ಕರ್ಪೂರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದ ಕರ್ಪುರ ಲೇಖನದಿಂದ ಮಾಹಿತಿ ಸೇರ್ಪಡೆ
ವಿಸ್ತರಣೆ
೧ ನೇ ಸಾಲು:
{{Chembox
==ಕರ್ಪೂರ==
| Verifiedfields = changed
| Watchedfields = changed
| verifiedrevid = 464187620
| Reference=<ref>''[[The Merck Index]]'', 7th edition, Merck & Co., Rahway, New Jersey, USA, 1960</ref><ref>''Handbook of Chemistry and Physics'', CRC Press, Ann Arbor, Michigan, USA</ref>
| ImageFileL1 = camphor structure.png
| ImageFileL1_Ref =
| ImageNameL1 = Structural formula of camphor
| ImageFileR1 = Camphor-3D-balls.png
| ImageFileR1_Ref =
| ImageNameR1 = Ball and stick model of camphor ((1R,4R)-1-methyl,heptan)
| IUPACName = 1,7,7-Trimethylbicyclo[2.2.1]heptan-2-one
| OtherNames = 2-Bornanone; Bornan-2-one; 2-Camphanone; Formosa
| Section2 = {{Chembox Properties
| C = 10
| H = 16
| O = 1
| ExactMass = 152.120115134 g mol<sup>−1</sup>
| Density = 0.990 g cm<sup>−3</sup>
| MeltingPtC = 175
| MeltingPtCH = 177
| BoilingPtC = 204
| Solubility = 1.2 g dm<sup>−3</sup>
| Solvent1 = acetone
| Solubility1 = ~2500 g dm<sup>−3</sup>
| Solvent2 = acetic acid
| Solubility2 = ~2000 g dm<sup>−3</sup>
| Solvent3 = diethyl ether
| Solubility3 = ~2000 g dm<sup>−3</sup>
| Solvent4 = chloroform
| Solubility4 = ~1000 g dm<sup>−3</sup>
| Solvent5 = ethanol
| Solubility5 = ~1000 g dm<sup>−3</sup>
| LogP = 2.089
}}
 
| Section4 = {{Chembox Related
| Function = [[Ketone]]s
| OtherFunctn = [[Fenchone]], [[Thujone]]
| OtherCpds = [[Camphene]], [[Pinene]], [[Borneol]], [[Isoborneol]], [[Camphorsulfonic acid]]
}}
}}
 
'''ಕರ್ಪೂರ'''ವು ಒಂದು ಬಿಳಿ, ಕೊಂಚ ಜಿಗುಟಾದ ತೀಕ್ಷ್ನವಾಸನೆಯುಳ್ಳ ದ್ರವ್ಯ. ರಾಸಾಯನಿಕವಾಗಿ ಇದು ಟರ್ಪೆನಾಯ್ಡ್ ಗುಂಪಿಗೆ ಸೇರಿದೆ. ಕರ್ಪೂರವು [[ಬೋರ್ನಿಯೋ]] ಮತ್ತು [[ಟೈವಾನ್‌]]ಗಳಲ್ಲಿ ಹೆಚ್ಚಾಗಿರುವ ಕ್ಯಾಂಫರ್ ಲಾರೆಲ್ ಎಂಬ ಮರಗಳ ತಿರುಳಿನಲ್ಲಿ ಸಿಗುತ್ತದೆ. ಅಲ್ಲದೆ ಈಗ ಕರ್ಪೂರವನ್ನು ಸಾಮಾನ್ಯವಾಗಿ ರಾಸಾಯನಿಕ ಸಂಯೋಜನೆಯಿಂದ ಕೃತಕವಾಗಿ ಉತ್ಪಾದಿಸಲಾಗುತ್ತಿದೆ. [[ಟರ್ಪೆಂಟೈನ್ ತೈಲ]]ದಿಂದ ಸಹ ಕರ್ಪೂರವನ್ನು ಉತ್ಪಾದಿಸಬಹುದು.
