Content deleted Content added
೯೬ ನೇ ಸಾಲು:
== ಪುನರಾಗಮನಕ್ಕೆ ಸ್ವಾಗತ ==
ಎಷ್ಟೊಂದು ದಿನಗಳಿಂದ ನಿಮ್ಮ ಬರವಿಗಾಗಿ ಕಾಯುತ್ತಿದ್ದೆ.'ವಿಜಯ ಕರ್ನಾಟಕ'ದಲ್ಲಿ ನಿಮ್ಮ ಲೇಖನಗಳು ಬರುತ್ತಿವೆ,ಆದರೆ 'ವಿಕಿಪೀಡಿಯ'ದಲ್ಲಿ ನಿಮ್ಮ ಸುಳಿವಿಲ್ಲ.ಈಗ ತುಂಬ ಖುಷಿ ಅಂತ ಅನ್ನಿಸ್ತಿದೆ.--[[ಸದಸ್ಯ:Raja bv|Rajalakshmi]] ೧೦:೧೦, ೧೩ November ೨೦೦೭ (UTC)
 
ರಾಜಲಕ್ಷ್ಮಿಯವರೆ, ನಿಮ್ಮ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು.:)