ತ. ರಾ. ಸುಬ್ಬರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೧ ನೇ ಸಾಲು:
[[Image:tarasu.jpg|right|120px|ತ.ರಾ.ಸುಬ್ಬರಾಯ]]
'''ತ.ರಾ.ಸುಬ್ಬರಾಯರು''' ಕನ್ನಡ ಓದುಗರಿಗೆಲ್ಲಾ (ತರಾಸು) ಎಂದು ಖ್ಯಾತರಾಗಿದ್ದರು. ಅವರು-[[ಕನ್ನಡ|ಕನ್ನಡದ]] ಖ್ಯಾತ ಕಾದಂಬರಿಕಾರ ಮತ್ತು ಸಾಹಿತಿ.
==ಜನನ, ಹಾಗೂ ಬಾಲ್ಯ==
'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ [[ತಳುಕಿನ ವೆಂಕಣ್ಣಯ್ಯ]]ನವರ ತಮ್ಮನವರ ಮಗ. ಇವರು ಹುಟ್ಟಿದ್ದು [[೧೯೧೯]]ರಲ್ಲಿ. ಇವರ ಮನೆಮಾತು [[ತೆಲುಗು]]. ಇವರ ತಾತ 'ಸುಬ್ಬಣ್ಣ'ನವರು ೮ ವರ್ಷದವರಾಗಿದ್ದಾಗ [[ಆಂಧ್ರ ಪ್ರದೇಶ]]ದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ತಂದೆ [[ರಾಮಸ್ವಾಮಯ್ಯ]]'ನವರು 'ಪ್ಲೀಡರ್' ಆಗಿ [[ಚಿತ್ರದುರ್ಗ|ಚಿತ್ರದುರ್ಗದಲ್ಲಿ]] ಕೆಲಸ ಮಾಡುತ್ತಿದ್ದರು. ಚಿಕ್ಕಂದಿನಿಂದ ಬಹಳ ತುಂಟರಾಗಿದ್ದ 'ಸುಬ್ಬರಾಯರು' ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅವರು ಬರೆದ '[[ನಾಗರಹಾವು]]' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು.
==ಅ.ನ.ಕೃ ಗುರುಗಳು==
ಅವರಿಗೆ ಗುರುವಾಗಿದ್ದವರು [[ಅ.ನ. ಕೃಷ್ಣರಾಯರು]]. ಆ ಸಮಯಕ್ಕಾಗಲೇ ಸಾಮಾಜಿಕ ವಿಷಯಗಳ ಬಗ್ಗೆ ಕಾದಂಬರಿಗಳನ್ನು ಬರೆದಿದ್ದ ಅನಕೃ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಬರಹ ಅವರ ರಕ್ತಕ್ಕೆ ಬಂದಂತಿತ್ತು. ಅವರು ಬರೆದಿದ್ದ ಒಂದು ಕಾದಂಬರಿಯ('''ಹಂಸಗೀತೆ''' ) ವಸ್ತು ಹಿಂದಿ ಭಾಷೆಯ ಚಲನಚಿತ್ರವಾದ 'ಬಸಂತ್ ಬಹಾರ್' ಆಯಿತು. ಅಲ್ಲಿಯವರೆವಿಗೆ ಅವರು ಕನ್ನಡದ ಹೋರಾಟದಲ್ಲಿ ಅನಕೃ ಮತ್ತಿತರ ಸಹೃದಯರರ ಜೊತೆ ಲೀನವಾಗಿದ್ದರು. ಕನ್ನಡದ ಹೋರಾಟದಲ್ಲಿ ಅನಕೃ ಅವರೊಂದಿಗೆ ಸರಿಸಾಟಿಯಾಗಿ ನಿಂತರು. ಅವರೊಂದಿಗೆ ಕೈ ಜೋಡಿಸಿದವರು ಮ.ರಾಮಮೂರ್ತಿಗಳು. ಆ ಸಮಯದಲ್ಲಿ ರಾಜ್ಯಾದ್ಯಂತ ಓಡಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡಲು ಶ್ರಮಿಸಿದರು.
