"ಬಿ.ಎಸ್. ಯಡಿಯೂರಪ್ಪ" ಆವೃತ್ತಿಗಳ ಮಧ್ಯದ ಬದಲಾವಣೆಗಳು

copyedit and rewrite whole article
(ಇಮೇಜ್)
(copyedit and rewrite whole article)
(ಹುಟ್ಟಿದ್ದು : [[ಫೆಬ್ರುವರಿ ೨೭]], [[೧೯೪೩]])
 
[[ಚಿತ್ರ:BSYediyurappa.jpg|thumb|ಬಿ.ಎಸ್. ಯಡಿಯೂರಪ್ಪ‎]]
 
'''ಬಿ.ಎಸ್. ಯಡಿಯೂರಪ್ಪ''' (ಜನನ: [[ಫೆಬ್ರುವರಿ ೨೭]], [[೧೯೪೩]]) [[ಕರ್ನಾಟಕ|ಕರ್ನಾಟಕದ ]] ಪ್ರಸಕ್ತ [[ಮುಖ್ಯಮಂತ್ರಿ]] ಹಾಗು [[ಭಾರತೀಯ ಜನತಾ ಪಕ್ಷ]]ದ ಮುಖಂಡ. ಇವರು [[ಶಿಕಾರಿಪುರ]] ವಿಧಾನಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ.
[[ಕರ್ನಾಟಕ|ಕರ್ನಾಟಕದ ]][[ಭಾರತೀಯ ಜನತಾ ಪಕ್ಷ]]ದ ಮುಖಂಡ. ಇವರು [[ಶಿಕಾರಿಪುರ]]ದ ವಿಧಾನಸಭೆಯ ಪ್ರತಿನಿಧಿ. ಅಕ್ಟೋಬರ್ ತಿಂಗಳು, ೨೦೦೭ ರಲ್ಲಿ, ಅವರು ತಮ್ಮ ಹೆಸರನ್ನು, ಇಂಗ್ಲೀಷಿನಲ್ಲಿ [[B.S. Yeddiyurappa.]]* ಎಂದು ಬದಲಾಯಿಸಿಕೊಂಡಿದ್ದಾರೆ. " [[ಆದರೆ ಕನ್ನಡದಲ್ಲಿ ಮಾತ್ರ]], [[ಮೊದಲಿನಂತೆಯೆ ಯಡಿಯೂರಪ್ಪ ಅಂತಲೇ ಇದೆ]],". ಎಂದು ಖುದ್ದಾಗಿ ಯಡಿಯೂರಪ್ಪನವರೇ, ಪತ್ರಿಕಾಕರ್ತರಿಗೆ ಸ್ಪಷ್ಟಪಡಿಸಿದ್ದಾರೆ.
 
==ವೈಯುಕ್ತಿಕ ಜೀವನ==
==ಶ್ರೀ. ಯಡಿಯೂರಪ್ಪನವರು, ನಡೆದು ಬಂದ ಹಾದಿ :==
 
'''ಜನನ :''' [[ಬೂಕನಕೆರೆ]], [[ಕೃಷ್ಣರಾಜ ಪೇಟೆ |ಕೆ.ಆರ್.ಪೇಟೆ ತಾಲೂಕು]], [[ಮಂಡ್ಯ|ಮಂಡ್ಯ ಜಿಲ್ಲೆ]]. '''ತಂದೆ :''' ಸಿದ್ಧಲಿಂಗಪ್ಪ. '''ತಾಯಿ :''' ಪುಟ್ಟಮ್ಮ. '''ಪತ್ನಿ :''' ಮೈತ್ರಾದೇವಿ. '''ಪುತ್ರರು :''' ರಾಘವೇಂದ್ರ, ಹಾಗೂ ವಿಜಯೇಂದ್ರ. '''ಪುತ್ರಿಯರು :''', ಅರುಣಾದೇವಿ, ಪದ್ಮಾವತಿದೇವಿ. '''ವಿದ್ಯಾರ್ಹತೆ :''' [[ ಬಿ.ಎ.]] '''ಹವ್ಯಾಸ :''' ಓದು, '''ರಾಜಕೀಯಸ್ವಭಾವ :''' ಸಿಡುಕುಸವೆಸಿದ ರಾಜಕೀಯ ಹಾದಿ.
 