 
Line ೪೫ ⟶ ೮೭:
ಮರದಿಂದ ಒಸರುವ ಯಾವುದೇ ಅಂಟುದ್ರವಕ್ಕೆ ಗೋಂದು ಎಂದು ಹೆಸರು. ಅರಗು ಕೀಟಸ್ರಾವವಾದುದರಿಂದ ಇದರಿಂದ ಬೇರೆಯಾಗಿದೆ. ಸಹಜ ಗೋಂದುಗಳು ನೀರಿನಲ್ಲಿ ಕರಗುತ್ತವೆ, ವಾರ್ನಿಷ್ ಗೋಂದುಗಳು ಹೀಗಲ್ಲ. ಶರ್ಕರಷಿಷ್ಟ ಪದಾರ್ಥಗಳಿಗೆ ಸಂಬಂಧಿಸಿದ ಸಹಜಗೋಂದುಗಳು ನೀರಿನಲ್ಲಿ ದ್ರಾವ್ಯ. ಆಗಾರ್ಯ್‌ನಿಕ್ ದ್ರವಗಳಲ್ಲಿ ಅದ್ರಾವ್ಯ. ಕಾಯಿಸಿದಾಗ ದ್ರವಿಸದೆ ವಿಭಜನೆ ಹೊಂದುತ್ತವೆ. ವಾರ್ನಿಷ್ ಗೋಂದುಗಳು, ಟರ್ಪೀನ್ ಮತ್ತು ಸುಗಂಧತೈಲಗಳಿಗೆ ಸಂಬಂಧಿಸಿದ ಕರ್ಪುರರಾಳಗಳು ಎಣ್ಣೆಗಳಲ್ಲಿ ಮತ್ತು ಆಗಾರ್ಯ್‌ನಿಕ್ ದ್ರವಗಳಲ್ಲಿ ದ್ರಾವ್ಯ, ಆದರೆ ನೀರಿನಲ್ಲಿ ಅದ್ರಾವ್ಯ. ಕಾಯಿಸಿದಾಗ ಇವು ಕರಗಿ ವಿಭಜನೆ ಹೊಂದುತ್ತವೆ. ವಾರ್ನಿಷ್ ರಾಳಗಳಿಗೆ ಗೋಂದು ಎನ್ನುವ ಮಾತು ಸರಿಯಲ್ಲ. ಆದರೂ ದೀರ್ಘ ಬಳಕೆಯಿಂದಾಗಿ ಅದನ್ನು ತೊಡೆದು ಹಾಕುವುದು ಅಸಾಧ್ಯವಾಗಿದೆ. ಅಲ್ಲದೆ ಕೆಲವು ನೈಸರ್ಗಿಕ ಉತ್ಪನ್ನಗಳು ವಾರ್ನಿಷ್ ರಾಳ ಮತ್ತು ಗೋಂದು ಎರಡರ ಗುಣಗಳನ್ನೂ ತಳೆಯುತ್ತವೆ. ಭಾರತದ ಸಾಂಬ್ರಾಣಿಯಿಂದ ಗೋಂದು ಟರ್ಪೀನುಗಳು ಮತ್ತು ಕರ್ಪುರರಾಳವನ್ನು ಬೇರ್ಪಡಿಸಲಾಗಿದೆ.