==ಚಲನಚಿತ್ರವಾದ ಸುಬ್ಬರಾಯರ ಕಾದಂಬರಿಗಳು==
ಕಾದಂಬರಿಗಳನ್ನು ಬರೆದರೂ, ಹಣಗಳಿಕೆಯಲ್ಲಿ ವಿಫಲರಾಗಿದ್ದರು. [[೧೯೬೦]]ರ ಸುಮಾರಿಗೆ [[ರಷ್ಯಾ]]ಗೆ ಸರ್ಕಾರದ ವತಿಯಿಂದ ಹೋದ ಮೇಲೆ ಅವರ ಅದೃಷ್ಟ ಬದಲಾಯಿತು. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಅವರ ಕಾದಂಬರಿ ಆಧರಿಸಿ ಹೆಸರುಗಳಿಸಿದ ಕನ್ನಡದ ಮೊದಲ ಚಿತ್ರ [[ಚಂದವಳ್ಳಿಯ ತೋಟ]]. ನಂತರ ಬಂದದ್ದು [[ಜಿ.ವಿ.ಅಯ್ಯರ್]] ನಿರ್ದೇಶನದಲ್ಲಿನ [[ಹಂಸಗೀತೆ]]. ಆ ವೇಳೆಗಾಗಲೇ ಅವರ ಆರೋಗ್ಯ ಬಹಳವಾಗಿ ಕೆಟ್ಟು ಹೋಗಿತ್ತು. ನಂತರ ಒಂದರ ಹಿಂದೊಂದರಂತೆ [[ನಾಗರಹಾವು]], [[ಬೆಂಕಿಯ ಬಲೆ]], [[ಗಾಳಿಮಾತು]], [[ಮಸಣದ ಹೂ]] ಇತ್ಯಾದಿ ಕಾದಂಬರಿಗಳು ಚಲನಚಿತ್ರವಾದುವು.
 
==ಜನನ, ಹಾಗೂ ಬಾಲ್ಯ==
*'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ [[ತಳುಕಿನ ವೆಂಕಣ್ಣಯ್ಯ]]ನವರ ತಮ್ಮನವರ ಮಗ. ಇವರು ಹುಟ್ಟಿದ್ದು [[೧೯೧೯]]ರಲ್ಲಿ. ಇವರ ಮನೆಮಾತು [[ತೆಲುಗು]]. ಇವರ ತಾತ 'ಸುಬ್ಬಣ್ಣ'ನವರು ೮ ವರ್ಷದವರಾಗಿದ್ದಾಗ [[ಆಂಧ್ರ ಪ್ರದೇಶ]]ದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ತಂದೆ [[ರಾಮಸ್ವಾಮಯ್ಯ]]'ನವರು 'ಪ್ಲೀಡರ್' ಆಗಿ [[ಚಿತ್ರದುರ್ಗ|ಚಿತ್ರದುರ್ಗದಲ್ಲಿ]] ಕೆಲಸ ಮಾಡುತ್ತಿದ್ದರು. ಚಿಕ್ಕಂದಿನಿಂದ ಬಹಳ ತುಂಟರಾಗಿದ್ದ 'ಸುಬ್ಬರಾಯರು' ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅವರು ಬರೆದ '[[ನಾಗರಹಾವು]]' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು.
*ಚಿಕ್ಕಂದಿನಿಂದ ಬಹಳ ತುಂಟರಾಗಿದ್ದ 'ಸುಬ್ಬರಾಯರು' ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅವರು ಬರೆದ '[[ನಾಗರಹಾವು]]' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು.
