೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
2014ರ [[ನೊಬೆಲ್ ಪ್ರಶಸ್ತಿ]]ಗಳನ್ನು ಪ್ರಕಟಿಸಲಾಗಿದ್ದು, ಡಿಸೆಂಬರ್ 10,2014ರಂದು ಪ್ರಶಸ್ತಿ ಪ್ರಧಾನ ಮಾಡಲಾಗಿದೆ.ವಿವಿಧ ಕ್ಷೇತ್ರಗಳ ಪ್ರಶಸ್ತಿ ವಿಜೇತರ ವಿವರ ಹೀಗಿದೆ.
=='''ವೈದ್ಯಕೀಯ ಕ್ಷೇತ್ರ'''==
2014ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ [[ಬ್ರಿಟನ್]] ಮೂಲದ ಅಮೇರಿಕ ವಿಜಾನಿವಿಜ್ಞಾನಿ ಜಾನ್ ಒ ಕೀಫ್ ಮತ್ತು ನಾರ್ವೆ ದಂಪತಿ ಎಡ್ವರ್ಡ್ ಮೊಸೆರ್ ಹಾಗೂ ಮೇ ಬ್ರಿಟ್ ಮೊಸೆರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಿದುಳಿನ ಕರಾರುವಕ್ಕಾದ ಆಂತರಿಕ ಸಂಚಾರ ಮಾರ್ಗದರ್ಶನ ವ್ಯವಸ್ಥೆ (ಜಿಪಿಎಸ್)ನಿಗೂಡ ಕಾರ್ಯವೈಕರಿ ಕುರಿತ ಸಂಶೋಧನೆಗಾಗಿ ಪ್ರಶಸ್ತಿ ನೀಡಲಾಗಿದೆ.[[File:Edvard Moser.jpg|thumb|ಎಡ್ವರ್ಡ್ ]]
===ಸಾಧನೆ===
ನಮ್ಮ ಸುತ್ತಮುತ್ತಲಿನ ಸಂಕೀರ್ಣ ಪರಿಸದಲ್ಲಿ ಮಿದುಳು ಹೇಗೆ ಕರಾರುವಕ್ಕಾಗಿ ಪಥವನ್ನು ಗುರುತಿಸುತ್ತದೆ ಎಂಬ ಸಮಸ್ಯೆಯನ್ನು ಮೂವರು ಬಿಡಿಸಿಟ್ಟಿದ್ದಾರೆ. ಶತಮಾನಗಳಿಂದ ಮಿದುಳಿನ ಮಾರ್ಗಸೂಚಿ ವ್ಯವಸ್ಥೆಯ ವಿಚಾರ ವಿಜಾನಿಗಳಿಗೆ ಮತ್ತು ತತ್ವಜಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿತ್ತು.ಅದಕ್ಕೀಗ ಈ ಸಂಶೋಧನೆಯಿಂದ ಸಮರ್ಪಕ ಉತ್ತರ ದೊರೆತಿದೆ. ಇಲಿಗಳ ಮಿದುಳಿನ [[ನರಮಂಡಲ]]ದ ಮೇಲೆ ಸಂಶೋಧನೆ ಕೈಗೊಂಡಿದ್ದ ಕೀಫ್ ಮೆದುಳಿನ ಸ್ಥಾನಿಕ ವ್ಯವಸ್ಥೆ ಭಾಗವಾದ ಅಂಗವನ್ನು 1971ರಲ್ಲಿಯೇ ಪತ್ತೆ ಹಚ್ಚಿದ್ದರು. ಅದಾದ ಮೂರು ದಶಕಗಳ ನಂತರ ಮೊಸೆರ್ ದಂಪತಿ 2005ರಲ್ಲಿ ಮಿದುಳಿನ ಜಿಪಿಎಸ್ ವ್ಯವಸ್ಥೆಯ ನಿರ್ವಹಿಸುವ ಮತ್ತೊಂದು ಪ್ರದೇಶವನ್ನು ಪತ್ತೆ ಹಚ್ಚಿದ್ದರು. ಮಿದುಳಿನಲ್ಲಿ ಎರಡು ವಿಭಿನ್ನ ನರಕೋಶಗಳಿಂದ ಒಂದು ಸ್ಥಾನಿಕ ವ್ಯವಸ್ಥೆ ನಿರ್ಮಾಣವಾಗುವುದನ್ನು ಕಂಡು ಹಿಡಿದಿದ್ದರು. ಮರೆಗುಳಿ ಕಾಯಿಲೆ ಸೇರಿದಂತೆ ಅನೇಕ ನರ ಸಂಬಧ ಕಾಯಿಲೆಗಳ ಚಿಕಿತ್ಸೆ ಮತ್ತು ಔ‌‍‍‍‍ಷಧ ಸಂಶೋಧನೆಗೆ ಇದು ನೆರವಾಗಲಿದೆ.
೧೧ ನೇ ಸಾಲು:
===ಸಾಧನೆ===
ನೀಲಿ ಬೆಳಕು ಸೂಸುವ ಡಯೋಡುಗಳ ಸಂಶೋಧನೆ.