ಕರ್ಪುರರಾಳಗಳನ್ನು ಪಾರದರ್ಶಕತ್ವ, ಭೀದುರತೆ, ಶಂಕಾವಿನಾಕೃತಿಯ ಬಿರುಕುಗಳು ಮತ್ತು ಅವುಗಳ ಬಣ್ಣವಾದ ಕಂದು ಅಥವಾ ಹಳದಿಯಿಂದ ಗುರುತಿಸಬಹುದು. ಘನಸ್ಥಿತಿಯಲ್ಲಿ ಅವಕ್ಕೆ ಯಾವ ರುಚಿ ಮತ್ತು ವಾಸನೆ ಇಲ್ಲ. ಕಾಯಿಸಿದಾಗ ವಿಶಿಷ್ಟವಾದ ಪರಿಮಳವನ್ನು ಹೊರಚೆಲ್ಲುತ್ತವೆ. ಧೂಮಮಯ ಜ್ವಾಲೆಯಿಂದ ಉರಿಯುತ್ತವೆ. ಕರ್ಪುರರಾಳಗಳ ವರ್ಗೀಕರಣಕ್ಕೆ ಕರಗುವಿಕೆ ಮತ್ತು ಕಠಿಣತೆಗಳೇ ನಿರ್ಣಾಯಕ ಗುಣಗಳು. ಕರಗುವಿಕೆಯ ಆಧಾರದ ಮೇಲೆ ಕರ್ಪುರರಾಳಗಳನ್ನು ಆಲ್ಕೊಹಾಲ್ದ್ರಾವ್ಯ ಮತ್ತು ತೈಲದ್ರಾವ್ಯಗಳೆಂದು ವಿಂಗಡಿಸಬಹುದು. ಸೆಲ್ಯುಲೋಸ್ ಮೆರುಗೆಣ್ಣೆಗಳ ತಯಾರಿಕೆಗೆ ಉಪಯೋಗಿಸುವ ಆಧುನಿಕ ಲೀನಕಾರಿಗಳನ್ನು ಕರ್ಪುರರಾಳ ದ್ರಾವಣಗಳ ತಯಾರಿಕೆಗೂ ಉಪಯೋಗಿಸಬಹುದು.
[[File:Sublimed camphor.jpg|thumb|left|A sample of sublimed camphor]]
 
==ಆಲ್ಕೊಹಾಲಿನಲ್ಲಿ ಕರಗುವ ಕರ್ಪುರರಾಳಗಳು==
Line ೭೧ ⟶ ೧೧೪:
ಚೀನದೇಶದಲ್ಲಿ ಬೆಳೆಯುವ ಒಂದು ಮರದಿಂದ ಸಂಗ್ರಹಿಸಿದ ಹಾಲಿನಂಥ ದ್ರವ. ಬಾಷ್ಪೀಭವನದಿಂದ ಸಾಂದ್ರಗೊಳಿಸಿದ ಸ್ನಿಗ್ಧ ದ್ರವವನ್ನು ಹೊದಿಕೆಯಾಗಿ ಬಳಿದಾಗ ಒಂದು ದಿವಸದಲ್ಲೆ ಒಣಗಿಕೊಳ್ಳುತ್ತದೆ. ಬೆಳಕಿಲ್ಲದ ಶೀತಲವಾತಾವರಣದಲ್ಲಿ ಮಾತ್ರ ಒಣಗುವುದು ಇದರ ವೈಶಿಷ್ಟ್ಯ. ಇದರಲ್ಲಿ ಚರ್ಮವನ್ನು ಉದ್ರೇಕಗೊಳಿಸುವ ವಸ್ತುವಿದೆ.
===ಗೇರೆಣ್ಣೆ===
ಗೇರುಬೀಜಗಳಿಂದ ದೊರೆಯುವ ಫೀನಾಲುಗಳನ್ನೊಳಗೊಂಡ ಎಣ್ಣೆ. ಇದರಲ್ಲಿರುವ ಸಂಯುಕ್ತಗಳು ಚರ್ಮದ ಮೇಲೆ ಬೊಬ್ಬೆಗಳನ್ನು ಏಳಿಸುತ್ತವೆ. ತಕ್ಕ ರಸಾಯನ ಸಂಸ್ಕಾರದಿಂದ ಈ ಉದ್ರೇಕಕಾರಿವಸ್ತುಗಳನ್ನು ನಾಶಮಾಡಬಹುದು. (ಎಲ್.ಎ.ಆರ್.)
==ಬಾಹ್ಯ ಸಂಪರ್ಕಗಳು==
{{Commons category|Camphor}}
*[http://www.inchem.org/documents/pims/pharm/camphor.htm INCHEM] at IPCS (International Programme on Chemical Safety)
*[http://www.cdc.gov/niosh/npg/npgd0096.html NIOSH Pocket Guide to Chemical Hazards - Camphor] at [[Centers for Disease Control and Prevention]]
==ಉಲ್ಲೇಖಗಳು==
{{reflist}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಕರ್ಪೂರ" ಇಂದ ಪಡೆಯಲ್ಪಟ್ಟಿದೆ