 
==ವಿವಾಹ==
ಇವರ 'ಹಂಸಗೀತೆ' ಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ''ಬಸಂತ್ ಬಹಾರ್'' ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಸುಪ್ರಸಿದ್ಧ ಹಿಂದಿ ಸಾಹಿತಿ ರಾಜೇಂದ್ರ ಸಿಂಹ್ ಬೇದಿಯವರ ಸಂಭಾಷಣೆಗಳು, ಶೈಲೇಂದ್ರ ಮತ್ತು ಹಸ್ರತ್ ಜೈಪುರಿಯವರ ಗೀತೆಗಳು, ಶಂಕರ್-ಜೈಕಿಶನರ ಸಂಗೀತ ಮತ್ತು ರಾಜಾ ನವಾಥೆಯವರ ನಿರ್ದೇಶನವಿರುವ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಭಾರತ್ ಭೂಷಣ್, ನಿಮ್ಮಿ, ಓಮ್ ಪ್ರಕಾಶ್, ಕುಂಕುಮ್, ಮನ್ ಮೋಹನ್ ಕೃಷ್ಣ, ಮುಂತಾದವರಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲೂ ಚಿತ್ರ ಜಯಪ್ರದವಾಗಿತ್ತು.
ಸಂಬಂಧಿಗಳಲ್ಲೇ ಮದುವೆಯಾಗಿದ್ದ ಅವರ ಪತ್ನಿಯ ಹೆಸರು '[[ಅಂಬುಜ]]'. ಬಹಳ ಸಮಯದ ನಂತರ ಹುಟ್ಟಿದ ಮೂವರು ಮಕ್ಕಳು 'ನಾಗಪ್ರಸಾದ್', 'ಪೂರ್ಣಿಮಾ' ಮತ್ತು 'ಪ್ರದೀಪ'. ಪತ್ನಿ ಮತ್ತು ಮಕ್ಕಳು [[ಮೈಸೂರು|ಮೈಸೂರಿನಲ್ಲಿ]] ವಾಸವಾಗಿದ್ದಾರೆ. ಮೈಸೂರಿನ [[ಯಾದವಗಿರಿ]]ಯಲ್ಲಿ ಕಟ್ಟಿಸಿದ ಅವರ ಮನೆಯ ಹೆಸರು 'ಗಿರಿಕನ್ಯಕಾ'.
 
==ಅ.ನ.ಕೃ ಗುರುಗಳ ಸಾನಿಧ್ಯದಲ್ಲಿ==
 
*ಅವರಿಗೆ ಗುರುವಾಗಿದ್ದವರು [[ಅ.ನ. ಕೃಷ್ಣರಾಯರು]]. ಆ ಸಮಯಕ್ಕಾಗಲೇ ಸಾಮಾಜಿಕ ವಿಷಯಗಳ ಬಗ್ಗೆ ಕಾದಂಬರಿಗಳನ್ನು ಬರೆದಿದ್ದ ಅನಕೃ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಬರಹ ಅವರ ರಕ್ತಕ್ಕೆ ಬಂದಂತಿತ್ತು. ಅವರು ಬರೆದಿದ್ದ ಒಂದು ಕಾದಂಬರಿಯ ('''ಹಂಸ ಗೀತೆ''') ವಸ್ತು ಹಿಂದಿ ಭಾಷೆಯ ಚಲನಚಿತ್ರವಾದ 'ಬಸಂತ್ ಬಹಾರ್' ಆಯಿತು.
[[೧೯೭೦]]ರ ಸಮಯದಲ್ಲಿ [[ಶೃಂಗೇರಿ]] ಸ್ವಾಮಿಗಳ ಸಾನ್ನಿಧ್ಯದಲ್ಲಿದ್ದರು. ಆಗ ಆರೋಗ್ಯ ಸ್ವಲ್ಪ ಸುಧಾರಿಸಿತು. ಆ ಸಮಯದಲ್ಲಿ ಅವರು ಬರೆದ ಕಾದಂಬರಿ ೪ * ೪ = ೧.
