ಮುಖ್ಯ ಮೆನು ತೆರೆ

ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
[[ಚಿತ್ರ:Dr. B1.jpg|thumb|right|350px|'ಡಾ. ಬಾಲಮುರಳಿ ಕೃಷ್ಣ']]
'''ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ''',<ref>[http://www.culturalindia.net/indian-music/classical-singers/balamurli-krishnan.html Dr. Balamuralikrishna]</ref> ಕರ್ನಾಟಕ ಶೈಲಿಯ ಸಂಗೀತಗಾರರಲ್ಲಿ ಒಬ್ಬ ಅದ್ವಿತೀಯರು. ವಾಗ್ಗೇಯಕಾರರಾಗಿಯೂ ಅವರು ಹಲವಾರು ಕೃತಿ ರಚನೆಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ,ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಅವರ ಕೊಡುಗೆ ೪೦೦ ಕ್ಕೂ ಹೆಚ್ಚು. ಒಟ್ಟು ಇದುವರೆವಿಗೆ, ನಡೆಸಿದ ಸಂಗೀತ ಕಛೇರಿಗಳು-೧೮,೦೦೦. ೨೫೦ ಕ್ಕಿಂತಲೂ ಹೆಚ್ಚು, 'ಮ್ಯೂಸಿಕ್ ಕ್ಯಾಸೆಟ್,' ಗಳನ್ನು ಬಿಡುಗಡೆಮಾಡಿದ್ದಾರೆ.
==ಬಾಲ್ಯ; ಸಂಗೀತದಲ್ಲಿ ಸಾಧನೆಮಾಡಿದ್ದ, ತಂದೆತಾಯಿಗಳ ಜೊತೆ ಒಡನಾಟ==
[[ಚಿತ್ರ:Dr.BM3.jpg|thumb|right|350px|'ಡಾ.ಬಾಲಮುರಳಿ ಕೃಷ್ಣರಿಗೆ ಪ್ರಶಸ್ತಿದೊರೆತಾಗ']]
* "[[ಮಧ್ವಾಚಾರ್ಯ]]," ಚಿತ್ರಕ್ಕೆ 'ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ' ಸೇರಿವೆ.
* [[ತಿರುಪತಿ]] ತಿರುಮಲದೇವಸ್ಥಾನ, [[ಶೃಂಗೇರಿ]] ಪೀಠ, ಮತ್ತು [[ನಂಜನಲ್ಲೂರಿನ ಆಂಜನೇಯಸ್ವಾಮಿ ದೇವಸ್ಥಾನ]]ದ ಆಸ್ಥಾನ ವಿದ್ವಾನ್ ಪಟ್ಟಕ್ಕೆ ಪಾತ್ರರಾಗಿದ್ದಾರೆ.
==ಉಲ್ಲೇಖಗಳು==
 
<References />
 
[[ವರ್ಗ : ಕರ್ನಾಟಕ ಸಂಗೀತಕಾರರು]]
೨೪,೪೬೯

edits

"https://kn.wikipedia.org/wiki/ವಿಶೇಷ:MobileDiff/541079" ಇಂದ ಪಡೆಯಲ್ಪಟ್ಟಿದೆ