜ್ಞಾನದೇವ ಪೈಠಣದ ಹತ್ತಿರದ . ಗೋದಾವರಿ ನದಿ ತೀರದ , ಅಪೆಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದ.
 
ಚಿಕ್ಕವಯಸ್ಸಿನಲ್ಲಿಯೇ ವೇದ ಶಾಸ್ತ್ರಗಳನ್ನು ಅಭ್ಯಾಸಮಾಡಿ ವಿದ್ವತ್ತನ್ನು ಸಂಪಾದಿಸಿದ್ದ ವಿಠ್ಠಲಪಂತ,ಲೌಕಿಕ ವಿಷಯಗಳಲ್ಲಿ ನಿರಾಸಕ್ತಿಯಿಂದಿದ್ದು , ಧರ್ಮಪರಾಯಣಣಗಿಧರ್ಮಪರಾಯಣನಾಗಿ ಸದಾ ತೀರ್ಥಯಾತ್ರೆಯಲ್ಲಿರುತ್ತದ್ದತೀರ್ಥಯಾತ್ರೆಯಲ್ಲಿರುತ್ತಿದ್ದ. ಅಂತಹ ಒಂದು ಯಾತ್ರೆಯ ಸಂದರ್ಭದಲ್ಲಿ ಅವನು [[ಪುಣೆ]]ಯಿಂದ 30 ಕಿ.ಮೀದೂರದ ಆಳಂದಿ ಎಂಬಲ್ಲಿ ಹನುಮಾನ್ ದೇವಾಲಯದಲ್ಲಿ ತಂಗಿದ. ಈ ಯುವಕನ್ನು ನೋಡಿದ ಸಿದ್ಧೋಪಂತ ಎಂಬ ಬ್ರಾಹ್ಮಣನು ತನ್ನ ಮಗಳು ರುಕ್ಮಿಣಿಗೆ ಇವನೇ ತಕ್ಕ ವರ ಎಂದು ನಿರ್ಧರಿಸಿದ. ಲೌಕಿಕ ವ್ವಹಾರಗಳಲ್ಲಿವ್ಯವಹಾರಗಳಲ್ಲಿ ಆಸಕ್ತಿಯಿಲ್ಲದ ವಿಠ್ಠಲಪಂತನು ಈ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದರೂ, ನಂತರ , ದರ್ಶನವೊಂದರಲ್ಲಿ ಕೇಳಿದ ಸೂಚನೆಯ ಪ್ರಕಾರ ಮದುವೆಯಾಗಲು ಒಪ್ಪಿದ.
 
ಮದುವೆಯ ನಂತರ ವಿಠ್ಠಲಪಂತ ಸ್ವಲ್ಪಕಾಲ ಆಳಂದಿಯಲ್ಲಿ ತಂಗಿದ. ಕೌಟುಂಬಿಕ ವ್ಯವಹಾರಗಳಲ್ಲಿ ಅವನ ನಿರಾಸಕ್ತಿಯನ್ನು ಗಮನಿಸಿದ ಅವನ ಮಾವ , ಅವನ ಊರಾದ ಅಪೆಗಾಂವ್ ಗ್ರಾಮಕ್ಕೆ ಕರೆದೊಯ್ದನು. ಅವನ ತಂದೆ ತಾಯಿಯರು ಅವನನ್ನು ಕಂಡು ಬಹಳ ಸಂತೋಷಪಟ್ಟರೂ, ಕೆಲಕಾಲದಲ್ಲಿಯೇ ಅವರಿಬ್ಬರೂ ಮೃತರಾದದ್ದರಿಂದ , ಸಂಸಾರದ ಪೂರ್ಣ ಜವಾಬ್ದಾರಿ ವಿಠ್ಠಲಪಂತನ ಮೇಲೆ ಬಿತ್ತು. ಮೊದಲೇ ಸಾಂಸಾರಿಕ ವಿಷಯಗಳಲ್ಲಿ ವಿರಕ್ತನಾದ ವಿಠ್ಠಲಪಂತ ಈ ಹೊರೆಯನ್ನು ಹೊರಲಾರದೆ ತತ್ತರಿಸಿದ. ಅವನ ಮಾವ ಸಿದ್ಧೋಪಂತನು ಅವನನ್ನು ಮತ್ತೆ ಆಳಂದಿಗೆ ಕರೆದುಕೊಂಡು ಹೋದನು. ಇದರಿಂದ ಯಾವುದೇ ಬದಲಾವಣೆಯಾಗದೆ, ಒಂದು ದಿನ ನದಿಗೆ ಸ್ನಾನಕ್ಕೆ ಹೋದ ವಿಠ್ಠಲಪಂತನು ಮನೆಗೆ ವಾಪಸಾಗದೇ, ವಾರಾಣಸಿಗೆ ಹೋಗಿಬಿಟ್ಟನು.
After marriage Vithalpant remained at Alandi for some time but due to his lack of interest in family life his father-in-law took him to Apegaon where Vithalpant's father Govindpant and mother were happy to see their married son. Unfortunately both passed away shortly thereafter leaving the family responsibilities to Vithalpant who could not make the two ends meet due to his disinterest in worldly matters. Finally Sidhopant took the couple back to Alandi under his shelter. But that did not make any difference to Vithalpant who one fine day went for bath on the river and instead of returning home, went to Varanasi.
 
In Varanasi Vithalpant met a great saint Ramanandswami. Suppressing the fact that he was a married person, Vithalpant requested that Ramanandswami accept him as a disciple and initiate him as a sanyasi. Now, according to the rules, a married person cannot become a sanyasi unless he is permitted by his wife. The ritual of adopting the sanyas requires undergoing the rituals performed for a dead person. All his past is supposed to be erased and he is given a new name. Vithalpant was renamed as Chaitanyashram.
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