ಅವರಿಗೆ ಗುರುವಾಗಿದ್ದವರು [[ಅ.ನ. ಕೃಷ್ಣರಾಯರು]]. ಆ ಸಮಯಕ್ಕಾಗಲೇ ಸಾಮಾಜಿಕ ವಿಷಯಗಳ ಬಗ್ಗೆ ಕಾದಂಬರಿಗಳನ್ನು ಬರೆದಿದ್ದ ಅನಕೃ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಬರಹ ಅವರ ರಕ್ತಕ್ಕೆ ಬಂದಂತಿತ್ತು. ಅವರು ಬರೆದಿದ್ದ ಒಂದು ಕಾದಂಬರಿಯ('''ಹಂಸಗೀತೆ''' ) ವಸ್ತು ಹಿಂದಿ ಭಾಷೆಯ ಚಲನಚಿತ್ರವಾದ 'ಬಸಂತ್ ಬಹಾರ್' ಆಯಿತು. *ಅಲ್ಲಿಯವರೆವಿಗೆ ಅವರು ಕನ್ನಡದ ಹೋರಾಟದಲ್ಲಿ ಅನಕೃ ಮತ್ತಿತರ ಸಹೃದಯರರ ಜೊತೆ ಲೀನವಾಗಿದ್ದರು. ಕನ್ನಡದ ಹೋರಾಟದಲ್ಲಿ ಅನಕೃ ಅವರೊಂದಿಗೆ ಸರಿಸಾಟಿಯಾಗಿ ನಿಂತರು. ಅವರೊಂದಿಗೆ ಕೈ ಜೋಡಿಸಿದವರು ಮ.ರಾಮಮೂರ್ತಿಗಳು. ಆ ಸಮಯದಲ್ಲಿ ರಾಜ್ಯಾದ್ಯಂತ ಓಡಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡಲು ಶ್ರಮಿಸಿದರು.
==ಚಲನಚಿತ್ರವಾದ ಸುಬ್ಬರಾಯರ ಕಾದಂಬರಿಗಳು==
ಕಾದಂಬರಿಗಳನ್ನು ಬರೆದರೂ, ಹಣಗಳಿಕೆಯಲ್ಲಿ ವಿಫಲರಾಗಿದ್ದರು. [[೧೯೬೦]]ರ ಸುಮಾರಿಗೆ [[ರಷ್ಯಾ]]ಗೆ ಸರ್ಕಾರದ ವತಿಯಿಂದ ಹೋದ ಮೇಲೆ ಅವರ ಅದೃಷ್ಟ ಬದಲಾಯಿತು. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಅವರ ಕಾದಂಬರಿ ಆಧರಿಸಿ ಹೆಸರುಗಳಿಸಿದ ಕನ್ನಡದ ಮೊದಲ ಚಿತ್ರ [[ಚಂದವಳ್ಳಿಯ ತೋಟ]]. ನಂತರ ಬಂದದ್ದು [[ಜಿ.ವಿ.ಅಯ್ಯರ್]] ನಿರ್ದೇಶನದಲ್ಲಿನ [[ಹಂಸಗೀತೆ]]. ಆ ವೇಳೆಗಾಗಲೇ ಅವರ ಆರೋಗ್ಯ ಬಹಳವಾಗಿ ಕೆಟ್ಟು ಹೋಗಿತ್ತು. ನಂತರ ಒಂದರ ಹಿಂದೊಂದರಂತೆ [[ನಾಗರಹಾವು]], [[ಬೆಂಕಿಯ ಬಲೆ]], [[ಗಾಳಿಮಾತು]], [[ಮಸಣದ ಹೂ]] ಇತ್ಯಾದಿ ಕಾದಂಬರಿಗಳು ಚಲನಚಿತ್ರವಾದುವು.
