೫,೧೫೦
edits
(ಚಿತ್ರ ಜೋಡಣೆ) |
No edit summary |
||
[[File:Raghupati Sahay Firaq Gorakhpuri.jpg|thumb|ರಘುಪತಿ ಸಹಾಯ್ ''ಫಿರಾಕ್'' ಗೋರಖ್‍ಪುರಿ]]
'''ರಘುಪತಿ ಸಹಾಯ್ ''ಫಿರಾಕ್'' ಗೋರಖ್‍ಪುರಿ''' ([[೧೮೯೬]]-[[೧೯೮೨]]) ಇವರು ಪ್ರಮುಖ ಉರ್ದು ಕವಿಗಳು. [[ಸಾಹಿರ್ ಲುಧಿಯಾನ್ವಿ]], [[
ಗೋರಖ್ ಪುರದ ಕಾಯಸ್ಥ ಕುಟುಂಬವೊಂದರಲ್ಲಿ ಫಿರಾಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಹುದ್ದೆಗೆ ಅಯ್ಕೆಯಾದರು. ಅದನ್ನು ತೊರೆದು ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ಸೇರಿಕೊಂಡರು. ಇಲ್ಲಿಯೇ ತಮ್ಮ ಹೆಚ್ಚಿನ ಉರ್ದು ಕಾವ್ಯ ಬೆಳವಣಿಗೆಯನ್ನು ಮಾಡಿದರು. ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮತ್ತೊ ೧೯೭೦ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ಪನ್ನು ಪಡೆದುಕೊಂಡರು.
{{ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು}}
|
edits