ಸಾಮಾನ್ಯ ಹಳದಿ ಬೆಳಕೀಯುವ ಬಲ್ಬ್ ಗಳು ಒಂದು ವ್ಯಾಟ್ ವಿದ್ಯುತ್ ಬಳಸಿಕೊಂಡು 16 ಲುಮೆನ್ ಪ್ರಕಾಶ ನೀಡುತ್ತವೆ. ಫ್ಲೊರೊಸೆಂಟ್ ದೀಪಗಳು 70 ಲುಮೆನ್ ಪ್ರಕಾಶ ಕೊಡುತ್ತದೆ.ಆದರೆ ಈ ಮೂವರು ವಿಜಾನಿಗಳುವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಡಯೋಡುಗಳು ಅಳವಡಿಕೆಯಾಗಿತುವ ಎಲ್ ಇಡಿ ಬಲ್ಬ್ ಗಳು ಒಂದು ವ್ಯಾಟ್ ವಿದ್ಯುತ್ ಉರಿಸಿ ಭರ್ತಿ 300 ಲುಮೆನ್ ಬೆಳಕು ಕೊಡುತ್ತದೆ. ಪ್ಲೊರೊಸೆಂಟ್ ಬಲ್ಬ್ ಗಳು 10 ಸಾವಿರ ಗಂಟೆ ಉರಿದು ಕೆಟ್ಟು ಹೋಗುತ್ತವೆ. ಇನ್ ಕ್ಯಾಂಡಿಸೆಂಟ್ ಬಲ್ಬ್ ಗಳ ಬಾಳಿಕೆಯಂತೂ ಬರೀ ಒಂದು ಸಾವಿರ ಗಂಟೆಗಳು ಮಾತ್ರ. ಆದರೆ ಎಲ್ ಇಡಿ ಬಲ್ಬ್ ಗಳು ಬರೋಬ್ಬರಿ ಒಂದು ಲಕ್ಷ ಗಂಟೆಗಳ ಕಾಲ ಉರಿಯಲು ಶಕ್ತವಾಗಿರುತ್ತವೆ.
1990ರ ದಶಕದಲ್ಲಿ ಈ ಮೂವರು ಸೆಮಿಕಂಡಕ್ಟರ್ ಗಳ ಮೂಲಕ ನೀಲಿ ಲೈಟ್ ಉತ್ಪಾದಿಸಿ ಬೆಳಕಿನ ತಂತ್ರಜಾನಕ್ಕೆ ಹೊಸ ಭಾಶ್ಯ ಬರೆದರು. ಈ ನೀಲಿ ಲೈಟ್ ಗಳ ಮೂಲಕ ಬಿಳಿ ಬೆಳಕನ್ನು ಹೊರಸೂಸುವ ಎಲ್ ಇಡಿ ಲ್ಯಾಂಪ್ ಗಳನ್ನು ಉತ್ಪಾದಿಸಲಾಗುತ್ತದೆ.
===ಯಾರಿವರು?===
೨೨ ನೇ ಸಾಲು:
===ಯಾರಿವರು?===
'''ಅತಿ ಕಿರಿಯ ವ್ಯಕ್ತಿ'''
ತಾಲಿಬಾನ್ ಉಗ್ರರ ದಾಳಿಗೆ ಸಿಲುಕಿ ಕೂದಳಲತೆಯಲ್ಲಿ ಪಾರಾಗಿ ಬಂದ ಮಲಾಲ ನೊಬೆಲ್ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇದುವರೆಗೂ ಈ ದಾಖಲೆ ಭೌತಶಾಸ್ತ್ರದಲ್ಲಿನ ಸಾಧನೆಗಾಗಿ ೧೯೧೫ರಲ್ಲಿ ತಂದೆಯ ಜೊತೆಗೆ ನೊಬೆಲ್ ಪಡೆದ ವಿಜಾನಿವಿಜ್ಞಾನಿ ಲಾರೆನ್ಸ್ ಬ್ರ್ಯಾಗ್(೨೫) ಅವರ ಹೆಸರಿನಲ್ಲಿತ್ತು.
ಪಾಕಿಸ್ತಾನದ ತಾಲಿಬಾನ್ ಉಗ್ರ ಸಂಘಟನೆಯು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಶೇಧಿಸಿತ್ತು.
=='''ರಸಾಯನಶಾಸ್ತ್ರ'''==
ಅಮೇರಿಕ ವಿಜಾನಿಗಳಾದವಿಜ್ಞಾನಿಗಳಾದ [[ಎರಿಕ್ ಬೆಟ್ಜಿಗ್]] ಮತ್ತು ವಿಲಿಯಂ ಮೋರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಅವರಿಗೆ ರಸಾಯನಶಾಸ್ತ್ರ ನೊಬೆಲ್ ಲಭಿಸಿದೆ.
===ಸಾಧನೆ===
ಹೈ ರೆಸಲ್ಯೂಶನ್ ಮೈಕ್ರೋಸ್ಕೋಪ್ ಅಥವಾ ನ್ಯಾನೋಸ್ಕೋಪಿಗಳ ಮೂಲಕ ಜೀವಕೋಶದ ಸೂಕ್ಸ್ಮಾಣುಗಳನ್ನು ಮತ್ತಷ್ಟು ನಿಖರವಾಗಿ ವೀಕ್ಷಿಸಲು ನೆರವಾಗುವ ಸುಧಾರಿತ ತಂತ್ರಜಾನ ಅಭಿವೃದ್ಧಿಪಡಿಸಿದ್ದಕ್ಕೆ ಇವರಿಗೆ ಈ ಗೌರವ ಪ್ರಾಪ್ತಿಯಾಗಿದೆ. ಸಾಂಪ್ರದಾಯಿಕ ಮೈಕ್ರೋಸ್ಕೋಪ್ಗಳಿಗೆ ಹೋಲಿಸಿದರೆ ಈ ಸುಧಾರಿತ ಮೈಕ್ರೋಸ್ಕೋಪ್ಗಳು ಹೆಚ್ಚು ರೆಸಲ್ಯೂಶನ್ ಹೊಂದಿವೆ.