# [[ಚಂದವಳ್ಳಿಯ ತೋಟ]]. ನಂತರ ಬಂದದ್ದು [[ಜಿ.ವಿ.ಅಯ್ಯರ್]] ನಿರ್ದೇಶನದಲ್ಲಿನ
# [[ಹಂಸಗೀತೆ]]. ಆ ವೇಳೆಗಾಗಲೇ ಅವರ ಆರೋಗ್ಯ ಬಹಳವಾಗಿ ಕೆಟ್ಟು ಹೋಗಿತ್ತು. ನಂತರ ಒಂದರ ಹಿಂದೊಂದರಂತೆ
* #[[ನಾಗರಹಾವು]],
# [[ಬೆಂಕಿಯ ಬಲೆ]],
* # [[ಗಾಳಿಮಾತು]] ,
* #[['ಬಿಡುಗಡೆಯ ಬೇಡಿ']]
# [[ಮಸಣದ ಹೂ]] ಇತ್ಯಾದಿ ಕಾದಂಬರಿಗಳು ಚಲನಚಿತ್ರವಾದುವು.
# ಇವರ 'ಹಂಸಗೀತೆ' ಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ''ಬಸಂತ್ ಬಹಾರ್'' ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಸುಪ್ರಸಿದ್ಧ ಹಿಂದಿ ಸಾಹಿತಿ ರಾಜೇಂದ್ರ ಸಿಂಹ್ ಬೇದಿಯವರ ಸಂಭಾಷಣೆಗಳು, ಶೈಲೇಂದ್ರ ಮತ್ತು ಹಸ್ರತ್ ಜೈಪುರಿಯವರ ಗೀತೆಗಳು, ಶಂಕರ್-ಜೈಕಿಶನರಜೈಕಿಶನ್ ರ ಸಂಗೀತ ಮತ್ತು ರಾಜಾ ನವಾಥೆಯವರ ನಿರ್ದೇಶನವಿರುವ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಭಾರತ್ ಭೂಷಣ್, ನಿಮ್ಮಿ, ಓಮ್ ಪ್ರಕಾಶ್, ಕುಂಕುಮ್, ಮನ್ ಮೋಹನ್ ಕೃಷ್ಣ, ಮುಂತಾದವರಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲೂ ಚಿತ್ರ ಜಯಪ್ರದವಾಗಿತ್ತು.
 
==ಮಹತ್ವದ ಕೃತಿಗಳು==
ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, [[ಚಿತ್ರದುರ್ಗ]]ದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಅದರಲ್ಲಿ ವಿವರಿಸಿರುವ ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ನವಿರೇಳುವಂತಿದೆ ಎನ್ನಲಾಗಿದೆ. ಇದು ತರಾಸು ಅವರ ಬರಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ.[[೧೯೭೦]]ರ ಸಮಯದಲ್ಲಿ [[ಶೃಂಗೇರಿ]] ಸ್ವಾಮಿಗಳ ಸಾನ್ನಿಧ್ಯದಲ್ಲಿದ್ದರು. ಆಗ ಆರೋಗ್ಯ ಸ್ವಲ್ಪ ಸುಧಾರಿಸಿತು. ಆ ಸಮಯದಲ್ಲಿ ಅವರು ಬರೆದ ಕಾದಂಬರಿ ೪ * ೪ = ೧.
 
==ವಿವಾಹ==
ಸಂಬಂಧಿಗಳಲ್ಲೇ ಮದುವೆಯಾಗಿದ್ದ ಅವರ ಪತ್ನಿಯ ಹೆಸರು '[[ಅಂಬುಜ]]'. ಬಹಳ ಸಮಯದ ನಂತರ ಹುಟ್ಟಿದ ಮೂವರು ಮಕ್ಕಳು 'ನಾಗಪ್ರಸಾದ್', 'ಪೂರ್ಣಿಮಾ' ಮತ್ತು 'ಪ್ರದೀಪ'. ಪತ್ನಿ ಮತ್ತು ಮಕ್ಕಳು [[ಮೈಸೂರು|ಮೈಸೂರಿನಲ್ಲಿ]] ವಾಸವಾಗಿದ್ದಾರೆ. ಮೈಸೂರಿನ [[ಯಾದವಗಿರಿ]]ಯಲ್ಲಿ ಕಟ್ಟಿಸಿದ ಅವರ ಮನೆಯ ಹೆಸರು 'ಗಿರಿಕನ್ಯಕಾ'.