==ರಾಜಕೀಯ ಮೈಲಿಗಲ್ಲುಗಳು :ಜೀವನ ==
 
[[೧೯೭೨]] ರಲ್ಲಿಯೇ ಪ್ರಾರಂಭ. ಬಿ.ಎಸ್.ಯಡಿಯೂರಪ್ಪನವರು ರಾಜಕೀಯದಲ್ಲಿ ಸವೆಸಿರುವ ಹಾದಿ ಸುದೀರ್ಘ. ಅವರ ಹೋರಾಟದ ಜೀವನ ಆರಂಭವಾದದ್ದು ಹಳ್ಳಿಯಿಂದಲೆ. [[೧೯೭೫]] ರಲ್ಲಿ, ತಾಲ್ಲೂಕು ಸಂಘದ ಅಧ್ಯಕ್ಷರಾಗಿ ರಾಜಕೀಯಕ್ಕೆ ಪಾದಾರ್ಪಣೆಪ್ರವೇಶ. [[೧೯೭೭]] ರಲ್ಲಿ, [[ಶಿಕಾರಿಪುರ]] ಪುರಸಭೆ ಸದಸ್ಯರಾಗಿ ಆಯ್ಕೆ. [[೧೯೮೦]] ರಲ್ಲಿ ಶಿಕಾರಿಪುರ ಪುರಸಭೆ ಅಧ್ಯಕ್ಷ. [[೧೯೮೩]] ರಲ್ಲಿ, ಬಿ.ಜೆ.ಪಿ.ಯ ತಾಲೂಕು ಘಟಕದ ಅಧ್ಯಕ್ಷ. ಮೊದಲ ಬಾರಿ ಶಾಸಕರಾಗಿ ಆಯ್ಕೆ, [[೧೯೮೫ ]]ರಲ್ಲಿ ಮುಂದೆ ಐದು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕ. [[೧೯೮೮ ]]ರಲ್ಲಿ ಬಿ.ಜೆ.ಪಿ.ಯ ಶಿವಮೊಗ್ಗ ಜಿಲ್ಲಾದ್ಯಕ್ಷ. ೧೯೯೨ ರಲ್ಲಿ, ಬಿ.ಜೆ.ಪಿ ರಾಜ್ಯಾಧ್ಯಕ್ಷ. [[೧೯೯೪]] ರಲ್ಲಿ, ಬಿ.ಜೆ.ಪಿ ರಾಷ್ಟ್ರೀಯ ಕಾರ್ಯದರ್ಶಿ.[[೧೯೯೯ ]]ರಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ. [[೨೦೦೦ ]]ದಲ್ಲಿ, ಮತ್ತೆ ರಾಜ್ಯಾಧ್ಯಕ್ಷ.[[೨೦೦೪]] ರಲ್ಲಿ, ವಿಧಾನ ಪರಿಷತ್ ಸದಸ್ಯ. [[೨೦೦೬]] ರಲ್ಲಿ, ಕರ್ನಾಟಕ ವಿಧಾನಸಭೆಯ ವಿರೋಧಪಕ್ಷದ ನಾಯಕ. ಜೆ.ಡಿ.ಎಸ್. ಜತೆ ಮೈತ್ರಿ ಸರಕಾರದಲ್ಲಿ, [[ಉಪ-ಮುಖ್ಯಮಂತ್ರಿ]], ಹಾಗೂ [[ಹಣಕಾಸು]] ಮತ್ತು [[ಅಬಕಾರಿ ಖಾತೆ]] ಗಳ ನಿರ್ವಹಣೆ. ನವೆಂಬರ್ [[೨೦೦೭]]ರಲ್ಲಿ ಕರ್ನಾಟಕದ ಮುಖ್ಯಮಂತ್ರಿ.
 
