ಮುರಿಗೆಪ್ಪ ಚನ್ನವೀರಪ್ಪ ಮೋದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
rewrite lead, rm some apparent POV
೪ ನೇ ಸಾಲು:
ತಮ್ಮ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಇವರು ಸುಮಾರು ೭ ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿ [[ಗಿನ್ನಿಸ್ ದಾಖಲೆ]] ಸ್ಥಾಪಿಸಿದ್ದಾರೆ. ಭಾರತ ಸರ್ಕಾರವು ಡಾ. ಮೋದಿಯವರನ್ನು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಂದ ಸನ್ಮಾನಿಸಿದೆ.
 
==ವಿದ್ಯಾಭ್ಯಾಸ ಹಾಗೂ ವೄತ್ತಿವೃತ್ತಿ ಜೀವನ :==
 
ಮುರಿಗೆಪ್ಪ ಚನ್ನವೀರಪ್ಪ ಮೋದಿಯವರ ಜನ್ಮ [[ಅಕ್ಟೋಬರ್ ೦೪]] [[೧೯೧೬]]ರಲ್ಲಿ [[ಬಾಗಲಕೋಟೆ]]ಯ ಬೀಳಗಿ ಗ್ರಾಮದಲ್ಲಾಯಿತು. ಮೋದಿಯವರು ಜಮಖಂಡಿಯ ಪಿ ಬಿ ಪ್ರೌಡಶಾಲೆಯಲ್ಲಿಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ತದನಂತರನಂತರ [[ಬೆಳಗಾವಿ]] ಆಯುರ್ವೇದ ಕಾಲೇಜಿನಲ್ಲಿ ಓದಿ ಕೆಬಿ‌ಎಚ್‌ಬಿ ಕಣ್ಣಿನ ಆಸ್ಪತ್ರೆ ಹಾಗೂ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ಶಿಕ್ಷಣ ಪಡೆ ದರುಪಡೆದರು. ಕಡುಬಡತನದಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿದ ಮೋದಿಯವರು [[ಕೊಲಂಬಿಯಾ]] ಮತ್ತು [[ನ್ಯೂಯಾರ್ಕ್]] [[ವಿಶ್ವವಿದ್ಯಾಲಯ|ವಿಶ್ವವಿದ್ಯಾಲಯಗಳಲ್ಲಿ ]][[ಸ್ನಾತಕೋತ್ತರ]] ಪದವಿಗಳಿಸಿದರು. [[ಬೆಳಗಾವಿ|ಬೆಳಗಾವಿಯಲ್ಲಿ]] ತಮ್ಮ ವೃತ್ತಿ ಜೀವನ ಆರಂಭಿಸಿ ತದನಂತರನಂತರ [[ದಾವಣಗೆರೆ|ದಾವಣಗೆರೆಯಲ್ಲಿ]] ನೆಲೆಸಿದರು. ೧೯೪೨ರಲ್ಲಿ [[ಕ್ವಿಟ್ ಇಂಡಿಯಾ ಚಳುವಳಿ|ಕ್ವಿಟ್ ಇಂಡಿಯಾ ಚಳುವಳಿಯ]] ಸಮಯದಲ್ಲಿ [[ಮಹಾತ್ಮ ಗಾಂಧಿ|ಮಹಾತ್ಮ ಗಾಂಧಿಯವರ]] ಭಾಷಣದಿಂದ ಪ್ರೇರಿತರಾಗಿ ಕೆಲವೆ ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. [[ಕರ್ನಾಟಕ]], [[ಆಂಧ್ರ ಪ್ರದೇಶ]], [[ತಮಿಳುನಾಡು]], [[ಮಹಾರಾಷ್ಟ್ರ]] ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಿದ್ದರು. [[ಕಣ್ಣಿನ ಪೊರೆ]] (ಕ್ಯಟರಾಕ್ಟ್) ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ನಿಸ್ಸಿಮರಾಗಿದ್ದಪರಿಣಿತಿ ಹೊಂದಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಭಾರತವಲ್ಲದೆ. ರಷ್ಯಾ ಮತ್ತು ಅಮೇರಿಕ ಸೇರಿದಂತಸೇರಿದಂತೆ ಹಲವಾರು ರಾಷ್ಟ್ರಗಳಲ್ಲೂ ಸಹ ತಮ್ಮ ಸೇವೆ ಸಲ್ಲಿಸಿ ಗೌರವಗಳಿಗೆ ಪಾತ್ರರಾಗಿದ್ದರು. [[ದಾವಣಗೆರೆ]],[[ಬೆಂಗಳೂರು]] ಮತ್ತು [[ಬೆಳಗಾವಿ]]ಗಳಲ್ಲಿ ಕಣ್ಣು ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಶ್ರೀಯುತರು ತಮ್ಮ ಆಸ್ಪತ್ರೆಗಳಲ್ಲಿ ಬಡಬಗ್ಗರಿಗೆಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು. ಸಾಮೂಹಿಕ ನೇತ್ರ ಚಿಕಿತ್ಸೆ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನು ಗಳಿಸಿದ್ದ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು.
 
==ಡಾ. ಮೋದಿಯವರ ಅಮೋಘ ಶಸ್ತ್ರಚಿಕಿತ್ಸೆಯ ಕಾರ್ಯವೈಖರಿ, " [[ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್]]," ನಲ್ಲಿ ದಾಖಲಾಗಿದೆ :==