ಇವರ '''ದುರ್ಗಾಸ್ತಮಾನ''' ಕೃತಿಗೆ [[೧೯೮೫]]ರ [[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] ದೊರಕಿದೆ.
==ನಿಧನ==
[[ಎಪ್ರಿಲ್ ೧೦]], [[೧೯೮೪]]ರಲ್ಲಿ ಹೃದಯಾಘಾತವಾಗಿ [[ಬೆಂಗಳೂರು|ಬೆಂಗಳೂರಿನ]] [[ರಾಜಾಜಿನಗರ|ರಾಜಾಜಿನಗರದಲ್ಲಿರುವ]] 'ವರಲಕ್ಷ್ಮಿ ನರ್ಸಿಂಗ್ ಹೋಂ' ಗೆ ಸೇರಿದ್ದವರು, ಅಲ್ಲಿಯೇ ನಿಧನ ಹೊಂದಿದರು.
==ಕೃತಿಗಳು==
===ಕಾದಂಬರಿಗಳು===
*# [[ದುರ್ಗಾಸ್ತಮಾನ]]
* [[ನಾಗರಹಾವು]]
# [[ನಾಗರಹಾವು]]
* [[ಗಾಳಿಮಾತು]]
# [[ಗಾಳಿಮಾತು]]
*# [[ಕಸ್ತೂರಿ ಕಂಕಣ]]
*# [[ಕಂಬನಿಯ ಕುಯಿಲು]]
*# [[ರಾಜ್ಯದಾಹ]]
*# [[ರಕ್ತರಾತ್ರಿ]]
*# [[ತಿರುಗುಬಾಣ]]
*# [[ಹೊಸ ಹಗಲು]]
*# [[ವಿಜಯೋತ್ಸವ]]
*# [[ನೃಪತುಂಗ]]
*# [[ಸಿಡಿಲ ಮೊಗ್ಗು]]
*# [[`ಚಂದವಳ್ಳಿಯ ತೋಟ']]
*# [[ಎರಡು ಹೆಣ್ಣು ಒಂದು ಗಂಡು]]
*# [[ಮಾರ್ಗದರ್ಶಿ]]
* [[ಆಕಸ್ಮಿಕ]]
*# [[ಅಪರಾಧಿಆಕಸ್ಮಿಕ]]
# [[ಅಪರಾಧಿ]]
*# [[ ಹಂಸಗೀತೆ]]
* [['ಬಿಡುಗಡೆಯ ಬೇಡಿ']]
# [['ಬಿಡುಗಡೆಯ ಬೇಡಿ']]
 
==ನಿಧನ==
[[ಎಪ್ರಿಲ್ಏಪ್ರಿಲ್ ೧೦]], [[೧೯೮೪]]ರಲ್ಲಿ ಹೃದಯಾಘಾತವಾಗಿ [[ಬೆಂಗಳೂರು|ಬೆಂಗಳೂರಿನ]] [[ರಾಜಾಜಿನಗರ|ರಾಜಾಜಿನಗರದಲ್ಲಿರುವ]] 'ವರಲಕ್ಷ್ಮಿ ನರ್ಸಿಂಗ್ ಹೋಂ' ಗೆ ಸೇರಿದ್ದವರು, ಅಲ್ಲಿಯೇ ನಿಧನ ಹೊಂದಿದರು.
 
==ಪ್ರಶಸ್ತಿಗಳು==
* ೧೯೮೫ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಇವರ '''ದುರ್ಗಾಸ್ತಮಾನ''' ಕೃತಿಗೆ [[೧೯೮೫]]ರ [[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] ದೊರಕಿದೆ.
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ತ._ರಾ._ಸುಬ್ಬರಾಯ" ಇಂದ ಪಡೆಯಲ್ಪಟ್ಟಿದೆ