==ಬಿ.ಜೆ.ಪಿಯ ಮೊದಲ ಮುಖ್ಯಮಂತ್ರಿ : ==
 
ಶ್ರೀ. [[ಬಿ.ಎಸ್.ಯಡಿಯೂರಪ್ಪ]] ನವರು, ಸೋಮವಾರ(ವವೆಂಬರ್, ೧೨, ೨೦೦೭)ರಂದು, ಕರ್ನಾಟಕರಾಜ್ಯದ ನೂತನ ಮುಖ್ಯಮಂತ್ರಿಯಾಗಿ, ರಾಜ್ಯಪಾಲ, ಶ್ರೀ. [[ರಾಮೇಶ್ವರ ಠಾಕೂರ್]] ರವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
 
==ಬಿ.ಜೆ.ಪಿಯ ಮೊದಲಕರ್ನಾಟಕದ ಮುಖ್ಯಮಂತ್ರಿ : ==
 
ಯಡಿಯೂರಪ್ಪನವರು, ನವೆಂಬರ್ ೧೨, ೨೦೦೭ ರಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಪಾಲ [[ರಾಮೇಶ್ವರ ಠಾಕೂರ್]] ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ ದಕ್ಷಿಣ ಭಾರತ ರಾಜ್ಯಗಳಲ್ಲಿ, ಬಿಜೆಪಿ ಪಕ್ಷದ ಮೊದಲ ಮುಖ್ಯಮಂತ್ರಿಯೆನಿಸಿದರು.
 
==ಹೆಸರು ಬದಲಾವಣೆ==
[[ಕರ್ನಾಟಕ|ಕರ್ನಾಟಕದ ]][[ಭಾರತೀಯ ಜನತಾ ಪಕ್ಷ]]ದ ಮುಖಂಡ. ಇವರು [[ಶಿಕಾರಿಪುರ]]ದ ವಿಧಾನಸಭೆಯ ಪ್ರತಿನಿಧಿ. ಅಕ್ಟೋಬರ್ ತಿಂಗಳು, ೨೦೦೭ ರಲ್ಲಿ, ಅವರು ತಮ್ಮ ಹೆಸರನ್ನು, ಇಂಗ್ಲೀಷಿನಲ್ಲಿ [[ '''B.S. Yeddiyurappa.]]*''' ಎಂದು ಬದಲಾಯಿಸಿಕೊಂಡಿದ್ದಾರೆ. " [[ಆದರೆ ಕನ್ನಡದಲ್ಲಿ ಮಾತ್ರ]], [[ಮೊದಲಿನಂತೆಯೆ ಯಡಿಯೂರಪ್ಪ ಅಂತಲೇ ಇದೆ]],". ಎಂದು ಖುದ್ದಾಗಿ ಯಡಿಯೂರಪ್ಪನವರೇ, ಪತ್ರಿಕಾಕರ್ತರಿಗೆ ಸ್ಪಷ್ಟಪಡಿಸಿದ್ದಾರೆ.
 
ಉಲ್ಲೇಖ:
ಕೄಪೆ : *[[ದಟ್ಸ್ ಕನ್ನಡ ಪತ್ರಿಕೆ]], ಯ ಪುಟಗಳಿಂದ.
 
[[en: B.S. Yeddiyurappa.]]
[[ವರ್ಗ: ರಾಜಕಾರಣಿಗಳು]]
[[ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು]]
 
 
 
 
 
ಕೄಪೆ : *[[ದಟ್ಸ್ ಕನ್ನಡ ಪತ್ರಿಕೆ]], ಯ ಪುಟಗಳಿಂದ.
[[ವರ್ಗ: ೧೯೪೩ ಜನನ]]
೭,೪೦೭

edits

"https://kn.wikipedia.org/wiki/ವಿಶೇಷ:MobileDiff/54191" ಇಂದ ಪಡೆಯಲ್ಪಟ್ಟಿದೆ